ಬೆಂಗಳೂರು: ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ನಿಯಂತ್ರಿಸಲು ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಆದರೂ ಕೂಡ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯತ್ತ ಸಾಗುತ್ತಿವೆ. ಇವತ್ತು ಬರೋಬ್ಬರಿ 34,047 ಕೇಸ್ಗಳು ಪತ್ತೆಯಾಗಿವೆ.
ಭಾನುವಾರ ಬೆಂಗಳೂರು ನಗರವೊಂದರಲ್ಲೇ 21,071 ಮಂದಿಗೆ ಸೋಂಕು ದೃಢಪಟ್ಟಿದೆ. ಜಿಲ್ಲಾವಾರು ಮಾಹಿತಿ ನೋಡುವುದಾದರೆ, ಮೈಸೂರು, ಹಾಸನ, ತುಮಕೂರಿನಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯತ್ತ ಸಾಗುತ್ತಿವೆ. ಯಾದಗಿರಿಯಲ್ಲಿ ಅತೀ ಕಡಿಮೆ ಅಂದರೆ 33 ಕೇಸ್ಗಳಿವೆ.
ಜಿಲ್ಲಾವಾರು ಕೋವಿಡ್ ಮಾಹಿತಿ:
1)ಬಾಗಲಕೋಟೆ- 136
2)ಬಳ್ಳಾರಿ- 566
3) ಬೆಳಗಾವಿ-468
4)ಬೆಂಗಳೂರು ಗ್ರಾಮಾಂತರ-722
5) ಬೆಂಗಳೂರು ನಗರ -21,071- 05 ಸಾವು
6) ಬೀದರ್- 178
7)ಚಾಮರಾಜನಗರ- 146
8)ಚಿಕ್ಬಳ್ಳಾಪುರ-287- 1ಸಾವು
9)ಚಿಕ್ಕಮಗಳೂರು-135
10)ಚಿತ್ರದುರ್ಗ- 184
11)ದಕ್ಷಿಣ ಕನ್ನಡ-782- 2 ಸಾವು
12)ದಾವಣಗೆರೆ- 244
13)ಧಾರವಾಡ- 634
14)ಗದಗ-117
15)ಹಾಸನ-1,171- 1 ಸಾವು
16)ಹಾವೇರಿ- 55
17)ಕಲಬುರಗಿ- 562- 1 ಸಾವು
18)ಕೊಡಗು- 148
19)ಕೋಲಾರ- 552
20)ಕೊಪ್ಪಳ-80
21)ಮಂಡ್ಯ-709- 1 ಸಾವು
22)ಮೈಸೂರು-1,892- 1 ಸಾವು
23)ರಾಯಚೂರು- 143
24)ರಾಮನಗರ- 231- 1ಸಾವು
25)ಶಿವಮೊಗ್ಗ- 287
26)ತುಮಕೂರು-1,373
27)ಉಡುಪಿ- 591
28)ಉತ್ತರಕನ್ನಡ- 447
29)ವಿಜಯಪುರ- 103
30)ಯಾದಗಿರಿ- 33