ಬೆಂಗಳೂರು: ಅನೈತಿಕ ಆಪರೇಷನ್ ಕಮಲ, ಶಾಸಕರ ಕುದುರೆ ವ್ಯಾಪಾರಕ್ಕೆ ಬಳಕೆಯಾದ ಕೋಟ್ಯಂತರ ರೂಪಾಯಿ ಹಣ ಯಾವುದು? ಎಂದು ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ಪ್ರಶ್ನೆ ಮಾಡಿದೆ.
'ಉತ್ತರ ಕೊಡಿ ಮೋದಿ' ಅಭಿಯಾನದ ಮುಂದುವರಿದ ಭಾಗವಾಗಿ ಟ್ವೀಟ್ ಮಾಡಿರುವ ಪಕ್ಷ, ನ್ಯಾಯಾಂಗ ಸೇರಿದಂತೆ ಸ್ವಾಯುತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಬಿಜೆಪಿ 'ರಾಜಕಾರಣದ' ಮೌಲ್ಯಗಳನ್ನು ನಾಶಗೊಳಿಸುತ್ತಿಲ್ಲವೇ? ಇದು ಸಂವಿಧಾನ, ಪ್ರಜಾಪ್ರಭುತ್ವದ ಆಶಯಗಳಿಗೆ ಎಸಗುವ ಅಪಚಾರವಲ್ಲವೇ? ಎಂದು ಹೇಳಿದೆ.
-
ನಿಮಗಿದು ತಿಳಿದಿರಲಿ
— Karnataka Congress (@INCKarnataka) January 2, 2020 " class="align-text-top noRightClick twitterSection" data="
ದೇಶಕ್ಕೆ ಕಾಂಗ್ರೆಸ್ ಕೊಡುಗೆ
'ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ'
ಕಾಂಗ್ರೆಸ್ ಸರ್ಕಾರವು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ನಿರ್ವಹಣೆಗಾಗಿ 'ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ'ವನ್ನು 1972ರಲ್ಲಿ ಸ್ಥಾಪಿಸುವ ಮೂಲಕ ಅಂತರಾಷ್ಟ್ರೀಯ ವಿಮಾನಯಾನ ಕ್ಷೇತ್ರದಲ್ಲಿ ಭಾರತವು ಮುನ್ನುಡಿ ಬರೆಯುವಂತಾಯಿತು. pic.twitter.com/9d3jhNT8Df
">ನಿಮಗಿದು ತಿಳಿದಿರಲಿ
— Karnataka Congress (@INCKarnataka) January 2, 2020
ದೇಶಕ್ಕೆ ಕಾಂಗ್ರೆಸ್ ಕೊಡುಗೆ
'ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ'
ಕಾಂಗ್ರೆಸ್ ಸರ್ಕಾರವು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ನಿರ್ವಹಣೆಗಾಗಿ 'ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ'ವನ್ನು 1972ರಲ್ಲಿ ಸ್ಥಾಪಿಸುವ ಮೂಲಕ ಅಂತರಾಷ್ಟ್ರೀಯ ವಿಮಾನಯಾನ ಕ್ಷೇತ್ರದಲ್ಲಿ ಭಾರತವು ಮುನ್ನುಡಿ ಬರೆಯುವಂತಾಯಿತು. pic.twitter.com/9d3jhNT8Dfನಿಮಗಿದು ತಿಳಿದಿರಲಿ
— Karnataka Congress (@INCKarnataka) January 2, 2020
ದೇಶಕ್ಕೆ ಕಾಂಗ್ರೆಸ್ ಕೊಡುಗೆ
'ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ'
ಕಾಂಗ್ರೆಸ್ ಸರ್ಕಾರವು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ನಿರ್ವಹಣೆಗಾಗಿ 'ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ'ವನ್ನು 1972ರಲ್ಲಿ ಸ್ಥಾಪಿಸುವ ಮೂಲಕ ಅಂತರಾಷ್ಟ್ರೀಯ ವಿಮಾನಯಾನ ಕ್ಷೇತ್ರದಲ್ಲಿ ಭಾರತವು ಮುನ್ನುಡಿ ಬರೆಯುವಂತಾಯಿತು. pic.twitter.com/9d3jhNT8Df
ನರೇಂದ್ರ ಮೋದಿಯವರೇ ಹಿಂದೆ ಸಿದ್ದರಾಮಯ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದ್ದ 'ಕನ್ನಡ ಧ್ವಜ'ಕ್ಕೆ ಮಾನ್ಯತೆ ನೀಡಲಿಲ್ಲ ಏಕೆ? ಬ್ಯಾಂಕ್ ನೇಮಕಾತಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯುವ ಅವಕಾಶ ಕಸಿದುಕೊಂಡಿದ್ದು ಏಕೆ?ಹಿಂದಿ ಹೇರಿಕೆ ಏಕೆ? ಬಿಜೆಪಿ ನಾಯಕರು ಹಿಂದಿ 'ರಾಷ್ಟ್ರ ಭಾಷೆ' ಎಂದು ಸುಳ್ಳು ಹೇಳುತ್ತಿರುವುದೇಕೆ? ಎಂದಿದೆ.
-
' @narendramodi ಅವರೆ,
— Karnataka Congress (@INCKarnataka) January 2, 2020 " class="align-text-top noRightClick twitterSection" data="
ಜಾತ್ಯಾತೀತವಾಗಿ ತ್ರಿವಿಧ ದಾಸೋಹ ನಡೆಸುತ್ತಿರುವ ಶ್ರದ್ಧಾ ಕೇಂದ್ರ ಸಿದ್ಧಗಂಗಾ ಮಠದಲ್ಲಿ ರಾಜಕೀಯ ಮಾತನಾಡಿರುವುದು ನಿಮ್ಮ ನೈತಿಕ ಅದಃಪತನಕ್ಕೆ ಸಾಕ್ಷಿಯಲ್ಲವೇ?
ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಲು ನಿರಾಕರಿಸಿ, ಮಠವನ್ನು ಪ್ರಚಾರಕ್ಕೆ ಬಳಸಿಕೊಂಡ ನೀವು ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು.#ಉತ್ತರಕೊಡಿಮೋದಿ
">' @narendramodi ಅವರೆ,
— Karnataka Congress (@INCKarnataka) January 2, 2020
ಜಾತ್ಯಾತೀತವಾಗಿ ತ್ರಿವಿಧ ದಾಸೋಹ ನಡೆಸುತ್ತಿರುವ ಶ್ರದ್ಧಾ ಕೇಂದ್ರ ಸಿದ್ಧಗಂಗಾ ಮಠದಲ್ಲಿ ರಾಜಕೀಯ ಮಾತನಾಡಿರುವುದು ನಿಮ್ಮ ನೈತಿಕ ಅದಃಪತನಕ್ಕೆ ಸಾಕ್ಷಿಯಲ್ಲವೇ?
ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಲು ನಿರಾಕರಿಸಿ, ಮಠವನ್ನು ಪ್ರಚಾರಕ್ಕೆ ಬಳಸಿಕೊಂಡ ನೀವು ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು.#ಉತ್ತರಕೊಡಿಮೋದಿ' @narendramodi ಅವರೆ,
— Karnataka Congress (@INCKarnataka) January 2, 2020
ಜಾತ್ಯಾತೀತವಾಗಿ ತ್ರಿವಿಧ ದಾಸೋಹ ನಡೆಸುತ್ತಿರುವ ಶ್ರದ್ಧಾ ಕೇಂದ್ರ ಸಿದ್ಧಗಂಗಾ ಮಠದಲ್ಲಿ ರಾಜಕೀಯ ಮಾತನಾಡಿರುವುದು ನಿಮ್ಮ ನೈತಿಕ ಅದಃಪತನಕ್ಕೆ ಸಾಕ್ಷಿಯಲ್ಲವೇ?
ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಲು ನಿರಾಕರಿಸಿ, ಮಠವನ್ನು ಪ್ರಚಾರಕ್ಕೆ ಬಳಸಿಕೊಂಡ ನೀವು ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು.#ಉತ್ತರಕೊಡಿಮೋದಿ
ಚುನಾವಣೆಗೂ ಮೊದಲು ಗೃಹ ಸಚಿವ ಅಮಿತ್ ಶಾ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ನಿಮ್ಮ ಜಲ ಸಂಪನ್ಮೂಲ ಸಚಿವರು ವಿವಾದ ಬಗೆಹರಿಸಿಯೇ ಬಿಟ್ಟೆವೆಂಬಂತೆ ಪ್ರಹಸನ ಸೃಷ್ಟಿಸಿದ್ದರು. ಈಗ ಮಹದಾಯಿ ಯೋಜನೆಯನ್ನು ತಡೆದು ದ್ರೊಹ ಮಾಡಿದ್ದೀರಿ, 25 ಸಂಸದರನ್ನು ಕೊಟ್ಟ ರಾಜ್ಯಕ್ಕೆ ಯಾಕಿಂತಾ ಅನ್ಯಾಯ? ನರೇಂದ್ರ ಮೋದಿಯವರೇ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಬಿದರಹಳ್ಳ ಕಾವಲ್ ನಲ್ಲಿ ಎಚ್ಎಎಲ್ ಲಘು ಯುದ್ಧ ಹೆಲಿಕಾಪ್ಟರ್ ತಯಾರಿಕಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿ, 2018ರ ಅಂತ್ಯಕ್ಕೆ ಮೊದಲ ಸ್ವದೇಶಿ ಹೆಲಿಕಾಪ್ಟರ್ ಹಾರಲಿದೆ ಎಂದಿರಿ, 3 ವರ್ಷ ಕಳೆದರೂ ಇನ್ನೂ ಒಂದೂ ಹೆಲಿಕಾಪ್ಟರ್ ತಯಾರಾಗಿಲ್ಲ ಏಕೆ? ಎಂದಿದ್ದಾರೆ.
-
ಅನೈತಿಕ ಆಪರೇಷನ್ ಕಮಲ, ಶಾಸಕರ ಕುದುರೆ ವ್ಯಾಪಾರಕ್ಕೆ ಬಳಕೆಯಾದ ಕೋಟ್ಯಾಂತರ ರೂಪಾಯಿ ಹಣ ಯಾವುದು?
— Karnataka Congress (@INCKarnataka) January 2, 2020 " class="align-text-top noRightClick twitterSection" data="
ನ್ಯಾಯಾಂಗ ಸೇರಿದಂತೆ ಸ್ವಾಯುತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಬಿಜೆಪಿ 'ರಾಜಕಾರಣದ' ಮೌಲ್ಯಗಳನ್ನು ನಾಶಗೊಳಿಸುತ್ತಿಲ್ಲವೇ?
ಇದು ಸಂವಿಧಾನ, ಪ್ರಜಾಪ್ರಭುತ್ವದ ಆಶಯಗಳಿಗೆ ಎಸಗುವ ಅಪಚಾರವಲ್ಲವೇ?#ಉತ್ತರಕೊಡಿಮೋದಿ
">ಅನೈತಿಕ ಆಪರೇಷನ್ ಕಮಲ, ಶಾಸಕರ ಕುದುರೆ ವ್ಯಾಪಾರಕ್ಕೆ ಬಳಕೆಯಾದ ಕೋಟ್ಯಾಂತರ ರೂಪಾಯಿ ಹಣ ಯಾವುದು?
— Karnataka Congress (@INCKarnataka) January 2, 2020
ನ್ಯಾಯಾಂಗ ಸೇರಿದಂತೆ ಸ್ವಾಯುತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಬಿಜೆಪಿ 'ರಾಜಕಾರಣದ' ಮೌಲ್ಯಗಳನ್ನು ನಾಶಗೊಳಿಸುತ್ತಿಲ್ಲವೇ?
ಇದು ಸಂವಿಧಾನ, ಪ್ರಜಾಪ್ರಭುತ್ವದ ಆಶಯಗಳಿಗೆ ಎಸಗುವ ಅಪಚಾರವಲ್ಲವೇ?#ಉತ್ತರಕೊಡಿಮೋದಿಅನೈತಿಕ ಆಪರೇಷನ್ ಕಮಲ, ಶಾಸಕರ ಕುದುರೆ ವ್ಯಾಪಾರಕ್ಕೆ ಬಳಕೆಯಾದ ಕೋಟ್ಯಾಂತರ ರೂಪಾಯಿ ಹಣ ಯಾವುದು?
— Karnataka Congress (@INCKarnataka) January 2, 2020
ನ್ಯಾಯಾಂಗ ಸೇರಿದಂತೆ ಸ್ವಾಯುತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಬಿಜೆಪಿ 'ರಾಜಕಾರಣದ' ಮೌಲ್ಯಗಳನ್ನು ನಾಶಗೊಳಿಸುತ್ತಿಲ್ಲವೇ?
ಇದು ಸಂವಿಧಾನ, ಪ್ರಜಾಪ್ರಭುತ್ವದ ಆಶಯಗಳಿಗೆ ಎಸಗುವ ಅಪಚಾರವಲ್ಲವೇ?#ಉತ್ತರಕೊಡಿಮೋದಿ
ಮೋದಿಯವರೇ, ಅಚ್ಚೇ ದಿನ್ ಎಲ್ಲಿ? ವಿಕಾಸ್ ಎಲ್ಲಿ? ಕಪ್ಪು ಹಣ ಎಲ್ಲಿ? ಉದ್ಯೋಗ ಸೃಷ್ಟಿ ಎಲ್ಲಿ? ರೈತರ ಆದಾಯ ದ್ವಿಗುಣ ಎಲ್ಲಿ? ಮಹಿಳಾ ಸಬಲೀಕರಣ ಎಲ್ಲಿ? ನಿಮ್ಮ ಮೊದಲ ಪತ್ರಿಕಾಗೋಷ್ಠಿ ಎಲ್ಲಿ? ಎಂದು ಪ್ರಶ್ನೆ ಹಾಕಿದೆ.
-
' @narendramodi ಅವರೆ,
— Karnataka Congress (@INCKarnataka) January 2, 2020 " class="align-text-top noRightClick twitterSection" data="
ಅಚ್ಚೇ ದಿನ್ ಎಲ್ಲಿ?
ವಿಕಾಸ್ ಎಲ್ಲಿ?
ಕಪ್ಪು ಹಣ ಎಲ್ಲಿ?
ಉದ್ಯೋಗ ಸೃಷ್ಟಿ ಎಲ್ಲಿ?
ರೈತರ ಆದಾಯ ದ್ವಿಗುಣ ಎಲ್ಲಿ?
ಮಹಿಳಾ ಸಬಲೀಕರಣ ಎಲ್ಲಿ?
ನಿಮ್ಮ ಮೊದಲ ಪತ್ರಿಕಾಗೋಷ್ಠಿ ಎಲ್ಲಿ?#ಉತ್ತರಕೊಡಿಮೋದಿ
">' @narendramodi ಅವರೆ,
— Karnataka Congress (@INCKarnataka) January 2, 2020
ಅಚ್ಚೇ ದಿನ್ ಎಲ್ಲಿ?
ವಿಕಾಸ್ ಎಲ್ಲಿ?
ಕಪ್ಪು ಹಣ ಎಲ್ಲಿ?
ಉದ್ಯೋಗ ಸೃಷ್ಟಿ ಎಲ್ಲಿ?
ರೈತರ ಆದಾಯ ದ್ವಿಗುಣ ಎಲ್ಲಿ?
ಮಹಿಳಾ ಸಬಲೀಕರಣ ಎಲ್ಲಿ?
ನಿಮ್ಮ ಮೊದಲ ಪತ್ರಿಕಾಗೋಷ್ಠಿ ಎಲ್ಲಿ?#ಉತ್ತರಕೊಡಿಮೋದಿ' @narendramodi ಅವರೆ,
— Karnataka Congress (@INCKarnataka) January 2, 2020
ಅಚ್ಚೇ ದಿನ್ ಎಲ್ಲಿ?
ವಿಕಾಸ್ ಎಲ್ಲಿ?
ಕಪ್ಪು ಹಣ ಎಲ್ಲಿ?
ಉದ್ಯೋಗ ಸೃಷ್ಟಿ ಎಲ್ಲಿ?
ರೈತರ ಆದಾಯ ದ್ವಿಗುಣ ಎಲ್ಲಿ?
ಮಹಿಳಾ ಸಬಲೀಕರಣ ಎಲ್ಲಿ?
ನಿಮ್ಮ ಮೊದಲ ಪತ್ರಿಕಾಗೋಷ್ಠಿ ಎಲ್ಲಿ?#ಉತ್ತರಕೊಡಿಮೋದಿ
-
' @narendramodi ಅವರೆ,
— Karnataka Congress (@INCKarnataka) January 2, 2020 " class="align-text-top noRightClick twitterSection" data="
ಅಧಿಕಾರಕ್ಕೆ ಬಂದರೆ ರೈತರ ಆದಾಯ ದುಪ್ಪಟ್ಟು ಮಾಡಿ, ಆತ್ಮಹತ್ಯೆ ತಡೆಯುವುದಾಗಿ ಚುನಾವಣೆ ಪ್ರಚಾರದ ವೇಳೆ ಹೇಳಿದಿರಿ,
ರಾಜ್ಯದಲ್ಲಿ ಕಳೆದ 8 ತಿಂಗಳಲ್ಲಿ 453 ರೈತರು ಆತ್ಯಹತ್ಯೆ ಮಾಡಿಕೊಂಡಿದ್ದಾರೆ.
ರೈತರ ಆತ್ಮಹತ್ಯೆ ತಡೆಗೆ ಕೇಂದ್ರ ಸರ್ಕಾರ ಯಾವುದೇ ಕಾರ್ಯಕ್ರಮಗಳನ್ನು ರೂಪಿಸುತ್ತಿಲ್ಲ ಏಕೆ?#ಉತ್ತರಕೊಡಿಮೋದಿ
">' @narendramodi ಅವರೆ,
— Karnataka Congress (@INCKarnataka) January 2, 2020
ಅಧಿಕಾರಕ್ಕೆ ಬಂದರೆ ರೈತರ ಆದಾಯ ದುಪ್ಪಟ್ಟು ಮಾಡಿ, ಆತ್ಮಹತ್ಯೆ ತಡೆಯುವುದಾಗಿ ಚುನಾವಣೆ ಪ್ರಚಾರದ ವೇಳೆ ಹೇಳಿದಿರಿ,
ರಾಜ್ಯದಲ್ಲಿ ಕಳೆದ 8 ತಿಂಗಳಲ್ಲಿ 453 ರೈತರು ಆತ್ಯಹತ್ಯೆ ಮಾಡಿಕೊಂಡಿದ್ದಾರೆ.
ರೈತರ ಆತ್ಮಹತ್ಯೆ ತಡೆಗೆ ಕೇಂದ್ರ ಸರ್ಕಾರ ಯಾವುದೇ ಕಾರ್ಯಕ್ರಮಗಳನ್ನು ರೂಪಿಸುತ್ತಿಲ್ಲ ಏಕೆ?#ಉತ್ತರಕೊಡಿಮೋದಿ' @narendramodi ಅವರೆ,
— Karnataka Congress (@INCKarnataka) January 2, 2020
ಅಧಿಕಾರಕ್ಕೆ ಬಂದರೆ ರೈತರ ಆದಾಯ ದುಪ್ಪಟ್ಟು ಮಾಡಿ, ಆತ್ಮಹತ್ಯೆ ತಡೆಯುವುದಾಗಿ ಚುನಾವಣೆ ಪ್ರಚಾರದ ವೇಳೆ ಹೇಳಿದಿರಿ,
ರಾಜ್ಯದಲ್ಲಿ ಕಳೆದ 8 ತಿಂಗಳಲ್ಲಿ 453 ರೈತರು ಆತ್ಯಹತ್ಯೆ ಮಾಡಿಕೊಂಡಿದ್ದಾರೆ.
ರೈತರ ಆತ್ಮಹತ್ಯೆ ತಡೆಗೆ ಕೇಂದ್ರ ಸರ್ಕಾರ ಯಾವುದೇ ಕಾರ್ಯಕ್ರಮಗಳನ್ನು ರೂಪಿಸುತ್ತಿಲ್ಲ ಏಕೆ?#ಉತ್ತರಕೊಡಿಮೋದಿ
-
ಪ್ರಧಾನಿ @narendramodi ಅವರೆ,
— Karnataka Congress (@INCKarnataka) January 2, 2020 " class="align-text-top noRightClick twitterSection" data="
ಚುನಾವಣೆಗೂ ಮೊದಲು ಗೃಹ ಸಚಿವ @AmitShah, ಮುಖ್ಯಮಂತ್ರಿ @BSYBJP ಹಾಗೂ ನಿಮ್ಮ ಜಲ ಸಂಪನ್ಮೂಲ ಸಚಿವರು ವಿವಾದ ಬಗೆಹರಿಸಿಯೇ ಬಿಟ್ಟೆವೆಂಬಂತೆ 'ಪ್ರಹಸನ' ಸೃಷ್ಟಿಸಿದ್ದರು.
ಈಗ 'ಮಹದಾಯಿ' ಯೋಜನೆಯನ್ನು ತಡೆದು ದ್ರೊಹ ಮಾಡಿದ್ದೀರಿ,
25 ಸಂಸದರನ್ನು ಕೊಟ್ಟ ರಾಜ್ಯಕ್ಕೆ ಯಾಕಿಂತಾ ಅನ್ಯಾಯ?#ಉತ್ತರಕೊಡಿಮೋದಿ
">ಪ್ರಧಾನಿ @narendramodi ಅವರೆ,
— Karnataka Congress (@INCKarnataka) January 2, 2020
ಚುನಾವಣೆಗೂ ಮೊದಲು ಗೃಹ ಸಚಿವ @AmitShah, ಮುಖ್ಯಮಂತ್ರಿ @BSYBJP ಹಾಗೂ ನಿಮ್ಮ ಜಲ ಸಂಪನ್ಮೂಲ ಸಚಿವರು ವಿವಾದ ಬಗೆಹರಿಸಿಯೇ ಬಿಟ್ಟೆವೆಂಬಂತೆ 'ಪ್ರಹಸನ' ಸೃಷ್ಟಿಸಿದ್ದರು.
ಈಗ 'ಮಹದಾಯಿ' ಯೋಜನೆಯನ್ನು ತಡೆದು ದ್ರೊಹ ಮಾಡಿದ್ದೀರಿ,
25 ಸಂಸದರನ್ನು ಕೊಟ್ಟ ರಾಜ್ಯಕ್ಕೆ ಯಾಕಿಂತಾ ಅನ್ಯಾಯ?#ಉತ್ತರಕೊಡಿಮೋದಿಪ್ರಧಾನಿ @narendramodi ಅವರೆ,
— Karnataka Congress (@INCKarnataka) January 2, 2020
ಚುನಾವಣೆಗೂ ಮೊದಲು ಗೃಹ ಸಚಿವ @AmitShah, ಮುಖ್ಯಮಂತ್ರಿ @BSYBJP ಹಾಗೂ ನಿಮ್ಮ ಜಲ ಸಂಪನ್ಮೂಲ ಸಚಿವರು ವಿವಾದ ಬಗೆಹರಿಸಿಯೇ ಬಿಟ್ಟೆವೆಂಬಂತೆ 'ಪ್ರಹಸನ' ಸೃಷ್ಟಿಸಿದ್ದರು.
ಈಗ 'ಮಹದಾಯಿ' ಯೋಜನೆಯನ್ನು ತಡೆದು ದ್ರೊಹ ಮಾಡಿದ್ದೀರಿ,
25 ಸಂಸದರನ್ನು ಕೊಟ್ಟ ರಾಜ್ಯಕ್ಕೆ ಯಾಕಿಂತಾ ಅನ್ಯಾಯ?#ಉತ್ತರಕೊಡಿಮೋದಿ
ಈ ಹಿಂದೆ ತುಮಕೂರಿಗೆ ಭೇಟಿ ನೀಡಿ, ಹೇಮಾವತಿ-ನೇತ್ರಾವತಿ ನದಿ ಜೋಡಣೆ ಮಾಡಿ 8 ಜಿಲ್ಲೆಗಳಿಗೆ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದ್ದಿರಿ, ನದಿ ಜೋಡಣೆ ಪ್ರಕ್ರಿಯೆ ಆರಂಭವಾಗಿದೆಯೇ? ಈಗ ಯಾವ ಹಂತದಲ್ಲಿದೆ? ಆಗಿರುವ ಖರ್ಚು ವೆಚ್ಚಗಳೇನು? ಯೋಜನೆ ಪೂರ್ಣಗೊಳ್ಳುವುದು ಯಾವಾಗ? ಎಂದು ಕೇಳಿದೆ.
-
' @narendramodi ಅವರೆ,
— Karnataka Congress (@INCKarnataka) January 2, 2020 " class="align-text-top noRightClick twitterSection" data="
ತುಮಕೂರಿನ ವಸಂತ ನರಸಾಪುರದಲ್ಲಿ ದೇಶದ ಮೊದಲ 'ಫುಡ್ ಪಾರ್ಕ್' ಉದ್ಘಾಟನೆಯಾಗಿ 6 ವರ್ಷ ಕಳೆದಿದೆ,
ಕೊಟ್ಟ ಭರವಸೆಯಂತೆ 10,000 ನೇರ, 25,000 ಪರೋಕ್ಷ ಉದ್ಯೋಗ ಸೃಷ್ಟಿಯಾಗಿಲ್ಲ ಏಕೆ?
12 ಜಿಲ್ಲೆಗಳ ರೈತರ ಹೆಸರಿನಲ್ಲಿ ಉತ್ತರ ಭಾರತದ ಮಾಲಿಕನಿಗೆ ಲಾಭ ಮಾಡಿಕೊಡುವುದು ನಿಮ್ಮ ಉದ್ದೇಶವಾಗಿತ್ತೆ?#ಉತ್ತರಕೊಡಿಮೋದಿ
">' @narendramodi ಅವರೆ,
— Karnataka Congress (@INCKarnataka) January 2, 2020
ತುಮಕೂರಿನ ವಸಂತ ನರಸಾಪುರದಲ್ಲಿ ದೇಶದ ಮೊದಲ 'ಫುಡ್ ಪಾರ್ಕ್' ಉದ್ಘಾಟನೆಯಾಗಿ 6 ವರ್ಷ ಕಳೆದಿದೆ,
ಕೊಟ್ಟ ಭರವಸೆಯಂತೆ 10,000 ನೇರ, 25,000 ಪರೋಕ್ಷ ಉದ್ಯೋಗ ಸೃಷ್ಟಿಯಾಗಿಲ್ಲ ಏಕೆ?
12 ಜಿಲ್ಲೆಗಳ ರೈತರ ಹೆಸರಿನಲ್ಲಿ ಉತ್ತರ ಭಾರತದ ಮಾಲಿಕನಿಗೆ ಲಾಭ ಮಾಡಿಕೊಡುವುದು ನಿಮ್ಮ ಉದ್ದೇಶವಾಗಿತ್ತೆ?#ಉತ್ತರಕೊಡಿಮೋದಿ' @narendramodi ಅವರೆ,