ETV Bharat / state

ಗೌರಿ ಲಂಕೇಶ್ ಹತ್ಯೆ ಪ್ರಕರಣ: 18ನೇ ಆರೋಪಿಯನ್ನ 15 ದಿನ ಎಸ್​​ಐಟಿ ವಶಕ್ಕೆ ನೀಡಿದ ಕೋರ್ಟ್​

ಗೌರಿ ಲಂಕೇಶ್ ಹತ್ಯೆ ಪ್ರಕರಣದ 18ನೇ ಆರೋಪಿಯನ್ನ ಎಸ್​​ಐಟಿ ತಂಡ ಇಂದು ನ್ಯಾಯಾಲಯದ ಮುಂದೆ ಹಾಜರು ಪಡಿಸಿತು. ನ್ಯಾಯಾಲಯ ಆರೋಪಿಯ ಹೇಳಿಕೆ ದಾಖಲಿಸಿ 15 ದಿವಸಗಳ ಕಾಲ ಎಸ್​​ಐಟಿ ವಶಕ್ಕೆ ನೀಡಿದೆ.

Gauri Lankesh murder case
ಆರೋಪಿಯನ್ನ ವಶಕ್ಕೆ ಪಡೆದ ಎಸ್​​ಐಟಿ
author img

By

Published : Jan 13, 2020, 3:13 PM IST

ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣದ 18ನೇ ಆರೋಪಿಯನ್ನ ಎಸ್​​ಐಟಿ ತಂಡ ಇಂದು ಒಂದನೇ ಸಿಸಿಹೆಚ್ ನ್ಯಾಯಾಲಯದ ಮುಂದೆ ಹಾಜರು ಪಡಿಸಿತ್ತು.

ಈ ವೇಳೆ ಎಸ್​​ಐಟಿ ಪರ ವಕೀಲರು ಆರೋಪಿ ರಿಷಿಕೇಶ್ ಅಲಿಯಾಸ್ ಮುರುಳಿ, ಗೌರಿ ಹತ್ಯೆ ಪ್ರಕರಣದಲ್ಲಿ ವಿಚಾರಣೆಯ ಅವಶ್ಯಕತೆ ಇರುವ ಹಿನ್ನೆಲೆ ಎಸ್​​ಐಟಿ ವಶಕ್ಕೆ ಕೇಳಿದ್ರು. ಹೀಗಾಗಿ ಇದನ್ನ ಮಾನ್ಯ ಮಾಡಿದ ನ್ಯಾಯಾಲಯ ಆರೋಪಿಯ ಹೇಳಿಕೆ ದಾಖಲಿಸಿ 15 ದಿವಸಗಳ ಕಾಲ ಎಸ್​​ಐಟಿ ವಶಕ್ಕೆ ನೀಡಿದೆ.

ಆರೋಪಿಯನ್ನ ವಶಕ್ಕೆ ಪಡೆದ ಎಸ್​​ಐಟಿ

ಜಾರ್ಖಂಡ್​​ನಲ್ಲಿ ಆರೋಪಿಯನ್ನ ಅರೆಸ್ಟ್ ಮಾಡಿದ್ದ ಎಸ್​​ಐಟಿ ಆರೋಪಿಯನ್ನು ಬೆಂಗಳೂರಿಗೆ ರೈಲಿನಲ್ಲಿ ಬಾಡಿ ವಾರೆಂಟ್ ಮೂಲಕ ಕರೆತಂದಿತ್ತು. ಈತ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ 18ನೇ ಅರೋಪಿ. ಈತನಿಗೆ ಎಸ್​​ಐಟಿ ಕಳೆದ ಎರಡು ವರ್ಷಗಳಿಂದ ಹುಡುಕಾಟ ನಡೆಸಿತ್ತು.

ರಾಷ್ಟ್ರದಲ್ಲಿ ನಡೆದಿರುವ ವಿಚಾರವಾದಿಗಳ ಹತ್ಯೆಯಲ್ಲಿಯೂ ಈತ ಭಾಗಿಯಾಗಿರುವ ಶಂಕೆ ಇದ್ದು, ಎಸ್ಐಟಿ ಇದರೆಲ್ಲರ ತನಿಖೆ ಮುಂದುವರೆಸಲಿದೆ ಎನ್ನಲಾಗಿದೆ.

Intro:ಗೌರಿ ಲಂಕೇಶ್ ಹತ್ಯೆ ಪ್ರಕರಣ
18 ನೇ ಆರೋಪಿ ಯನ್ನ ವಶಕ್ಕೆ ಪಡೆದ ಎಸ್ ಐಟಿ

ಗೌರಿ ಲಂಕೇಶ್ ಹತ್ಯೆ ಪ್ರಕರಣದ 18ನೇ ಆರೋಪಿಯನ್ನ ಎಸ್ ಐಟಿ ತಂಡ ಇಂದು ಒಂದನೆ ಸಿಸಿಹೆಚ್ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ.

ಈ ವೇಳೆ ಎಸ್ ಐಟಿ ಪರ ವಕೀಲರು ಆರೋಪಿ ರಿಷಿಕೇಶ್ ಅಲಿಯಾಸ್ ಮುರುಳಿ ಗೌರಿ ಹತ್ಯೆ ಪ್ರಕರಣದಲ್ಲಿ ವಿಚಾರಣೆಗೆ ಅವಶ್ಯಕತೆ ಇರುವ ಹಿನ್ನೆಲೆ ಎಸ್ ಐಟಿ ವಶಕ್ಕೆ ಕೇಳಿದರು. ಹೀಗಾಗಿ ಇದನ್ನ ಮಾನ್ಯ ಮಾಡಿದ ನ್ಯಾಯಾಲಯ ಆರೋಪಿಯ ಸ್ವ ಇಚ್ಚಾ ಹೇಳಿಕೆ ದಾಖಲಿಸಿ 15ದಿವಸಗಳ ಕಾಲ ಎಸ್ ಐಟಿ ವಶಕ್ಕೆ ನೀಡಿದೆ.

ಜಾರ್ಖಂಡ್ ನಲ್ಲಿ ಆರೋಪಿಯನ್ನ ಅರೆಸ್ಟ್ ಮಾಡಿದ್ದ ಎಸ್ ಐ ಟಿ
ಆರೋಪಿಯನ್ನು ಬೆಂಗಳೂರಿಗೆ ರೈಲಿನಲ್ಲಿ ಬಾಡಿ ವಾರೆಂಟ್ ಮೂಲಕ ಕರೆತಂದಿದ್ದರು. ಈತ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ
18 ನೇ ಅರೋಪಿಯಾಗಿದ್ದು ಈತನಿಗೆ ಎಸ್ ಐ ಟಿ ಕಳೆದ ಎರಡು ವರ್ಷಗಳಿಂದ ಹುಡುಕಾಟ ನಡೆಸಿತ್ತು. ರಾಷ್ಟ್ರದಲ್ಲಿ ನಡೆದಿರುವ ವಿಚಾರವಾದಿಗಳ ಹತ್ಯೆಯಲ್ಲಿಯೂ ಈತ ಭಾಗಿಯಾಗಿರುವ ಶಂಕೆ ಇದ್ದು ಎಸ್ಐಟಿ ಇದರೆಲ್ಲರ ತನಿಖೆಯನ್ನ ಮುಂದುವರೆಸಲಿದೆ.
Body:KN_BNG_06_gowri-7204498Conclusion:KN_BNG_06_gowri-7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.