ETV Bharat / state

ರಾಜ್ಯದಲ್ಲಿಂದು ಕೋವಿಡ್ ಸೋಂಕು ಇಳಿಕೆ ; 801 ಮಂದಿಗೆ ಸೋಂಕು ದೃಢ, 15 ಬಲಿ - New Corona cases in Karantaka

15 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 37,487ಕ್ಕೆ ಏರಿದೆ. ಈ ಮೂಲಕ ಸಾವಿನ ಶೇಕಡಾವಾರು ಪ್ರಮಾಣ 1.87% ರಷ್ಟಿದೆ. ದಿನದಿಂದ‌ ದಿನಕ್ಕೆ ಸೋಂಕಿತರ ಸಂಖ್ಯೆ ಇಳಿಕೆ ಕಾಣ್ತಿದ್ದು, ಸಕ್ರಿಯ ಪ್ರಕರಣ ಕಡಿಮೆ ಆಗಿವೆ. ಇತ್ತ ಸೋಂಕಿತರ ಸಂಖ್ಯೆಗಿಂತ ಗುಣಮುಖರ ಸಂಖ್ಯೆ ಏರಿಕೆ ಕಂಡಿದೆ..

ಕೋವಿಡ್ ಸೋಂಕು ಇಳಿಕೆ
ಕೋವಿಡ್ ಸೋಂಕು ಇಳಿಕೆ
author img

By

Published : Sep 11, 2021, 6:58 PM IST

ಬೆಂಗಳೂರು : ರಾಜ್ಯದಲ್ಲಿಂದು 1,19,503 ಜನರಿಗೆ ಕೊರೊನಾ ತಪಾಸಣೆ ನಡೆಸಲಾಗಿದೆ. ಇದರಲ್ಲಿ 801 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟು ಕೋವಿಡ್​ ಸೋಂಕಿತರ ಸಂಖ್ಯೆ 29,60,932ಕ್ಕೆ ಏರಿಕೆ ಕಂಡಿದೆ.

ಈ ಮೂಲಕ ಪಾಸಿಟಿವಿಟಿ ದರ 0.67% ರಷ್ಟಿದೆ. ಇನ್ನು, 1142 ಸೋಂಕಿತರು ಗುಣಮುಖರಾಗಿದ್ದಾರೆ. ಈ ತನಕ‌ 29,06,746 ಜನರು ಡಿಸ್ಜಾರ್ಜ್ ಆಗಿದ್ದಾರೆ. ಇತ್ತ ಸಕ್ರಿಯ ಪ್ರಕರಣ 16,672ರಷ್ಟಿವೆ.

15 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 37,487ಕ್ಕೆ ಏರಿದೆ. ಈ ಮೂಲಕ ಸಾವಿನ ಶೇಕಡಾವಾರು ಪ್ರಮಾಣ 1.87% ರಷ್ಟಿದೆ. ದಿನದಿಂದ‌ ದಿನಕ್ಕೆ ಸೋಂಕಿತರ ಸಂಖ್ಯೆ ಇಳಿಕೆ ಕಾಣ್ತಿದ್ದು, ಸಕ್ರಿಯ ಪ್ರಕರಣ ಕಡಿಮೆ ಆಗಿವೆ. ಇತ್ತ ಸೋಂಕಿತರ ಸಂಖ್ಯೆಗಿಂತ ಗುಣಮುಖರ ಸಂಖ್ಯೆ ಏರಿಕೆ ಕಂಡಿದೆ.

ದಿನಾಂಕಸೋಂಕಿತರ ಸಂಖ್ಯೆಸಾವಿನ ಸಂಖ್ಯೆ
4-9-202198321
5-9-2021111708
6-9-202197317
7-9-202185115
8-9-2021110217
9-9-2021107404
10-9-202196710
11-9-202180115

ರೂಪಾಂತರಿ ವೈರಸ್ ಪ್ರಕರಣಗಳು:

ಡೆಲ್ಟಾ (Delta/B.617.2)1092
ಅಲ್ಫಾ (Alpha/B.1.1.7)155
ಕಪ್ಪಾ (Kappa/B.1.617) 160
ಬೀಟಾ ವೈರಸ್ (BETA/B.1.351)07
ಡೆಲ್ಟಾ ಪ್ಲಸ್(Delta plus/B.1.617.2.1(AY.1)04
ಈಟಾ (ETA/B.1.525)01

ಓದಿ: ಸ್ವಾತಂತ್ರ್ಯ ಹೋರಾಟಗಾರರಿಗೆ ಪಿಂಚಣಿ ನೀಡಲು ಅಸಾಧ್ಯ ದಾಖಲೆಗಳನ್ನು ಕೇಳಬೇಡಿ : ಹೈಕೋರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.