ETV Bharat / state

ರಸ್ತೆ ಮಧ್ಯೆ ವ್ಹೀಲಿಂಗ್ ರೋಡ್ ರೋಮಿಯೋಗಳಿಗೆ ಡಿಸಿಪಿ ಶಶಿಕುಮಾರ್‌ ಖಡಕ್ ವಾರ್ನಿಂಗ್! - undefined

ವ್ಹೀಲಿಂಗ್ ಮಾಡೋಕೆಂದು ರಸ್ತೆ ಮಧ್ಯೆದಲ್ಲಿ ಗುಂಪು ಗುಂಪಾಗಿ ನಿಂತ್ಕೊಂಡಿದ್ದ ರೋಡ್ ರೋಮಿಯೋಗಳಿಗೆ ಡಿಸಿಪಿ ಶಶಿಕುಮಾರ್ ಸರಿಯಾಗಿ ಬಿಸಿ ಮುಟ್ಟಿಸಿದ್ದಾರೆ. ಶಾಂತಿ ಕದಡುವ ಮತ್ತು ಸಂಚಾರಕ್ಕೆ ತೊಂದರೆ ಮಾಡಿದ್ರೇ ತಕ್ಕ ಶಾಸ್ತಿ ಮಾಡ್ತೀವಿ ಅಂತಾ ಖಡಕ್ ವಾರ್ನ್ ಮಾಡಿದ್ದಾರೆ.

ಡಿಸಿಪಿ ಶಶಿಕುಮಾರ್‌ ವಾರ್ನಿಂಗ್
author img

By

Published : May 5, 2019, 10:36 AM IST

Updated : May 5, 2019, 11:10 AM IST

ಬೆಂಗಳೂರು : ಸಿಲಿಕಾನ್​​ ಸಿಟಿಯ ರಸ್ತೆಗಳ ಪುಂಡಪೋಕರಿಗಳ ಕಾಟ ಇನ್ನೂ ನಿಂತಿಲ್ಲ. ರೋಡ್ ರೋಮಿಯೋಗಳಿಂದಾಗಿ ವಾಹನಸವಾರರು ನಿತ್ಯ ತೊಂದರೆ ಅನುಭವಿಸ್ತಾನೆ ಇರ್ತಾರೆ. ನಿನ್ನೆ ರಾತ್ರಿ ಕೂಡ ರಸ್ತೆ ಮಧ್ಯೆ ಯುವಕರು ಗುಂಪು ಗುಂಪಾಗಿ ನಿಂತ್ಕೊಂಡಿದ್ದರು. ವ್ಹೀಲಿಂಗ್ ನಡೆಸೋದಕ್ಕೆ ಮುಂದಾಗಿದ್ದನ್ನ ಕಂಡ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಯುವಕರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಡಿಸಿಪಿ ಶಶಿಕುಮಾರ್‌ ವಾರ್ನಿಂಗ್

ಸುಮಾರು ಇನ್ನೂರು ಯುವಕರನ್ನು ಕೆಂಪೇಗೌಡ ಸಮುದಾಯ ಭವನಕ್ಕೆ ಕರೆಯಿಸಿದ ಡಿಸಿಪಿ ಶಶಿಕುಮಾರ್ ಯಾವುದೇ ಕಾರಣಕ್ಕೂ ರಸ್ತೆ ಮಧ್ಯೆ ನಿಂತ್ಕೊಂಡು ವ್ಹೀಲಿಂಗ್ ಮಾಡೋದು, ವಾಹನ ಸವಾರರಿಗೆ ತೊಂದರೆ ಮಾಡೋದು ಮತ್ತೊಮ್ಮೆ ಕಂಡು ಬಂದ್ರೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತೆ ಅಂತಾ ಖಡಕ್​​ ಎಚ್ಚರಿಗೆ ನೀಡಿದ್ದಾರೆ.

ನಿನ್ನೆ ರಾತ್ರಿ ವೇಳೆ ಯುವಕರು ಗುಂಪು ಕಟ್ಟಿಕೊಂಡು ನಿಂತಿಕೊಂಡಿದ್ದರು. ವ್ಹೀಲಿಂಗ್ ಮಾಡುತ್ತಿದ್ದ ಯುವಕರನ್ನ ಕರೆದು ಶಶಿಕುಮಾರ್ ಮುಂದೆ ಈ ರೀತಿ ರಸ್ತೆ ಮಧ್ಯೆ ವ್ಹೀಲಿಂಗ್ ನಡೆಸದಂತೆ ವಾರ್ನ್ ಮಾಡಿದ್ದಾರೆ.

Intro:ರೋಡ್ ರೋಮಿಯೋಗಳಿಗೆ ಡಿಸಿಪಿ ಶಶಿಕುಮಾರ್‌ಮತ್ತೆ ಖಡಕ್ ವಾರ್ನಿಂಗ್

ಭವ್ಯ

ಬೆಂಗಳೂರಿನಲ್ಲಿ ಪೊರ್ಕಿಗಳಿಗೆ ಮತ್ತೆ ನಿನ್ನೆ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಕ್ಲಾಸ್ ತೆಗೆದುಕೊಂಡಿದ್ದಾರೆ..ನಗರದಲ್ಲಿ ಶಾಂತಿ ಕೆಡಿಸುವಂತಹ ಪೊರ್ಕಿಗಳು, ರೋಡ್ ರೋಮಿಯೋಗಳಿಗೆ
ನಂದಿನಿ ಲೇಔಟ್ ಬಳಿಯಿರುವ ಕೆಂಪೇಗೌಡ ಸಮುದಾಯ ಭವನದಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ರಾತ್ರಿ ವೇಳೆ ಗುಂಪು ಕಟ್ಟಿಕೊಂಡು ಯುವಕರು ನಿಂತಿಕೊಂಡಿದ್ರು
ಇವ್ರೆಲ್ಲಾ‌ವೀಲಿಂಗ್ ಮಾಡುವ ಯುವಕರು ಹಾಗೂ ಸಮಾಜದಲ್ಲಿ ಶಾಂತಿ ಕೆಡಿಸುವರಾಗಿದ್ದು ಎಲ್ಲಾರನ್ನ ಸಮುದಾಯ ಭವನದಲ್ಲಿ ಸೇರಿಸಿ‌ ಸುಮಾರು ಇನ್ನೂರು ಜನರಿಗೆ ಕ್ಲಾಸ್ ತಗೊಂಡು. ಇವ್ರಿಗೆ ಡಿಸಿಪಿ ಶಶಿಕುಮಾರ್ ನೇತೃತ್ವದಲ್ಲಿ ವಾರ್ನಿಂಗ್ ಮಾಡಿದ್ದು ಖಡಕ್ ಎಚ್ಚರಿಕೆ ನೀಡಿದ್ದಾರೆ..ಹಾಗೆ ಕೆಲವರು ಉತ್ತರ ವಿಭಾಗ ವ್ಯಾಪ್ತಿಯಲ್ಲಿ ರೌಡಿ ಚಟುವಟಿಕೆಯಲ್ಲಿ ತೊಡಗಿದವರು ಆಗಿದ್ದು ಖಡಕ್ ಎಚ್ಚರಿಕೆ ನೀಡಿದ್ದಾರೆBody:KN_BNG_01-5-5-2019-ROWDYPARED_7204498Conclusion:KN_BNG_01-5-5-2019-ROWDYPARED_7204498
Last Updated : May 5, 2019, 11:10 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.