ETV Bharat / state

ಮತದಾನ ಕೇಂದ್ರಕ್ಕೆ ಭೇಟಿ‌ ನೀಡಿದ‌ ಚುನಾವಣಾಧಿಕಾರಿ ಮಂಜುನಾಥ ಪ್ರಸಾದ್ - Election officer Manjunath Prasad visit to Polling station

ಬೆಂಗಳೂರು : ಆರ್​ಆರ್​ ನಗರ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಹಿನ್ನೆಲೆ ಮತಗಟ್ಟೆಗಳನ್ನು ಚುನಾವಣಾಧಿಕಾರಿ ಮಂಜುನಾಥ ಪ್ರಸಾದ್ ಪರಿಶೀಲಿಸಿದರು.

ಚುನಾವಣಾಧಿಕಾರಿ ಮಂಜುನಾಥ ಪ್ರಸಾದ್
ಚುನಾವಣಾಧಿಕಾರಿ ಮಂಜುನಾಥ ಪ್ರಸಾದ್
author img

By

Published : Nov 3, 2020, 9:46 AM IST

ಬೆಂಗಳೂರು : ಆರ್​ಆರ್​ ನಗರ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಹಿನ್ನೆಲೆ ಮತಗಟ್ಟೆಗಳನ್ನು ಚುನಾವಣಾಧಿಕಾರಿ ಮಂಜುನಾಥ ಪ್ರಸಾದ್ ಪರಿಶೀಲಿಸಿದರು. ಬೆಳಗ್ಗೆಯಿಂದ ಮತದಾನ ಪ್ರಕ್ರಿಯೆ ಶುರುವಾಗಿದೆ. ಅಣುಕು ಮತದಾನದ ಮೂಲಕ ಎಲ್ಲವನ್ನೂ ಪರಿಶೀಲ‌ನೆ ಮಾಡಲಾಯಿತು.

9 ಕಂಟ್ರೋಲ್ ಯುನಿಟ್ ಬದಲಾಯಿಸಿದ್ದೇವೆ. 3 ವಿವಿ ಪ್ಯಾಡ್ ಬದಲಾಯಿಸಲಾಗಿದೆ. 14 ಮಿಷಿನ್ ಬದಲಾಯಿಸಿದ್ದೇವೆ. ಕ್ಷೇತ್ರದಲ್ಲಿ 5 ರಿಂದ 6ರಷ್ಟು ಮತದಾನ ಆಗಿದೆ. ಕೋವಿಡ್ ರೋಗಿಗಳಿಗೆ ಕರೆ ಮಾಡಿದ್ದೇವೆ. ಅದರಲ್ಲಿ 27 ಜನ ಮತ ಹಾಕಲು ಒಪ್ಪಿದ್ದಾರೆ. ಅವರಿಗೆ ಪಿಪಿಇ ಕಿಟ್ ಹಾಕಿಸಿ ಮತದಾನ ಮಾಡಿಸುತ್ತೇವೆ ಎಂದು ಮಂಜುನಾಥ ಪ್ರಸಾದ್ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.