ETV Bharat / state

ಐಟಿ ದಾಳಿ ಪ್ರಕರಣ.. ಪರಮೇಶ್ವರ್ ಮತ್ತು ಆಪ್ತರು ಸಲ್ಲಿಸಿದ್ದ ದಾಖಲೆಗಳ ಪರಿಶೀಲನೆ - IT raid on Dr G Parmeshwar House

ಡಾ. ಜಿ ಪರಮೇಶ್ವರ್ ಹಾಗೂ ಆಪ್ತರಿಗೆ ಸಮನ್ಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾದಾಗ, ಐಟಿ ಅಧಿಕಾರಿಗಳು ವಶಕ್ಕೆ ಪಡೆದಿರುವ ದಾಖಲೆಗಳಿಗೆ ಪ್ರತ್ಯುತ್ತರವಾಗಿ ದಾಖಲೆಗಳನ್ನ ತರುವಂತೆ ಸೂಚನೆ ನೀಡಲಾಗಿತ್ತು. ಹೀಗಾಗಿ ಪರಮೇಶ್ವರ್, ಮುನಿರಾಮಯ್ಯ ಮತ್ತು ಶಿವಕುಮಾರ್ ಕ್ವೀನ್ಸ್ ರಸ್ತೆಯ ಆದಾಯ ತೆರಿಗೆ ಕಚೇರಿಗೆ ಹಾಜರಾಗಿ ದಾಖಲೆಗಳನ್ನು ಸಲ್ಲಿಸಿದ್ದರು.

ಪರಮೇಶ್ವರ್ ಮತ್ತು ಆಪ್ತರು ಸಲ್ಲಿಸಿದ್ದ ದಾಖಲೆಗಳ ಪರಿಶೀಲನೆ
author img

By

Published : Oct 16, 2019, 11:17 PM IST

ಬೆಂಗಳೂರು: ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ಮನೆ, ಕಚೇರಿ ಹಾಗೂ ಸಿದ್ದಾರ್ಥ ಇನ್ಸ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಮೇಶ್ವರ್, ಅಣ್ಣನ ಮಗ ಆನಂದ್ ಆಪ್ತರಾದ ಮುನಿರಾಮಯ್ಯ ಹಾಗೂ ಶಿವಕುಮಾರ್ ಸಲ್ಲಿಸಿರುವ ದಾಖಲೆಗಳ ಪರಿಶೀಲನೆಯಲ್ಲಿ ಐಟಿ ಅಧಿಕಾರಿಗಳು ತೊಡಗಿದ್ದಾರೆ.

ಡಾ.ಜಿ ಪರಮೇಶ್ವರ್ ಹಾಗೂ ಆಪ್ತರಿಗೆ ಸಮನ್ಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾದಾಗ, ಐಟಿ ಅಧಿಕಾರಿಗಳು ವಶಕ್ಕೆ ಪಡೆದಿರುವ ದಾಖಲೆಗಳಿಗೆ ಪ್ರತ್ಯುತ್ತರವಾಗಿ ದಾಖಲೆಗಳನ್ನ ತರುವಂತೆ ಸೂಚನೆ ನೀಡಿದ್ದರು. ಹೀಗಾಗಿ ಪರಮೇಶ್ವರ್, ಮುನಿರಾಮಯ್ಯ ಮತ್ತು ಶಿವಕುಮಾರ್ ಕ್ವೀನ್ಸ್ ರಸ್ತೆಯ ಆದಾಯ ತೆರಿಗೆ ಕಚೇರಿಗೆ ಹಾಜರಾಗಿ ದಾಖಲೆಗಳನ್ನು ಸಲ್ಲಿಸಿದ್ದರು.

ಸದ್ಯ ಐಟಿ ದಾಳಿ ನಡೆಸಿದಾಗ ತೆಗೆದುಕೊಂಡ ದಾಖಲೆ ಹಾಗೂ ಡಾ.ಜಿ ಪರಮೇಶ್ವರ್ ಮತ್ತು ಆಪ್ತರು ಸಲ್ಲಿಕೆ ಮಾಡಿರುವ ದಾಖಲೆಗಳ ಪರಿಶೀಲನೆಯಲ್ಲಿ ಅಧಿಕಾರಿಗಳು ತೊಡಗಿದ್ದು, ಮೂರು ದಿನಗಳ ನಂತರ ಮತ್ತೆ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದ್ದಾರೆ.

Intro:ಮಾಜಿ ಡಿಸಿಎಂ‌ಪರಮೇಶ್ವರ್ ಮನೆ ಮೇಲೆ‌ಐಟಿ ದಾಳಿ ಪ್ರಕರಣ
ಐಟಿ ಅಧಿಕಾರಿಗಳಿಂದ ದಾಖಲೆಗಳ ಪರಿಶೀಲನೆ

ಮಾಜಿ ಡಿಸಿಎಂ ಪರಮೇಶ್ವರ್ ಮನೆ ಕಚೇರಿ ಹಾಗೂ ಸಿದ್ದಾರ್ಥ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಭದಿಸಿದಂತೆ ‌ಮೂರು ದಿನಗಳ ಕಾಲ ಐಟಿ ಅಧಿಕಾರಿಗಳು ದಾಳಿ ನಡೆಸಿ ಹಲವಾರು ಮಹತ್ವದ ದಾಖಲೆಗಳ ವಶಪಡಿಸಿ ನಂತ್ರ ದಾಳಿಗೆ ಒಳಗಾದ ಡಾ.ಜಿ ಪರಮೇಶ್ವರ್ ಹಾಗೆ ಪರಮೇಶ್ವರ್ ಅಣ್ಣಾನ ಮಗ ಆನಂದ್ ಹಾಗೆ ಮುನಿರಾಮಯ್ಯ ಶಿವಕುಮಾರ್ ಮತ್ತಿನ್ನಿತರರಿಗೆ ಸಮನ್ಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗಿ ಐಟಿ ಅಧಿಕಾರಿಗಳು ವಶಕ್ಕೆ ಪಡೆದಿರುವ ದಾಖಲೆಗಳಿಗೆ ಪ್ರತ್ಯುತ್ತರವಾಗಿ ದಾಖಲೆಗಳ ತರುವಂತೆ ಸೂಚನೆ ನೀಡಲಾಗಿತ್ತು.

ಹೀಗಾಗಿ ಡಾಜಿ ಪರಮೇಶ್ವರ್ ಹಾಗೆ ಮುನಿರಾಮಯ್ಯ ಮತ್ತು ಶಿವಕುಮಾರ್ ಕ್ವೀನ್ಸ್ ರಸ್ತೆಯ ಬಳಿ ಇರುಂತಹ ಆದಾಯತೆರಿಗೆ ಕಚೇರಿಗೆ ಹಾಜರಾಗಿ ದಾಖಲೆಗಳನ್ನ ನೀಡಿ ದ್ದರು. ಸದ್ಯ ಐಟಿ ಅಧಿಕಾರಿಗಳು ದಾಳಿ ನಡೆಸಿದಾಗ ತೆಗೆದುಕೊಂಡ ದಾಖಲೆ ಹಾಗೆ ವಿಚಾರಣೆಗೆ ಹಾಜರಾದಗ ಕೆಲವು ದಾಖಲೆಗಳನ್ನ ಡಾ.ಜಿ ಪರಮೇಶ್ವರ್ ಮತ್ತು ಆಪ್ತರು ಸಲ್ಲಿಕೆ ಮಾಡಿದ್ದು ಅವುಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಹಾಗೆ ಮೂರು ದಿನಗಳ ನಂತ್ರ ಮತ್ತೆ ಡಾ.ಜಿ ಪರಮೇಶ್ವರ್ ಹಾಗೂ ಅವ್ರ ಆಪ್ತರನ್ನ ವಿಚಾರಣೆಗೆ ಹಾಜರಾಗಲು ಸೂಚನೆ ಕೂಡ ನೀಡಿದ್ದಾರೆ

ಹಾಗೆ ಈಗಾಗ್ಲೇ ಐಟಿ ಅಧಿಕಾರಿಗಳು ಹವಾಲ ಟ್ರಾನ್ಜೆಕ್ಸನ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು ಹೀಗಾಗಿ ಇಡಿ ಅಧಿಕಾರಿಗಳಿಗೆ ಮಾಹಿತಿ ರವಾನೆ ಮಾಡಲು ದಾಖಲೆಗಳ ಕ್ರೋಡೀಕರಿಸಿ ದ್ದಾರೆ ಎಂದು ತಿಳಿದು ಬಂದಿದೆ

Body:KN_BNG_06_IT_7204498Conclusion:KN_BNG_06_IT_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.