ETV Bharat / state

ಕಬ್ಬನ್​ ಪಾರ್ಕ್​ನಲ್ಲಿ ಇನ್ನೇನು ಬೇಕು? ಕುಂದು ಕೊರತೆ ನೀಗಿಸಲು ಜನರಿಂದಲೇ ಅಭಿಪ್ರಾಯ ಸಂಗ್ರಹ - news kannada

ನಗರದ ಬಹುಮುಖ್ಯ ಆಕರ್ಷಣೆಯ ತಾಣವೆಂದರೆ ಅದು ಕಬ್ಬನ್ ಪಾರ್ಕ್. ಹಾಗಾಗಿ ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇಲ್ಲಿನ ಕುಂದುಕೊರತೆಗಳ ಬಗ್ಗೆ ನಿನ್ನೆ ಒಂದು ಸರ್ವೇ ನಡೆಸಲಾಯಿತು.

ಕುಂದುಕೊರತೆಗಳ ಬಗ್ಗೆ ಜನರಿದಲೇ ಜನರಿಗಾಗಿ ಕಬ್ಬನ್ ಪಾರ್ಕ್ ಸರ್ವೇ
author img

By

Published : Apr 29, 2019, 7:54 AM IST

ಬೆಂಗಳೂರು: ಹಸಿರು ಕಾಶಿ ಎಂದು ಕರೆಸಿಕೊಂಡಿರುವ ಕಬ್ಬನ್ ​ಪಾರ್ಕ್​ ನೋಡಲು ನಿತ್ಯ ನೂರಾರು ಜನ ಬರುತ್ತಾರೆ. ಈ ಪಾರ್ಕ್ ಪ್ರೇಮಿಗಳಿಗೆ ಲವ್​​ ಸ್ಪಾಟ್​ ಆದರೆ, ಇನ್ನು ಕೆಲವರಿಗೆ ಅದು ಟೈಂ ಪಾಸ್ ಹಾಗೂ ರಿಲ್ಯಾಕ್ಸ್​ಗೆ ಬೆಸ್ಟ್​ ಪ್ಲೇಸ್​. ಹೊರ ರಾಜ್ಯ ಮಾತ್ರವಲ್ಲದೇ, ದೇಶ-ವಿದೇಶದಿಂದಲೂ ಈ ಪಾರ್ಕ್​ಗೆ ಬರುತ್ತಾರೆ. ‌ಈ ನಿಟ್ಟಿನಲ್ಲಿ ನಿನ್ನೆ ಕಬ್ಬನ್ ಪಾರ್ಕ್ ಅಸೋಸಿಯೇಷನ್​ ಜನರ ಮೂಲಕವೇ ಒಂದು ಸರ್ವೇ ನಡೆಸಲಾಯಿತು.

ಕುಂದುಕೊರತೆಗಳ ಬಗ್ಗೆ ಜನರಿದಲೇ ಜನರಿಗಾಗಿ ಕಬ್ಬನ್ ಪಾರ್ಕ್ ಸರ್ವೇ

ಈ ವೇಳೆ ಕಬ್ಬನ್​ ಪಾರ್ಕ್​ಗೆ ಬರುವ ಪ್ರವಾಸಿಗರಿಗೆ, ನಡಿಗೆದಾರರಿಗೆ, ಸಾರ್ವಜನಿಕರಿಗೆ ಕಾಣುವ ಕುಂದುಕೊರತೆಗಳು,ಅಭಿವೃದ್ಧಿ ಕಾರ್ಯಗಳು, ಅವಶ್ಯಕ - ಅನಾವಶ್ಯಕ ಗಳ ಬಗ್ಗೆ ವರದಿ ಸಂಗ್ರಹಿಸಲಾಯಿತು. ಪಾರ್ಕ್​ನಲ್ಲಿ ನಡೆದ ಸರ್ವೇಯಲ್ಲಿ ಎರಡು ಬ್ಯಾಚ್​​ಗಳನ್ನಾಗಿ ಮಾಡಿ ಜನರಿಂದಲೇ ಮಾಹಿತಿ ಸಂಗ್ರಹಿಸಲಾಯಿತು.

ಇದಕ್ಕಾಗಿ ಕಾಲೇಜು ವಿದ್ಯಾರ್ಥಿಗಳು ಈ ಸರ್ವೇಯಲ್ಲಿ ಭಾಗಿಯಾಗಿದ್ದರು. ಅವರಿಂದ ಬಂದ ಸಂಪೂರ್ಣ ಮಾಹಿತಿಯನ್ನ ಪಾರ್ಕ್​ನ ನಿರ್ದೇಶಕರಿಗೂ ಮತ್ತು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಅಂತ ಪಾರ್ಕ್ ಅಸೋಸಿಯೇಷನ್ ಪ್ರೆಸಿಡೆಂಟ್ ಉಮೇಶ್ ತಿಳಿಸಿದರು.

Intro:‌ಜನರಿದಲ್ಲೇ ಜನರಿಗಾಗಿ ಕಬ್ಬನ್ ಪಾರ್ಕ್ ಸರ್ವೇ..

ಬೆಂಗಳೂರು: ಕಬ್ಬನ್‌ಪಾರ್ಕ್ ಬೆಂಗಳೂರಿಗರ ನೆಚ್ಚಿನ ತಾಣ.. ನಿತ್ಯಾ ನೂರಾರು ಜನರು ಹಸಿರ ಕಾಶಿ ನೋಡಲು ಬರುತ್ತಾರೆ.. ಕಬ್ಬನ್ ಪಾರ್ಕ್ ಪ್ರೇಮಿಗಳಿಗೆ ಲವ್ ಸ್ಪಾಟ್ ಆದರೆ, ಇನ್ನು ಕೆಲವರಿಗೆ ಅದು ಟೈಂ ಪಾಸ್, ರಿಲ್ಯಾಕ್ಸ್ ಗೆ ಬೆಸ್ಟ್ ಪ್ಲೇಸ್.. ಹೊರ ರಾಜ್ಯ ಮಾತ್ರವಲ್ಲದೇ, ದೇಶ- ವಿದೇಶದಿಂದಲ್ಲೂ ಕಬ್ಬನ್ ಪಾರ್ಕ್ ಗೆ ಬರುತ್ತಾರೆ..‌ಈ ನಿಟ್ಟಿನಲ್ಲಿ ಇಂದು ಕಬ್ಬನ್‌ಪಾರ್ಕ್ ಅಸೋಸಿಯೇಷನ್ ಜನರ ಮೂಲಕವೇ ಸರ್ವೇ ನಡೆಸಲಾಯಿತು..‌

ಕಬ್ಬನ್‌ಪಾರ್ಕ್ ಗೆ ಬರುವ ಪ್ರವಾಸಿಗರಿಗೆ, ನಡಿಗೆದಾರರಿಗೆ, ಸಾರ್ವಜನಿಕರಿಗೆ ಕಾಣುವ ಕುಂದುಕೊರತೆಗಳು,ಅಭಿವೃದ್ಧಿ ಕಾರ್ಯಗಳು, ಅವಶ್ಯಕ - ಅನಾವಶ್ಯಕ ಗಳ ಬಗ್ಗೆ ವರದಿ ಸಂಗ್ರಹಿಸಲಾಯಿತು.. ಕಬ್ಬನ್ ಪಾರ್ಕ್ ನಲ್ಲಿ ನಡೆದ ಸರ್ವೇಯಲ್ಲಿ ಎರಡು ಬ್ಯಾಚ್ ಗಳಾಗಿ ಮಾಡಿ ಜನರಿದಲ್ಲೇ ಮಾಹಿತಿ ಸಂಗ್ರಹಿಸಲಾಯಿತು..

ಇದಕ್ಕಾಗಿ ಕಾಲೇಜು ವಿದ್ಯಾರ್ಥಿಗಳು ಈ ಸರ್ವೇಯಲ್ಲಿ ಭಾಗಿಯಾಗಿದರು.. ಅವರಿಂದ ಬಂದ ಸಂಪೂರ್ಣ ಮಾಹಿತಿಯನ್ನ ಕಬ್ಬನ್ ಪಾರ್ಕ್ ನ ನಿರ್ದೇಶಕರಿಗೂ ಮತ್ತು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಅಂತ ಕಬ್ಬನ್ ಪಾರ್ಕ್ ಅಸೋಸಿಯೇಷನ್ ಪ್ರೆಸಿಡೆಂಟ್ ಉಮೇಶ್ ತಿಳಿಸಿದರು..

‌ಜನರಿದಲ್ಲೇ ಜನರಿಗಾಗಿ ಕಬ್ಬನ್ ಪಾರ್ಕ್ ಸರ್ವೇ..

KN_BNG_03_28_CUBBONPARK_SURVE_SCRIPT_DEEPA_7201801
Body:,Conclusion:,
ETV Bharat Logo

Copyright © 2024 Ushodaya Enterprises Pvt. Ltd., All Rights Reserved.