ETV Bharat / state

ಸೂರ್ಯರಶ್ಮಿಯೊಂದಿಗೆ ಯೋಗದಲ್ಲಿ ಮಿಂದೆದ್ದ ಸಿಲಿಕಾನ್​ ಸಿಟಿ..!

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇಂದು ಯೋಗಾಸನ‌ದ ಕಸರತ್ತು ಜೋರಾಗಿತ್ತು. ಡಿಸಿಎಂ ಪರಮೇಶ್ವರ್, ಆರೋಗ್ಯ ಸಚಿವ ಶಿವಾನಂದ ಎಸ್​. ಪಾಟೀಲ್ ಭಾಗಿಯಾಗಿ ಯೋಗದ ಹಲವು ಭಂಗಿಗಳನ್ನು ಮಾಡಿದರು.

author img

By

Published : Jun 21, 2019, 8:35 AM IST

ಸೂರ್ಯ ರಶ್ಮಿಯೊಂದಿಗೆ ಯೋಗದಲ್ಲಿ ಮಿಂದೆದ್ದ ಸಿಲಿಕಾನ್​ ಸಿಟಿ

ಬೆಂಗಳೂರು: 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆಯುಷ್ ಇಲಾಖೆ ವತಿಯಿಂದ ಯೋಗ ದಿನವನ್ನ ಆಚರಿಸಲಾಗುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಯೋಗಾಸನ ಆಸಕ್ತರು ಆಗಮಿಸಿ ನಾನಾ‌‌ ಬಗೆಯ ಯೋಗಾಸನ ಮಾಡುತ್ತಿದ್ದ ದೃಶ್ಯ ಕಂಡು ಬಂತು.‌

International Yoga Day Celebation in Bangalore
ಕಂಠೀರವ ಕ್ರೀಡಾಂಗಣದಲ್ಲಿ ಯೋಗಾಸಕ್ತರಿಂದ ವಿವಿಧ ಆಸನಗಳು

ಸರ್ಕಾರದ ವತಿಯಿಂದ ಡಿಸಿಎಂ ಪರಮೇಶ್ವರ್ ಹಾಗೂ ಆರೋಗ್ಯ ಸಚಿವ ಶಿವಾನಂದ ಎಸ್​. ಪಾಟೀಲ್ ಭಾಗಿಯಾಗಿದ್ದರು. ಇನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಪಾಲ್ಗೊಳ್ಳಬೇಕಿತ್ತು. ಆದರೆ, ಗ್ರಾಮ ವಾಸ್ತವ್ಯ ಹಿನ್ನೆಲೆ ಯೋಗ ಕಾರ್ಯಕ್ರಮದಲ್ಲಿ ಗೈರಾಗಿದ್ದರು.

International Yoga Day Celebation in Bangalore
ಯೋಗ ಪಟುಗಳ ಯೋಗಾಸನ‌ದ ಕಸರತ್ತು

ಶ್ವಾಸ ಗುರೂಜಿ ವಚನಾನಂದ ಸ್ವಾಮೀಜಿ, ಪಂತಂಜಲಿಯ ಪ್ರಕಾಶ್ ಗುರೂಜಿ, ಶ್ರೀರಕ್ಷಾ ಯೋಗ ಫೌಂಡೇಷನ್​ ಸೇರಿದಂತೆ 8 ಸಂಸ್ಥೆಗಳು ಭಾಗಿಯಾಗಿವೆ. ಸಂಸ್ಕಾರ ಸಂಘಟನೆ, ಯೋಗ ಜೀವನ ಯೋಗ ಪಟುಗಳು ಭಾಗಿಯಾಗಿ, ಹಲವು ಭಂಗಿಗಳಲ್ಲಿ ಯೋಗ ಮಾಡುತ್ತಿದ್ದ ದೃಶ್ಯ ಕಂಡು ಬಂತು..

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಯೋಗಾಯೋಗ..

Intro:ಕಂಠೀರವ ಕ್ರೀಡಾಂಗಣದಲ್ಲಿ ಯೋಗಾಸನ‌ದ ಕಸರತ್ತು; 5ನೇ ಅಂತರಾಷ್ಟ್ರೀಯ ಯೋಗ ದಿನದ ಎಫೆಕ್ಟ್..

ಬೆಂಗಳೂರು: 5ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನಲೆ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಆರೋಗ್ಯ ಹಾಗೂ ಕುಟುಂಬ ಇಲಾಖೆ ಹಾಗೂ ಆಯುಷ್ ಇಲಾಖೆ ವತಿಯಿಂದ ಯೋಗದಿನವನ್ನ ಆಚರಿಸಲಾಗುತ್ತಿದೆ.. ಸಾವಿರಾರು ಸಂಖ್ಯೆಯಲ್ಲಿ ಯೋಗಾರ್ಥಿಗಳು ಆಗಮಿಸಿ, ನಾನಾ‌‌ ಬಗೆಯ ಯೋಗಾಸನ ಮಾಡುತ್ತಿದ್ದ ದೃಶ್ಯ ಕಂಡು ಬಂತು..‌

ಸರ್ಕಾರದ ವತಿಯಿಂದ ಡಿಸಿಎಂ ಪರಮೇಶ್ವರ ಹಾಗೂ ಆರೋಗ್ಯ ಸಚಿವ ಶಿವಾನಂದ ಎಸ್ ಪಾಟೀಲ್ ಭಾಗಿಯಾಗಲಿದ್ದು, ಸಿಎಂ ಕುಮಾರಸ್ವಾಮಿ ಕೂಡ ಭಾಗಿಯಾಗಬೇಕಿತ್ತು .
ಆದರೆ ಗ್ರಾಮವಾಸ್ತವ್ಯ ಹಿನ್ನಲೆ ಯಾದಗಿರಿ ಚಂಡರಕಿಗೆ ತೆರಳಿರೋ ಕಾರಣ, ಸಿಎಂ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿಲ್ಲ.

ಶ್ವಾಸ ಗುರೂಜಿ ವಚನಾನಂದ ಸ್ವಾಮಿಜಿ, ಪಂತಂಜಲಿಯ ಪ್ರಕಾಶ್ ಗುರೂಜಿ ಶ್ರೀರಕ್ಷಾ ಯೋಗ ಫೌಂಡೇಷನ್ ಸೇರಿದಂತೆ 8 ಸಂಸ್ಥೆಗಳು ಭಾಗಿಯಾಗಿದ್ದಾರೆ..‌ ಸಂಸ್ಕಾರ ಸಂಘಟನೆ, ಯೋಗ ಜೀವನ ಯೋಗ ಪಟುಗಳು ಭಾಗಿಯಾಗಿ, ಹಲವು ಭಂಗಿಗಳಲ್ಲಿ ಯೋಗ ಮಾಡುತ್ತಿದ್ದ ದೃಶ್ಯ ಕಂಡು ಬಂತು..‌

KN_BNG_01_21_KANTIRAVA_YOGA_CELEBRATION_SCRIPT_DEEPA_7201801
Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.