ETV Bharat / state

ನೌಕರರ ಸಾಂದರ್ಭಿಕ ರಜೆ 10 ದಿನಗಳಿಗೆ ಇಳಿಕೆ - ನೌಕರರ ಸಾಂದರ್ಭಿಕ ರಜೆ

ನೌಕರರ ಸಾಂದರ್ಭಿಕ ರಜೆಗಳನ್ನು 15 ದಿನದಿಂದ 10 ದಿನಕ್ಕೆ ಇಳಿಸಲಾಗಿದ್ದು, ಜೂನ್ 13 ರಂದು 10 ದಿನಗಳಿಗಿಂತ ಸಾಂದರ್ಭಿಕ ರಜೆ ಹೆಚ್ಚಿದ್ದಲ್ಲಿ 10ಕ್ಕೆ ಸೀಮಿತಗೊಳಿಸುವಂತೆ ತಿಳಿಸಲಾಗಿದೆ.

ನೌಕರರ ಸಾಂದರ್ಭಿಕ ರಜೆ 10 ದಿನಗಳಿಗೆ ಇಳಿಕೆ
author img

By

Published : Aug 3, 2019, 9:26 AM IST

ಬೆಂಗಳೂರು: ಸರ್ಕಾರಿ ನೌಕರರ ಸಾಂದರ್ಭಿಕ ರಜೆಗಳನ್ನು 15 ದಿನದಿಂದ 10 ದಿನಕ್ಕೆ ಇಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Govt Employee casual leave
ನೌಕರರ ಸಾಂದರ್ಭಿಕ ರಜೆ 10 ದಿನಗಳಿಗೆ ಇಳಿಕೆ

ಜೂನ್ 13 ರಿಂದ ಜಾರಿಗೆ ಬರುವಂತೆ ಅಧಿಕಾರಿ/ ಸಿಬ್ಬಂದಿ ಸಾಂದರ್ಭಿಕ ರಜೆಗಳನ್ನು ಹತ್ತು ದಿನಗಳಿಗೆ ಇಳಿಸಲಾಗಿದೆ. ಮುಂದುವರೆದು ಅಧಿಕಾರಿ/ ಸಿಬ್ಬಂದಿ ಖಾತೆಯಲ್ಲಿ ಜೂನ್ 13 ರಂದು 10 ದಿನಗಳಿಗಿಂತ ಸಾಂದರ್ಭಿಕ ರಜೆ ಹೆಚ್ಚಿದ್ದಲ್ಲಿ 10ಕ್ಕೆ ಸೀಮಿತಗೊಳಿಸಲು ಹಾಗೂ ಒಂದು ವೇಳೆ ಸದರಿ ದಿನಾಂಕದಿಂದ 10 ದಿನಗಳಿಗಿಂತ ಕಡಿಮೆ ಇದ್ದಲ್ಲಿ ಅದೇ ಸಂಖ್ಯೆಯನ್ನು ಪರಿಗಣಿಸಬೇಕೆಂದು ತಿಳಿಸಲಾಗಿದೆ.

Intro:ಬೆಂಗಳೂರು : ನೌಕರರ ಸಾಂದರ್ಭಿಕ ರಜೆಗಳನ್ನು 15 ದಿನದಿಂದ 10 ದಿನಕ್ಕೆ ಇಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.Body:ಜೂನ್ 13 ರಿಂದ ಜಾರಿಗೆ ಬರುವಂತೆ ಅಧಿಕಾರಿ/ ಸಿಬ್ಬಂದಿಗಳ ಸಾಂದರ್ಭಿಕ ರಜೆಗಳನ್ನು ಹತ್ತು ದಿನಗಳಿಗೆ ಇಳಿಸಲಾಗಿದೆ.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.