ETV Bharat / state

ಗ್ಯಾಸ್​ ಮೇಲೆ ಕಾಫಿಗೆ ಇಟ್ಟು ಮಲಗಿದ್ದ ದಂಪತಿ ನಿದ್ರಾವಸ್ಥೆಯಲ್ಲೇ ಸಾವು! ಕಾರಣ ಏನು? - ದಂಪತಿ ಉಸಿರುಗಟ್ಟಿ ಸಾವು

ಮನೆಯ ಗ್ಯಾಸ್ ಲೀಕ್ ಆಗಿ ಮಲಗಿದ್ದ ದಂಪತಿ ‌ಉಸಿರು ಗಟ್ಟಿ ಸಾವನ್ನಪ್ಪಿರುವ ಘಟನೆ ಬೇಗೂರಿನ ದೇವರ ಚಿಕ್ಕನಹಳ್ಳಿ ಬಳಿ ನಡೆದಿದೆ.

couple died , ದಂಪತಿಸಾವು
author img

By

Published : Nov 13, 2019, 7:21 PM IST

Updated : Nov 13, 2019, 7:41 PM IST

ಬೆಂಗಳೂರು: ಅಡುಗೆ ಅನಿಲ ಲೀಕ್ ಆಗಿ ಮಲಗಿದ್ದ ದಂಪತಿ ‌ಉಸಿರು ಗಟ್ಟಿ ಸಾವನ್ನಪ್ಪಿರುವ ಘಟನೆ ಬೇಗೂರಿನ ದೇವರ ಚಿಕ್ಕನಹಳ್ಳಿ ಬಳಿ ನಡೆದಿದೆ.

ರೋಹಿಣಿ ಕಟೋಚ್, ದಕ್ಷಿಣ ವಿಭಾಗ ಡಿಸಿಪಿ

ನಾಗಮುನಿ ಮತ್ತು ಪದ್ಮಾವತಿ ಮೃತ ದಂಪತಿ. ಮೂಲತಃ ಇವರು ಆಂಧ್ರದ ಚಿತ್ತೂರು ಮೂಲದವರಾಗಿದ್ದು, ಕಳೆದ 15 ವರ್ಷಗಳಿಂದ ಬೇಗೂರಿನಲ್ಲಿ ವಾಸವಾಗಿದ್ದರು. ನಾಗಮುನಿರವರು ಕಾರ್ಪೆಂಟರ್​ಆಗಿ ಕೆಲಸ ಮಾಡುತ್ತಿದ್ದು, ಪದ್ಮಾವತಿ ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದರು.

ಮುಂಜಾನೆ ಕೆಲಸಕ್ಕೆ ಬೇಗ ಹೋಗಲೆಂದು ನಾಗಮುನಿ ಗ್ಯಾಸ್​ನಲ್ಲಿ ಕಾಫಿ ಮಾಡಲು ಹಾಲು ಇಟ್ಟು ನಿದ್ದೆಗೆ ಜಾರಿದ್ದಾರೆ. ಹಾಲು ಉಕ್ಕಿದ ಬೆಂಕಿ ನಂದಿ ಹೋಗಿ ಮನೆಯೆಲ್ಲ ಗ್ಯಾಸ್ ಸೋರಿಕೆಯಾಗಿದೆ. ಮನೆ ಚಿಕ್ಕದಾದ ಕಾರಣ ಗಾಳಿ‌ ಹೊರಹೊಗದೆ ಇದಿದ್ದರಿಂದ ದಂಪತಿಗಳು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ಅಕ್ಕಪಕ್ಕ ಮನೆಯವರು ಅನುಮಾನ ಬಂದು ಸ್ಥಳಕ್ಕೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸದ್ಯ ಬೇಗೂರು ಪೊಲೀಸರು ಭೇಟಿ ನೀಡಿದ್ದು, ತನಿಖೆ ‌ಮುಂದುವರೆಸಿದ್ದಾರೆ.

Intro:ಗ್ಯಾಸ್ ಸಿಲಿಂಡರ್ ಸೋರಿಕೆ
ದಂಪತಿ ಉಸಿರುಗಟ್ಟಿ ಸಾವು

ಮನೆಯ ಗ್ಯಾಸ್ ಲೀಕ್ ಆಗಿ ಮಲಗಿದ್ದ ದಂಪತಿ ‌ ಉಸಿರು ಗಟ್ಟಿ ಸಾವನ್ನಪ್ಪಿರುವ ಘಟನೆ ಬೇಗೂರಿನ ದೇವರ ಚಿಕ್ಕನಹಳ್ಳಿ ಬಳಿ ನಡೆದಿದೆ.ನಾಗಮುನಿ ಮತ್ತು ಪದ್ಮಾವತಿ ಮೃತ ದಂಪತಿ.

ಮೂಲತಃ ಆಂಧ್ರದ ಚಿತ್ತೂರು ಮೂಲದ ದಂಪತಿ.ಕಳೆದ 15 ವರ್ಷಗಳಿಂದ ಬೇಗೂರಿನಲ್ಲಿ ವಾಸವಾಗಿದ್ದರು. ನಾಗಮುನಿ ಅವರು ಕಾರ್ಪಟರ್ ಕೆಲಸ ಮಾಡ್ತಿದ್ರೆ ಪದ್ಮಾವತಿ ಗಾರ್ಮೆಂಟ್ಸ್ ಕೆಲಸ ಮಾಡ್ತ ಜೀವನ ಮಾಡ್ತಿದ್ರು. ಆದ್ರೆ ಮುಂಜಾನೆ ಕೆಲಸಕ್ಕೆ ಬೇಗ ಹೋಗಬೇಕಾದ ಕಾರಣ ನಾಗಮುನಿ ಅವರು ಎದ್ದು ಗ್ಯಾಸಿನಲ್ಲಿ ಕಾಫಿ ಮಾಡಲು ಹಾಲು ಇಟ್ಟು ನಂತ್ರ ನಿದ್ದೆಗೆ ಜಾರಿದ್ದಾರೆ.

ಆದ್ರೆ ಹಾಲು ಉಕ್ಕಿದ ಕಾರಣ ಬೆಂ.ಕಿ ನಂದಿ ಹೋಗಿ ಮನೆಯೆಲ್ಲಾ ಗ್ಯಾಸ್ ಸೋರಿಕೆಯಾಗಿದೆ. ಮನೆ ಚಿಕ್ಕದಾದ ಕಾರಣ ಗಾಳಿ‌ ಹೊರಹೊಗದೆ ಇದ್ರಿಂದ ದಂಪತಿಗಳು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಇನ್ನು ಮನೆಯ ಅಕ್ಕಪಕ್ಕಾದವರು ಅನುಮಾನ ಬಂದು ಸ್ಥಳಕ್ಕೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸದ್ಯ ಬೇಗೂರು ಪೊಲೀಸರು ಭೇಟಿ ಕೊಟ್ಟು ತನಿಖೆ‌ಮುಂದುವರೆಸಿದ್ದಾರೆ

Body:KN_BNG_09_gYAs_7204498Conclusion:KN_BNG_09_gYAs_7204498
Last Updated : Nov 13, 2019, 7:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.