ಬೆಂಗಳೂರು: ದೇಶದ ಆರ್ಥಿಕ ಕುಸಿತ ತಡೆಯುವಲ್ಲಿ ಕೇಂದ್ರ ಸರ್ಕಾರ ವಿಫಲ ಎಂದು ಕಾಂಗ್ರೆಸ್ ಆರೋಪಿಸಿದೆ.
-
'@BJP4India ಸರ್ಕಾರ, @narendramodi ಅವರು, ದೇಶದಲ್ಲಿಯ ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ ಹೆಚ್ಚಳ, ಬೆಲೆ ಏರಿಕೆ, ಉದ್ಯಮ ನಷ್ಟದಂತಹ ಘಟನೆಗಳನ್ನ ಮರೆಮಾಚಲು,
— Karnataka Congress (@INCKarnataka) December 26, 2019 " class="align-text-top noRightClick twitterSection" data="
NRC, NPR, CAA ವಿಚಾರವನ್ನು ವಿವಾದವಾಗಿ ಸೃಷ್ಟಿಸಿ ಜನರ ಚರ್ಚೆಯ ದಿಕ್ಕು ಬದಲಿಸುವ ಕೆಲಸ ನಿಲ್ಲಿಸಿ, ಆರ್ಥಿಕ ಸುಧಾರಣೆಗೆ ಕಾರ್ಯಕ್ರಮಗಳನ್ನು ರೂಪಿಸಲಿ.#EconomicSlowdown
">'@BJP4India ಸರ್ಕಾರ, @narendramodi ಅವರು, ದೇಶದಲ್ಲಿಯ ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ ಹೆಚ್ಚಳ, ಬೆಲೆ ಏರಿಕೆ, ಉದ್ಯಮ ನಷ್ಟದಂತಹ ಘಟನೆಗಳನ್ನ ಮರೆಮಾಚಲು,
— Karnataka Congress (@INCKarnataka) December 26, 2019
NRC, NPR, CAA ವಿಚಾರವನ್ನು ವಿವಾದವಾಗಿ ಸೃಷ್ಟಿಸಿ ಜನರ ಚರ್ಚೆಯ ದಿಕ್ಕು ಬದಲಿಸುವ ಕೆಲಸ ನಿಲ್ಲಿಸಿ, ಆರ್ಥಿಕ ಸುಧಾರಣೆಗೆ ಕಾರ್ಯಕ್ರಮಗಳನ್ನು ರೂಪಿಸಲಿ.#EconomicSlowdown'@BJP4India ಸರ್ಕಾರ, @narendramodi ಅವರು, ದೇಶದಲ್ಲಿಯ ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ ಹೆಚ್ಚಳ, ಬೆಲೆ ಏರಿಕೆ, ಉದ್ಯಮ ನಷ್ಟದಂತಹ ಘಟನೆಗಳನ್ನ ಮರೆಮಾಚಲು,
— Karnataka Congress (@INCKarnataka) December 26, 2019
NRC, NPR, CAA ವಿಚಾರವನ್ನು ವಿವಾದವಾಗಿ ಸೃಷ್ಟಿಸಿ ಜನರ ಚರ್ಚೆಯ ದಿಕ್ಕು ಬದಲಿಸುವ ಕೆಲಸ ನಿಲ್ಲಿಸಿ, ಆರ್ಥಿಕ ಸುಧಾರಣೆಗೆ ಕಾರ್ಯಕ್ರಮಗಳನ್ನು ರೂಪಿಸಲಿ.#EconomicSlowdown
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ, ದೇಶದಲ್ಲಿಯ ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ ಹೆಚ್ಚಳ, ಬೆಲೆ ಏರಿಕೆ, ಉದ್ಯಮ ನಷ್ಟದಂತಹ ಘಟನೆಗಳನ್ನ ಮರೆಮಾಚಲು, ಎನ್‌ಆರ್‌ಸಿ, ಸಿಎಎ, ಎನ್‌ಪಿಆರ್ ವಿಚಾರವನ್ನು ವಿವಾದವಾಗಿ ಸೃಷ್ಟಿಸಿ ಜನರ ಚರ್ಚೆಯ ದಿಕ್ಕು ಬದಲಿಸುವ ಕೆಲಸ ನಿಲ್ಲಿಸಿ, ಆರ್ಥಿಕ ಸುಧಾರಣೆಗೆ ಕಾರ್ಯಕ್ರಮಗಳನ್ನು ರೂಪಿಸಲಿ ಎಂದು ಸವಾಲು ಹಾಕಿದೆ.
-
ಆರ್ಥಿಕ ಮಂದಗತಿಯಿಂದ, ಪ್ರಧಾನ ಮಂತ್ರಿ ಹಾಗೂ ಆರ್ಥಿಕ ಸಚಿವರ ಮಂದ ಬುದ್ಧಿಯಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಜನತೆಯ 2 ಲಕ್ಷದ 80 ಸಾವಿರ ಕೋಟಿ ರೂ. ನಷ್ಟವಾಗಿದೆ. #EconomyKeBureDin pic.twitter.com/ZxXAr9RKlH
— Karnataka Congress (@INCKarnataka) December 26, 2019 " class="align-text-top noRightClick twitterSection" data="
">ಆರ್ಥಿಕ ಮಂದಗತಿಯಿಂದ, ಪ್ರಧಾನ ಮಂತ್ರಿ ಹಾಗೂ ಆರ್ಥಿಕ ಸಚಿವರ ಮಂದ ಬುದ್ಧಿಯಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಜನತೆಯ 2 ಲಕ್ಷದ 80 ಸಾವಿರ ಕೋಟಿ ರೂ. ನಷ್ಟವಾಗಿದೆ. #EconomyKeBureDin pic.twitter.com/ZxXAr9RKlH
— Karnataka Congress (@INCKarnataka) December 26, 2019ಆರ್ಥಿಕ ಮಂದಗತಿಯಿಂದ, ಪ್ರಧಾನ ಮಂತ್ರಿ ಹಾಗೂ ಆರ್ಥಿಕ ಸಚಿವರ ಮಂದ ಬುದ್ಧಿಯಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಜನತೆಯ 2 ಲಕ್ಷದ 80 ಸಾವಿರ ಕೋಟಿ ರೂ. ನಷ್ಟವಾಗಿದೆ. #EconomyKeBureDin pic.twitter.com/ZxXAr9RKlH
— Karnataka Congress (@INCKarnataka) December 26, 2019
ಆರ್ಥಿಕ ಮಂದಗತಿಯಿಂದ, ಪ್ರಧಾನ ಮಂತ್ರಿ ಹಾಗೂ ಆರ್ಥಿಕ ಸಚಿವರ ಮಂದ ಬುದ್ಧಿಯಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಜನತೆಯ 2 ಲಕ್ಷದ 80 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ. ನಿರಂತರವಾಗಿ ದೇಶದ ಆರ್ಥಿಕ ಸ್ಥಿತಿ ಅದಃಪತನದತ್ತ ಸಾಗುತ್ತಲೇ ಇದ್ದು ಇದನ್ನು ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿರುವ ಕಾಂಗ್ರೆಸ್ ಪಕ್ಷ ಯುಪಿಎ ಅಧಿಕಾರದಲ್ಲಿದ್ದ ಸಂದರ್ಭ ತಂದಿದ್ದ ಹಲವು ಆರ್ಥಿಕ ಸುಧಾರಣೆಗಳನ್ನು ನಿರ್ಲಕ್ಷಿಸಿದ್ದು ಹಾಗೂ ಪ್ರಮುಖ ಯೋಜನೆಗಳನ್ನು ಕೈಬಿಟ್ಟಿದ್ದು ಹಾಗೂ ಕೇವಲ ಪ್ರಚಾರಕ್ಕೆ ಸೀಮಿತವಾಗಿ ಆರ್ಥಿಕ ಸ್ಥಿತಿ ಸುಧಾರಣೆ ಗಮನಹರಿಸದಿರುವುದು ಇಂದಿನ ಈ ಸ್ಥಿತಿಗೆ ಕಾರಣ ಎಂದು ಆರೋಪಿಸಿದೆ.