ETV Bharat / state

ಅನರ್ಹರಿಗೆ ಜನರೇ ಪಾಠ ಕಲಿಸುತ್ತಾರೆ.. ಕಾಂಗ್ರೆಸ್ ಟ್ವೀಟಾಸ್ತ್ರ.. - Congress tweet about by-election

ಜನಾದೇಶವನ್ನು ಎಷ್ಟು ಹಣಕ್ಕೆ ಮಾರಿಕೊಂಡಿದ್ದೀರಿ? ಎಂದು ಪ್ರಶ್ನಸಿರುವ ಕಾಂಗ್ರೆಸ್​, ಪಕ್ಷಾಂತರ ಮಾಡಿ ಉಪಚುನಾವಣೆಗೆ ಹೋದ 15 ಅನರ್ಹರಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಟ್ವೀಟ್​ ಮಾಡಿದೆ.

congress tweet against disqualified MLAs ,ಕಾಂಗ್ರೆಸ್ ಟ್ವೀಟ್​ a
ಕಾಂಗ್ರೆಸ್ ಟ್ವೀಟ್​ ಸಮರ
author img

By

Published : Nov 26, 2019, 12:43 PM IST

ಬೆಂಗಳೂರು: ಅನರ್ಹ ಶಾಸಕರಿಗೆ ಜನರೇ ಈ ಉಪಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್​ ಮಾಡಿದೆ.

  • ಪ್ರಜಾಪ್ರಭುತ್ವ ಮೌಲ್ಯ & ಸಂಸದೀಯ ಪ್ರಕ್ರಿಯೆಗಳಿಗೆ ವಂಚಿಸಲು ಯತ್ನಿಸುತ್ತಿದ್ದ @BJP4India @AmitShah @narendramodi ಗೆ ತೀವ್ರ ಮುಖಭಂಗವಾಗಿದೆ.

    ರಾತ್ರೋರಾತ್ರಿ ರಾಷ್ಟ್ರಪತಿ ಭವನ, ರಾಜಭವನ ದುರುಪಯೋಗ ಮಾಡಿಕೊಂಡ ನರೇಂದ್ರ ಮೋದಿ ಸರ್ಕಾರಕ್ಕೆ ಜನತಾ ನ್ಯಾಯಾಲಯ ಕೂಡ ಶಿಕ್ಷೆ ವಿಧಿಸಬೇಕಿದೆ.
    ಸತ್ಯ ಮೇವ ಜಯತೆ.#BJPCheatsMaharashtra

    — Karnataka Congress (@INCKarnataka) November 26, 2019 " class="align-text-top noRightClick twitterSection" data=" ">

ಜನತೆಯ ಪ್ರೀತಿ, ವಿಶ್ವಾಸ, ಅಭಿಮಾನಕ್ಕೆ ದ್ರೋಹ ಬಗೆದು ಆಪರೇಷನ್ ಕಮಲದಿಂದ ತಮ್ಮನ್ನು ತಾವು ಮಾರಿಕೊಂಡ ಅನರ್ಹರನ್ನು ಜನರು ಪ್ರಶ್ನಿಸುತ್ತಿದ್ದಾರೆ. ಜನಾದೇಶವನ್ನು ಎಷ್ಟು ಹಣಕ್ಕೆ ಮಾರಿಕೊಂಡಿದ್ದೀರಿ? ಎಂದು ಪ್ರಶ್ನಸಿರುವ ಕಾಂಗ್ರೆಸ್​, ಪಕ್ಷಾಂತರ ಮಾಡಿ ಉಪಚುನಾವಣೆಗೆ ಹೋದ 15 ಅನರ್ಹರಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಇದು ಸ್ವಾಭಿಮಾನಿ ಮತದಾರರ ಚುನಾವಣೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.

  • ಜನತೆಯ ಪ್ರೀತಿ ವಿಶ್ವಾಸ ಅಭಿಮಾನಕ್ಕೆ ದ್ರೋಹ ಬಗೆದು ಆಪರೇಷನ್ ಕಮಲದಿಂದ ತಮ್ಮನ್ನು ತಾವು ಮಾರಿಕೊಂಡ ಅನರ್ಹರನ್ನು ಜನರು ಪ್ರಶ್ನಿಸುತ್ತಿದ್ದಾರೆ, "ಜನಾದೇಶವನ್ನು ಎಷ್ಟು ಹಣಕ್ಕೆ ಮಾರಿಕೊಂಡಿದ್ದೀರಿ?" ಎಂದು

    ಪಕ್ಷಾಂತರ ಮಾಡಿ ಉಪಚುನಾವಣೆ ಹೇರಿದವರಿಗೆ ೧೫ ಅನರ್ಹರಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ.#ಇದು_ಸ್ವಾಭಿಮಾನಿ_ಮತದಾರರ_ಚುನಾವಣೆ

  • ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರಿಗೆ @BJP4Karnataka ಅಭ್ಯರ್ಥಿ ₹120 ಕೋಟಿ ಆಮಿಷವೊಡ್ಡಿದ್ದಾರೆ

    ಬಿಜೆಪಿಯೇತರ ಪಕ್ಷಗಳ ನಾಯಕರುಗಳ ಮೇಲೆಯೇ ಅತಿ ಹೆಚ್ಚು ದಾಳಿ ಮಾಡುವ ಆದಾಯ ತೆರಿಗೆ ಇಲಾಖೆ ಜಾರಿ ನಿರ್ದೇಶನಾಲಯ ಇದರ ಬಗ್ಗೆ ತನಿಖೆ ಮಾಡಲು ಇರುವ ಅಡ್ಡಿಯಾದರೂ ಏನು @ceo_karnataka ಈ ಆಮಿಷದ ಬಗ್ಗೆ ಸೂಕ್ತ ತನಿಖೆಯನ್ನು ಮಾಡಬೇಕು pic.twitter.com/a6LOkSvPtX

ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರಿಗೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ 120 ಕೋಟಿ ರೂ. ಆಮಿಷವೊಡ್ಡಿದ್ದಾರೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ಬಿಜೆಪಿಯೇತರ ಪಕ್ಷಗಳ ನಾಯಕರುಗಳ ಮೇಲೆಯೇ ಅತಿ ಹೆಚ್ಚು ದಾಳಿ ಮಾಡುವ ಆದಾಯ ತೆರಿಗೆ ಇಲಾಖೆ ಜಾರಿ ನಿರ್ದೇಶನಾಲಯ ಇದರ ಬಗ್ಗೆ ತನಿಖೆ ಮಾಡಲು ಇರುವ ಅಡ್ಡಿಯಾದರೂ ಏನು? ರಾಜ್ಯ ಚುನಾವಣಾ ಆಯೋಗ ಈ ಆಮಿಷದ ಬಗ್ಗೆ ಸೂಕ್ತ ತನಿಖೆಯನ್ನು ಮಾಡಬೇಕು ಎಂದು ಆಗ್ರಹಿಸಿದೆ.

Intro:newsBody:ಅನರ್ಹರಿಗೆ ಜನರೇ ಪಾಠ ಕಲಿಸುತ್ತಾರೆ: ಕಾಂಗ್ರೆಸ್

ಬೆಂಗಳೂರು: ಅನರ್ಹ ಶಾಸಕರಿಗೆ ಜನರೇ ಈ ಉಪಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಅಭಿಪ್ರಾಯ ಪಟ್ಟಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಜನತೆಯ ಪ್ರೀತಿ ವಿಶ್ವಾಸ ಅಭಿಮಾನಕ್ಕೆ ದ್ರೋಹ ಬಗೆದು ಆಪರೇಷನ್ ಕಮಲದಿಂದ ತಮ್ಮನ್ನು ತಾವು ಮಾರಿಕೊಂಡ ಅನರ್ಹರನ್ನು ಜನರು ಪ್ರಶ್ನಿಸುತ್ತಿದ್ದಾರೆ, "ಜನಾದೇಶವನ್ನು ಎಷ್ಟು ಹಣಕ್ಕೆ ಮಾರಿಕೊಂಡಿದ್ದೀರಿ?" ಎಂದು. ಪಕ್ಷಾಂತರ ಮಾಡಿ ಉಪಚುನಾವಣೆ ಹೇರಿದವರಿಗೆ 15 ಅನರ್ಹರಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಇದು ಸ್ವಾಭಿಮಾನಿ ಮತದಾರರ ಚುನಾವಣೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.
ಎಂಟಿಬಿ ಆಮಿಷ
ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರಿಗೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ 120 ಕೋಟಿ ರೂ. ಆಮಿಷವೊಡ್ಡಿದ್ದಾರೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿಯೇತರ ಪಕ್ಷಗಳ ನಾಯಕರುಗಳ ಮೇಲೆಯೇ ಅತಿ ಹೆಚ್ಚು ದಾಳಿ ಮಾಡುವ ಆದಾಯ ತೆರಿಗೆ ಇಲಾಖೆ ಜಾರಿ ನಿರ್ದೇಶನಾಲಯ ಇದರ ಬಗ್ಗೆ ತನಿಖೆ ಮಾಡಲು ಇರುವ ಅಡ್ಡಿಯಾದರೂ ಏನು? ರಾಜ್ಯ ಚುನಾವಣಾ ಆಯೋಗ ಈ ಆಮಿಷದ ಬಗ್ಗೆ ಸೂಕ್ತ ತನಿಖೆಯನ್ನು ಮಾಡಬೇಕು ಎಂದು ಆಗ್ರಹಿಸಿದೆ.
ಮನವಿ ಪತ್ರ ಸಲ್ಲಿಕೆ
ಇಂದು ಬೆಳಿಗ್ಗೆ 11.30ಕ್ಕೆ ಕೆ. ಆರ್. ವೃತ್ತದ ಶೇಷಾದ್ರಿ ರಸ್ತೆಯಲ್ಲಿರುವ ಚುನಾವಣೆ ಆಯೋಗ ಕಚೇರಿಗೆ ಕೆಪಿಸಿಸಿ ನಿಯೋಗವು ಭೇಟಿ ನೀಡಿ ಬಿಜೆಪಿ ಅಭ್ಯರ್ಥಿಯಾದ ಎಂ.ಟಿ . ಬಿ ನಾಗರಾಜ್ ವಿರುದ್ಧ ಚುನಾವಣಾ ಅಕ್ರಮದ ಬಗ್ಗೆ ದೂರು ನೀಡಲಿದ್ದಾರೆ.
Conclusion:news
ETV Bharat Logo

Copyright © 2025 Ushodaya Enterprises Pvt. Ltd., All Rights Reserved.