ETV Bharat / state

ರಾಜ್ಯದ ಪ್ರಮುಖ ದೇಗುಲಗಳಿಗೆ ಕೊರೊನಾ ಹೊಡೆತ: ಆದಾಯದಲ್ಲಿ ಭಾರಿ ಹಿನ್ನಡೆ

ಕರ್ನಾಟಕದ ಪ್ರಮುಖ ದೇವಾಲಯಗಳಿಗೆ ಕೊರೊನಾ ಪರಿಣಾಮ ಬೀರಿದ್ದು, ಕೋಟ್ಯಂತರ ರೂ. ನಷ್ಟ ಉಂಟಾಗಿದೆ.

ಮುಜರಾಯಿ ಇಲಾಖೆ
ಮುಜರಾಯಿ ಇಲಾಖೆ
author img

By

Published : Aug 25, 2020, 11:28 AM IST

ಬೆಂಗಳೂರು: ರಾಜ್ಯದ ಟಾಪ್ -20 ದೇಗುಲಗಳಿಗೆ ಕೊರೊನಾ ಶಾಕ್ ಕೊಟ್ಟಿದ್ದು, ಭಕ್ತರು ದೇವರು, ದೇವಸ್ಥಾನಗಳಿಂದ ದೂರ ಉಳಿದಿದ್ದಾರೆ.

ದೇವಾಲಯಗಳ ಆದಾಯದ ಕುರಿತು ಮುಜರಾಯಿ ಇಲಾಖೆಯ ವರದಿ

ಇದಕ್ಕೆ ಸಾಕ್ಷಿ ಎಂಬಂತೆ ದೇವಾಲಯಕ್ಕೆ ಬರುತ್ತಿದ್ದ ಆದಾಯಕ್ಕೆ ಭಾರಿ ಹೊಡೆತ ಬಿದ್ದಿದೆ. ತಿಂಗಳಿಗೆ ಕೋಟಿ ಕೋಟಿ ಆದಾಯ ಗಳಿಸುತ್ತಿದ್ದ ಮುಜರಾಯಿ ಇಲಾಖೆಗೆ, ಕಳೆದ 4 ತಿಂಗಳಲ್ಲಿ ಕೇವಲ 18 ಕೋಟಿ ಆದಾಯ ಬಂದಿದೆ. ಕಳೆದ ವರ್ಷ 317 ಕೋಟಿ ಆದಾಯ ಗಳಿಸಿದ್ದವು.

4 ತಿಂಗಳಲ್ಲಿ ಗಳಿಸಿದ ಆದಾಯದ ವಿವರ:

ದೇಗುಲಗಳು 2019 2020
ಕುಕ್ಕೆ ಸುಬ್ರಹ್ಮಣ್ಯ 98.92 (ಕೋಟಿಗಳಲ್ಲಿ) 4.28
ಕೊಲ್ಲೂರು ಮೂಕಾಂಬಿಕೆ 45.654.51
ಚಾಮುಂಡೇಶ್ವರಿ ದೇವಾಲಯ 35.23 7.4
ಕಟೀಲು ದುರ್ಗಾಪರಮೇಶ್ವರಿ 25.421.05
ನಂಜನಗೂಡು 20.80 1.25
ಸವದತ್ತಿ ರೇಣುಕಾ ಎಲ್ಲಮ್ಮ 16.49 1.67
ಬನಶಂಕರಿ 9.04 1.03

ETV Bharat Logo

Copyright © 2024 Ushodaya Enterprises Pvt. Ltd., All Rights Reserved.