ETV Bharat / state

ಬಜೆಟ್​ 2020: ಪೊಲೀಸ್​ ಸಿಬ್ಬಂದಿಗೆ ಗೃಹ ಭಾಗ್ಯ, ವಸತಿಗಳ ನಿರ್ಮಾಣಕ್ಕೆ 200 ಕೋಟಿ ರೂ. ಮೀಸಲು - Karnataka state budget 2020

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 2020-21ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದ್ದು, ಕಾನೂನು ಸುವ್ಯವಸ್ಥೆಯತ್ತ ಕೂಡ ಗಮನ ಹರಿಸಲಾಗಿದೆ.

karnataka budget
ಕರ್ನಾಟಕ ಬಜೆಟ್​: ರಾಜ್ಯ ಪೊಲೀಸರಿಗೆ ಸಿಬ್ಬಂದಿಗಳಿಗೆ ಬಂಪರ್​ ಕೊಡುಗೆ
author img

By

Published : Mar 5, 2020, 1:21 PM IST

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 2020-21ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದ್ದು, ಕಾನೂನು ಸುವ್ಯವಸ್ಥೆಯತ್ತ ಕೂಡ ಗಮನ ಹರಿಸಲಾಗಿದೆ.

ಪ್ರಮುಖಾಂಶಗಳು:

  • ರಾಜ್ಯ ಪೊಲೀಸರಿಗೆ ಸಿಬ್ಬಂದಿಗೆ ಪೊಲೀಸ್ ಗೃಹಭಾಗ್ಯ-2020 ಯೋಜನೆ ಜಾರಿ.
  • ಪೊಲೀಸರ ಮನೆಗಳಿಗೆ 200 ಕೋಟಿ ಮೀಸಲು.
  • ಮಹಿಳೆಯರ ಸುರಕ್ಷತೆಗಾಗಿ ಮುಂದಿನ ವರ್ಷದೊಳಗೆ ರಾಜ್ಯದೆಲ್ಲೆಡೆ ಸುರಕ್ಷಾ ಆ್ಯಪ್ ವಿಸ್ತರಣೆ
  • 75 ಹೊಯಳ್ಸ ವಾಹನ ಖರೀದಿಗೆ ಕ್ರಮ.
  • ರಾಷ್ಟ್ರೀಯ ತುರ್ತು ಸ್ಪಂದನಾ ವ್ಯವಸ್ಥೆಯಡಿ 75 ವಾಹನ ಖರೀದಿಸಲು ನಿರ್ಧರಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.