ETV Bharat / state

ವಿಶ್ವದ 11ನೇ ಬಾಡಿ ಬಿಲ್ಡಿಂಗ್ ಸ್ಪರ್ಧೆ: ಭಾರತೀಯ ಸೇನೆಯ ಹವಿಲ್ದಾರ್ ಅನುಜ್ ಕುಮಾರ್ ಪ್ರಥಮ

ಸೋಮವಾರ ದಕ್ಷಿಣ ಕೋರಿಯಾದ ಜೆಜು ದ್ವೀಪದಲ್ಲಿ ನಡೆದ ವಿಶ್ವದ 11ನೇ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಭಾರತೀಯ ಸೇನೆಯ ಮದ್ರಾಸ್ ಇಂಜಿನಿಯರ್ ಕಂಪನಿಯ ಹವಿಲ್ದಾರ್ ಅನುಜ್ ಕುಮಾರ್ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

author img

By

Published : Nov 12, 2019, 3:37 PM IST

ಹವಿಲ್ದಾರ್ ಅನುಜ್ ಕುಮಾರ್

ಬೆಂಗಳೂರು: ಕಳೆದ 8 ವರ್ಷಗಳಿಂದ ಸತತ ಅಭ್ಯಾಸ ನಡೆಸುತ್ತಿದ್ದ ಭಾರತೀಯ ಸೇನೆಯ ಹವಿಲ್ದಾರ್​ ಅನುಜ್​ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

ದಕ್ಷಿಣ ಕೋರಿಯಾದ ಜೆಜು ದ್ವೀಪದಲ್ಲಿ ನಡೆದ ವಿಶ್ವದ 11ನೇ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಹವಿಲ್ದಾರ್ ಅನುಜ್ ಕುಮಾರ್ ಗೆದ್ದಿದ್ದಾರೆ.

ಹವಿಲ್ದಾರ್ ಅನುಜ್ ಕುಮಾರ್ ತಾಲಿಯಾನ್ ಎಂಇಜಿ ಗೆ 2010 ರಲ್ಲಿ ಸೇರ್ಪಡೆಯಾಗಿದ್ದು, 8 ವರ್ಷದಿಂದ ಕಠಿಣ ತಾಲೀಮು ನಡೆಸಿದ್ದರು. 2018ರಲ್ಲಿ ಮೊದಲ ಚಿನ್ನದ ಪದಕವನ್ನು ರಾಷ್ಟ್ರೀಯ ಸೇವಾ ಸ್ಪರ್ಧೆಯಲ್ಲಿ ಗೆದ್ದಿದ್ದರು. ತದನಂತರ ಪುಣೆಯಲ್ಲಿ ನಡೆದಿದ್ದ 100 ಕೆಜಿ+ ಸ್ಪರ್ಧೆಯಲ್ಲೂ 2018 ರಲ್ಲಿ ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದರು. ಅಲ್ಲಿಂದ ಇವರ ಚಿನ್ನದ ಪದಕ ಬೇಟೆ ಶುರುವಾಗಿದ್ದು, ನಂತರ ಚೆನ್ನೈನಲ್ಲೂ ಸ್ವರ್ಣಪದಕ ಗೆದ್ದುಕೊಂಡರು.

ಪ್ರಸ್ತುತವಾಗಿ ಇವರು ದಕ್ಷಿಣ ಕೊರಿಯಾದ ಜಿಜೋ ದ್ವೀಪದಲ್ಲಿ ನವೆಂಬರ್ 5 ರಿಂದ 11ನೇ ದಿನಾಂಕದವರೆಗೂ ನಡೆದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ 100 ಕೆಜಿ+ ತೂಕದ ವರ್ಗದಲ್ಲಿ ಚಿನ್ನದ ಪದಕವನ್ನು ಗಳಿಸಿ ಜಯಿಸಿದ್ದಾರೆ.

Intro:Body:ವಿಶ್ವ 11ನೆ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಭಾರತೀಯ ಸೇನೆಯ ಹವಿಲ್ದಾರ್ ಅನುಜ್ ಕುಮಾರ್ ಅಗ್ರ ಸ್ಥಾನ

ಬೆಂಗಳೂರು: ಭಾರತೀಯ ಸೇನೆಯ ಮದ್ರಾಸ್ ಎಂಜಿನಿಯರ್ ಕಂಪನಿಯ ಹವಿಲ್ದಾರ್ ಅನುಜ್ ಕುಮಾರ್ ಚಿನ್ನದ ಪದಕವನ್ನು ಇಂದು ದಕ್ಷಿಣ ಕೋರಿಯಾದ ಜೆಜು ದ್ವೀಪದಲ್ಲಿ ನಡೆದ ವಿಶ್ವದ 11ನೆ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಗೆದ್ದಿದ್ದಾರೆ.

ಹವಿಲ್ದಾರ್ ಅನುಜ್ ಕುಮಾರ್ ತಾಲಿಯಾನ್ ಎಂ ಇ ಜಿ ಗೆ 2010ರಲ್ಲಿ ಸೇರ್ಪಡೆಯಾಗಿದ್ದು, 8 ವರುಷದಿಂದ ಹೆಚ್ವು ಕಠಿಣ ತಾಲೀಮು ನಡೆಸುತ್ತಿದ್ದಾರೆ. 2018ರಲ್ಲಿ ಮೊದಲ ಚಿನ್ನದ ಪದಕವನ್ನು ರಾಷ್ಟ್ರೀಯ ಸೇವಾ ಸ್ಪರ್ಧೆಯಲ್ಲಿ ಗೇಡಿದ್ದರು, ನಂತರ ಪುಣೆಯಲ್ಲಿ ನಡೆದಿದ್ದ 100 ಕೆಜಿ+ ಸ್ಪರ್ದೆಯಲ್ಲೂ 2018ರಲ್ಲಿ ಚಿನ್ನದ ಪದಕ ಕೊರಲಿಗೇರಿಸಿಕೊಂಡಿದ್ದರು. ಅಲ್ಲಿಂದ ಶುರುವಾದ ಇವರ ಚಿನ್ನದ ಪದಕದ ಪ್ರಯಾಣ ಚೆನ್ನೈನಲ್ಲೂ ಸ್ವರ್ಣಪದಕ ಗೆದ್ದಿದ್ದರು. ಪ್ರಸ್ತುತವಾಗಿ ಇವರು ದಕ್ಷಿಣ ಕೊರಿಯಾದ ಜಿಜೋ ದ್ವೀಪದಲ್ಲಿ ನವೆಂಬರ್ 5 ರಿಂದ 11ನೆ ತಾರಿಕಿನವರೆಗೂ ನಡೆದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ 100 ಕೆಜಿ+ ತೂಕದ ವರ್ಗದಲ್ಲಿ ಯೋಧ ಚಿನ್ನದ ಪದಕವನ್ನುಗಳಿಸಿ ಜಯಿಸಿದ್ದಾರೆ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.