ETV Bharat / state

'ಪವಿತ್ರ ಆರ್ಥಿಕತೆ' ಸತ್ಯಾಗ್ರಹಕ್ಕೆ ದೇಣಿಗೆ ಸಂಗ್ರಹಿಸಿದ ಸ್ಯಾಂಡಲ್​ವುಡ್ ನಟ

author img

By

Published : Sep 29, 2019, 3:49 AM IST

ಗ್ರಾಮ ಸೇವಾ ಸಂಘ ಕೈಗೊಂಡಿರುವ ಪವಿತ್ರ ಆರ್ಥಿಕತೆಯ ಸತ್ಯಾಗ್ರಹ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಇದರ ಭಾಗವಾಗಿ ಇಂದು ಎಮ್​ಜಿ ರಸ್ತೆಯಲ್ಲಿ ದೇಣಿಗೆ ಸಂಗ್ರಹ ಮಾಡಲಾಯಿತು.

Grama seva sangh

ಬೆಂಗಳೂರು : ಗ್ರಾಮ ಸೇವಾ ಸಂಘ ಕೈಗೊಂಡಿರುವ 'ಪವಿತ್ರ ಆರ್ಥಿಕತೆ'ಯ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಇದರ ಭಾಗವಾಗಿ ಶನಿವಾರ ಎಂ​ಜಿ ರಸ್ತೆಯಲ್ಲಿ ದೇಣಿಗೆ ಸಂಗ್ರಹ ಅಭಿಯಾನ ನಡೆಸಲಾಯಿತು.

'ಪವಿತ್ರ ಆರ್ಥಿಕತೆ'ಯ ಸತ್ಯಾಗ್ರಹಕ್ಕೆ ದೇಣಿಗೆ ಸಂಗ್ರಹಿಸಿದ ಗ್ರಾಮ ಸೇವಾ ಸಂಘ

ಗಾಂಧಿ ಚಿಂತಕ, ರಂಗಕರ್ಮಿ ಪ್ರಸನ್ನ ಅವರ ನೇತೃತ್ವದಲ್ಲಿ 'ಪವಿತ್ರ ಆರ್ಥಿಕತೆ'ಗಾಗಿ ಸತ್ಯಾಗ್ರಹ ನಡೆಯುತ್ತಿದ್ದು, ಕಳೆದ ಎರಡು ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಅಕ್ಟೋಬರ್​ 2ರ ಗಾಂಧಿ ಜಯಂತಿಯಂದು ಪ್ರಸನ್ನ ಅವರು ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಜನರಿಗೆ ಉದ್ಯೋಗ ಸಿಗಬೇಕು. ಪರಿಸರಕ್ಕೆ ಹಾನಿ ಮಾಡದಂತೆ, ಪವಿತ್ರ ಆರ್ಥಿಕತೆಯನ್ನು ಅಭಿವೃದ್ಧಿ ಪಡಿಸಬೇಕೆಂದು ಆಗ್ರಹಿಸಲಿದ್ದಾರೆ. ಸತ್ಯಾಗ್ರಹಕ್ಕೆ ಬೆಂಬಲ ನೀಡಿದ ಸ್ಯಾಂಡಲ್​ವುಡ್​ ನಟ ಕಿಶೋರ್ ಕುಮಾರ್ ದೇಣಿಗೆ ಸಂಗ್ರಹಿಸಿದರು.

Intro:ಪವಿತ್ರ ಆರ್ಥಿಕತೆಯ ಸತ್ಯಾಗ್ರಹಕ್ಕೆ ದೇಣಿಗೆ ಸಂಗ್ರಹ

ಬೆಂಗಳೂರು- ಗ್ರಾಮ ಸೇವಾ ಸಂಘ ಕೈಗೊಂಡಿರುವ ಪವಿತ್ರ ಆರ್ಥಿಕತೆಯ ಸತ್ಯಾಗ್ರಹ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಇದರ ಭಾಗವಾಗಿ ಇಂದು ಎಮ್ ಜಿ ರಸ್ತೆಯಲ್ಲಿ ದೇಣಿಗೆ ಸಂಗ್ರಹ ಮಾಡಲಾಯಿತು. ನಟ ಕಿಶೋರ್ ಕುಮಾರ್ ಕೂಡಾ ಸಾಥ್ ನೀಡಿದರು.
ರಂಗಕರ್ಮಿ ಹಾಗೂ ಸಾಮಾಜಿಕ ಹೋರಾಟಗಾರ ಪ್ರಸನ್ನಕುಮಾರ್ ನೇತೃತ್ವದಲ್ಲಿ ಪವಿತ್ರ ಆರ್ಥಿಕತೆಗಾಗಿ ಸತ್ಯಾಗ್ರಹ ನಡೆಯುತ್ತಿದ್ದು, ಕಳೆದ ಎರಡು ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಗಾಂಧೀ ಜಯಂತಿಯಂದು ಪ್ರಸನ್ನ ಕುಮಾರ್ ಅವರು, ಉಪವಾಸ ಸತ್ಯಾಗ್ರಹ ನಡೆಸಲಿದ್ದು, ದೇಶದಲ್ಲಿ ಅತಿಹೆಚ್ಚು ಜನರಿಗೆ ಉದ್ಯೋಗ ಸಿಗಬೇಕು, ಆದರೆ ಪರಿಸರಕ್ಕೆ ಹಾನಿ ಮಾಡದಂತೆ, ಪವಿತ್ರ ಆರ್ಥಿಕತೆಯ ಅಭಿವೃದ್ಧಿಯಾಗಬೇಕೆಂದು ಆಗ್ರಹಿಸಲಿದ್ದಾರೆ.

ಸೌಮ್ಯಶ್ರೀ
Kn_bng_04_satyagraha_7202707Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.