ETV Bharat / state

ಚಿತಾಗಾರದ ಮುಂದೆ ಸಾಲುಗಟ್ಟಿ ನಿಂತಿರುವ ಆ್ಯಂಬುಲೆನ್ಸ್​ಗಳು: ಸಹಜ ಸಾವಾಗಿರುವ ಮೃತದೇಹಗಳಿಗೆ ತೊಂದರೆ! - ಚಿತಾಗಾರದ ಮುಂದೆ ಸಾಲುಗಟ್ಟಿ ನಿಂತಿರುವ ಆಂಬುಲೆನ್ಸ್​ಗಳು

ಪೀಣ್ಯ ಬಳಿ ಇರುವ ಎಸ್ ಆರ್ ಎಸ್ ಚಿತಾಗಾರದ ಮುಂದೆ ಸಾಲುಗಟ್ಟಿ ನಿಂತಿರುವ ಆ್ಯಂಬುಲೆನ್ಸ್​ಗಳು ಕಂಡುಬರುತ್ತಿವೆ. ಕೊರೊನಾ ಸಾವಿನಿಂದಾಗಿ ಸಹಜ ಸಾವಾಗಿರುವರಿಗೂ ಹೆಚ್ಚು ತೊಂದರೆಯಾಗುತ್ತಿದೆ.

cremation-problem-for-normal-death-dead-bodies

author img

By

Published : Apr 29, 2021, 5:15 PM IST

ಬೆಂಗಳೂರು: ದಿನೇ ದಿನೆ ಸಾವಿನ ಸಂಖ್ಯೆ ಹೆಚ್ಚುತ್ತಿರುವ ಪರಿಣಾಮ ಎಂದಿನಂತೆ ಚಿತಾಗಾರಗಳ ಮುಂದೆ ಸಾಲುಗಟ್ಟಿ ನಿಂತಿರುವ ಆ್ಯಂಬುಲೆನ್ಸ್​ಗಳ ಚಿತ್ರಣ ಮುಂದುವರೆದಿದ್ದು, ಪೀಣ್ಯ ಬಳಿ ಇರುವ ಎಸ್ ಆರ್ ಎಸ್ ಚಿತಾಗಾರದ ಮುಂದೆ ಸಾಲುಗಟ್ಟಿ ನಿಂತಿರುವ ಆ್ಯಂಬುಲೆನ್ಸ್​ಗಳು ಕಂಡುಬರುತ್ತಿವೆ.

ಚಿತಾಗಾರದ ಮುಂದೆ ಸಾಲಗಿ ನಿಂತಿರುವ 19 ಆ್ಯಂಬುಲೆನ್ಸ್​ಗಳು ಕಂಡುಬರುತ್ತಿದ್ದು, ಅವುಗಳ ಹತ್ತಿರ ಮೃತದೇಹಗಳ ವಾರಸುದಾರರು ಜಮೆಯಾಗಿರುವುದು ಕಂಡು ಬರುತ್ತಿದ್ದಾರೆ. ಗಂಟೆ ಗಂಟೆಲೇ ಕಾದು ಅಲ್ಲಲ್ಲೇ ಕೂತಿರುವ ಸಂಬಂಧಿಕರು ಕೂಡ ಕಾಣ ಸಿಗುತ್ತಿದ್ದಾರೆ.

ಚಿತಾಗಾರದ ಮುಂದೆ ಸಾಲುಗಟ್ಟಿ ನಿಂತಿರುವ ಆ್ಯಂಬುಲೆನ್ಸ್​ಗಳು

ನಿತ್ಯ ನಲವತ್ತಕ್ಕೂ ಹೆಚ್ಚು ಮೃತದೇಹ ಬರುತ್ತಿರುವುದಾಗಿ ಮಾಹಿತಿ ದೊರೆತಿದ್ದು, ಕೊರೊನಾ ಸಾವಿನಿಂದಾಗಿ ಸಹಜ ಸಾವಾಗಿರುವರಿಗೂ ಹೆಚ್ಚು ತೊಂದರೆಯಾಗುತ್ತಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.