ETV Bharat / state

5,124 ಹುದ್ದೆಗಳ ಭರ್ತಿಗೆ KEA ಅಧಿಸೂಚನೆ; BMTC ಸೇರಿದಂತೆ ಹಲವು ನಿಗಮದಲ್ಲಿ ನೇಮಕಾತಿ

ಬಿಎಂಟಿಸಿ, ಕೆಕೆಆರ್​ ಟಿಸಿ, ಎನ್​ಡಬ್ಲ್ಯೂಆರ್​ಟಿಸಿ ಸೇರಿದಂತೆ ಹಲವು ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆ ಭರ್ತಿಗೆ ಕೆಇಎ ಸಂಕ್ಷಿಪ್ತ ಅಧಿಸೂಚನೆ ಪ್ರಕಟಿಸಿದೆ.

KEA Job notification for BMTC And other department
KEA Job notification for BMTC And other department
author img

By ETV Bharat Karnataka Team

Published : Jan 11, 2024, 1:46 PM IST

Updated : Jan 11, 2024, 3:02 PM IST

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಲವು ಇಲಾಖೆಗಳಲ್ಲಿ ಖಾಲಿ ಇರುವ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ರಾಜೀವ್​ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮತ್ತು ಕರ್ನಾಟಕ ಸೋಪ್ಸ್​ ಅಂಡ್​ ಡಿಟರ್ಜೆಂಟ್ಸ್​ ಲಿಮಿಟೆಡ್​ನಲ್ಲಿ ಈ ನೇಮಕಾತಿ ನಡೆಯಲಿದೆ.

ಅಧಿಸೂಚನೆ
ಅಧಿಸೂಚನೆ

ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆ:

ಕರ್ನಾಟಕ ನಗರ ನೀರು ಸರಬರಾಜಯ ಮತ್ತು ಒಳಚರಂಡಿ ಮಂಡಳಿ (KUWSDB)

ಹುದ್ದೆ ವಿವರಹುದ್ದೆ ಸಂಖ್ಯೆ
ಸಹಾಯಕ ಇಂಜಿನಿಯರ್

50

ಎಫ್​ಡಿಎ (ಗ್ರೂಪ್​​-ಸಿ)

14

ಒಟ್ಟು ಹುದ್ದೆ 64

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)

ಹುದ್ದೆ ವಿವರ ಹುದ್ದೆ ಸಂಖ್ಯೆ
ನಿರ್ವಾಹಕ (ಕಂಡಕ್ಟರ್​)

2500

ಸಹಾಯಕ ಲೆಕ್ಕಿಗ 1
ಸ್ಟಾಫ್​ ನರ್ಸ್​​ 1
ಫಾರ್ಮಸಿಸ್ಟ್1
ಒಟ್ಟು ಹುದ್ದೆ 2503

ರಾಜೀವ್​ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RGUHS)

ಹುದ್ದೆ ವಿವರಹುದ್ದೆ ಸಂಖ್ಯೆ
ಸಹಾಯಕ ಗ್ರಂಥಪಾಲಕ 1
ಜೂನಿಯರ್​ ಪ್ರೋಗ್ರಾಮರ್5
ಸಹಾಯಕ ಇಂಜಿನಿಯರ್​ 1
ಸಹಾಯಕ12
ಕಿರಿಯ ಸಹಾಯಕ 25
ಒಟ್ಟು ಹುದ್ದೆ44

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC)

ಒಟ್ಟು ಹುದ್ದೆಹುದ್ದೆ ಸಂಖ್ಯೆ
ಸಹಾಯಕ ಆಡಳಿತಾಧಿಕಾರಿ (ದರ್ಜೆ 2) 3
ಸಹಾಯಕ ಲೆಕ್ಕಾಧಿಕಾರಿ 2
ಸಹಾಯಕ ಅಂಕಿ ಸಂಖ್ಯಾಧಿಕಾರಿ 1
ಸಹಾಯಕ ಉಗ್ರಾಣಾಧಿಕಾರಿ 2
ಸಹಾಯಕ ಕಾರ್ಮಿಕ ಮತ್ತು ಕಲ್ಯಾಣಧಿಕಾರಿ 7
ಸಹಾಯಕ ಕಾನೂನು ಅಧಿಕಾರಿ 7
ಸಹಾಯಕ ಅಭಿಯಂತರು (ಕಾಮಗಾರಿ )1
ಸಹಾಯಕ ತಾಂತ್ರಿಕ ಶಿಲ್ಪಿ 11
ಸಹಾಯಕ ಸಂಚಾರ ವ್ಯವಸ್ಥಾಪಕ 11
ಕಿರಿಯ ಅಭಿಯಂತರರು (ಕಾಮಗಾರಿ) 5
ಕಿರಿಯ ಅಭಿಯಂತರರು (ವಿದ್ಯುತ್​​) 8
ಗಣಕ ಮೇಲ್ವಿಚಾರಕ 14
ಸಂಚಾರ ನಿರೀಕ್ಷಕ 18
ಚಾರ್ಜ್​ಮನ್ 22
ಸಹಾಯಕ ಸಂಚಾರ ನಿರೀಕ್ಷಕ (ದರ್ಜೆ-3) 28
ಕುಶಲ ಕರ್ಮಿ (ದರ್ಜೆ-3) 80
ತಾಂತ್ರಿಕ ಸಹಾಯಕ (ದರ್ಜೆ- 3) 500
ಒಟ್ಟು ಹುದ್ದೆ723

ಕರ್ನಾಟಕ ಸೋಪ್ಸ್​ ಅಂಡ್​ ಡಿಟರ್ಜೆಂಟ್ಸ್​ ಲಿಮಿಟೆಡ್​​​ನಲ್ಲಿ ಒಟ್ಟು 38 ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC)

ಹುದ್ದೆ ವಿವರಹುದ್ದೆ ಸಂಖ್ಯೆ
ಸಹಾಯಕ ಲೆಕ್ಕಿಗ 15
ನಿರ್ವಾಹಕ1737
ಒಟ್ಟು ಹುದ್ದೆ1752

ಈ ಹುದ್ದೆಗಳಿಗೆ ಕೆಇಎ ಅಧಿಸೂಚನೆ ಪ್ರಕಟಿಸಿದ್ದು, ಈ ಹುದ್ದೆಗಳ ವಿದ್ಯಾರ್ಹತೆ, ವೇತನ, ಶ್ರೇಣಿ, ಇಲಾಖೆವಾರು, ವೃಂದವಾರು ವರ್ಗೀಕರಣ ಮತ್ತು ಪರೀಕ್ಷೆ ಸೇರಿದಂತೆ ಇತರೆ ಮಾಹಿತಿಗಳನ್ನು ವಿವರವಾದ ಅಧಿಸೂಚನೆಯಲ್ಲಿ ಶೀಘ್ರವೇ ಪ್ರಕಟಿಸಲಾಗುವುದು ಎಂದು ಕೆಇಎ ತಿಳಿಸಿದೆ.

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು kea.kar.nic.in ಇಲ್ಲಿಗೆ ಭೇಟಿ ನೀಡಬಹುದು.

ಇದನ್ನೂ ಓದಿ: ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ; ಜವಾನ, ಟೈಪಿಸ್ಟ್​​ ಹುದ್ದೆಗೆ ಅರ್ಜಿ ಆಹ್ವಾನ

Last Updated : Jan 11, 2024, 3:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.