ETV Bharat / state

ಕಾವೇರಿ ನಿವಾಸಕ್ಕೆ ಕೈ ನಾಯಕರ ದಂಡು; ಸಿದ್ದರಾಮಯ್ಯ ಜತೆ ಚರ್ಚೆ - ಸಿದ್ದರಾಮಯ್ಯ ನ್ಯೂಸ್​

ಕಾಂಗ್ರೆಸ್​ ನಾಯಕರು ದಿಢೀರನೇ ಕಾವೇರಿ ನಿವಾಸಕ್ಕೆ ಭೇಟಿ ನೀಡಿ ಸಿದ್ದರಾಮಯ್ಯರ ಜೊತೆ ಸುದೀರ್ಘವಾಗಿಯೇ ಚರ್ಚೆ ನಡೆಸಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Jul 27, 2019, 5:24 PM IST

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಕಾವೇರಿ ನಿವಾಸಕ್ಕೆ ಕೈ ನಾಯಕರ ದಂಡು ಆಗಮಿಸಿ ಸಭೆ ನಡೆಸಿದರು.

ಅತೃಪ್ತರಿಂದ ಕಾಂಗ್ರೆಸ್ ನಾಯಕರಿಗೆ ಮತ್ತೆ ಕರೆ ವಿಚಾರ ಹಾಗೂ ಬಿಎಸ್ ವೈ ವಿಶ್ವಾಸ ಮತಯಾಚನೆ ಸಂಬಂಧ ನಾಯಕರು ಸಿದ್ದರಾಮಯ್ಯ ಜತೆ ಸುದೀರ್ಘವಾಗಿ ಚರ್ಚೆ ನಡೆಸಿದರು.

ಮಾಜಿ ಸಚಿವ ಜಮೀರ್ ಅಹ್ಮದ್, ಪರಿಷತ್ ಸದಸ್ಯ ರಿಜ್ವಾನ್ ಅರ್ಷದ್, ಶಾಸಕ ಭೈರತಿ ಸುರೇಶ್, ಪ್ರಕಾಶ್ ರಾಥೋಡ್, ಅಶೋಕ್ ಪಟ್ಟಣ್, ಶಿವಣ್ಣ ಸೇರಿದಂತೆ ಹಲವರ ಭೇಟಿ ನೀಡಿದರು.

ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಮೈಸೂರಿಗೆ ತೆರಳಲಿದ್ದು, ಹೀಗಾಗಿ ಕೈ ನಾಯಕರು ಕಾವೇರಿ ನಿವಾಸಕ್ಕೆ ಭೇಟಿ ನೀಡಿದರು‌. ಸಭೆಯಲ್ಲಿ ಬಿಜೆಪಿ ಬಹುಮತದ ವಿಚಾರ, ಅತೃಪ್ತ ಶಾಸಕರು ಕರೆಮಾಡುತ್ತಿರುವ ಬಗ್ಗೆ ಚರ್ಚೆ ನಡೆಸಿರುವ ಜತಗೆ ಜೆಡಿಎಸ್ - ಬಿಜೆಪಿ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡುವ ವಿಚಾರವಾಗಿಯೂ ಸಮಾಲೋಚನೆ ನಡೆಸಿದರು.

Intro:GggBody:KN_BNG_04_CAUVERY_SIDDUNIVASA_SCRIPT_7201951

ಕಾವೇರಿ ನಿವಾಸಕ್ಕೆ ಕೈ ನಾಯಕರ ದಂಡು; ಸಿದ್ದರಾಮಯ್ಯ ಜತೆ ಚರ್ಚೆ

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಕಾವೇರಿ ನಿವಾಸಕ್ಕೆ ಕೈ ನಾಯಕರ ದಂಡು ಆಗಮಿಸಿ ಸಭೆ ನಡೆಸಿದರು.

ಅತೃಪ್ತರಿಂದ ಕಾಂಗ್ರೆಸ್ ನಾಯಕರಿಗೆ ಮತ್ತೆ ಕರೆ ವಿಚಾರ ಹಾಗೂ ಬಿಎಸ್ ವೈ ವಿಶ್ವಾಸ ಮತಯಾಚನೆ ಸಂಬಂಧ ನಾಯಕರು ಸಿದ್ದರಾಮಯ್ಯ ಜತೆ ಚರ್ಚೆ ನಡೆಸಿದರು.

ಮಾಜಿ ಸಚಿವ ಜಮೀರ್ ಅಹ್ಮದ್, ಪರಿಷತ್ ಸದಸ್ಯ ರಿಜ್ವಾನ್ ಅರ್ಷದ್, ಶಾಸಕ ಭೈರತಿ ಸುರೇಶ್, ಪ್ರಕಾಶ್ ರಾಥೋಡ್, ಅಶೋಕ್ ಪಟ್ಟಣ್, ಶಿವಣ್ಣ ಸೇರಿದಂತೆ ಹಲವರ ಭೇಟಿ ನೀಡಿದರು.

ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಮೈಸೂರಿಗೆ ತೆರಳಲಿದ್ದು, ಹೀಗಾಗಿ ಕೈ ನಾಯಕರು ಕಾವೇರಿ ನಿವಾಸಕ್ಕೆ ಭೇಟಿ ನೀಡಿದರು‌. ಬಿಜೆಪಿ ಬಹುಮತದ ವಿಚಾರ, ಅತೃಪ್ತ ಶಾಸಕರು ಕರೆಮಾಡುತ್ತಿರುವ ಬಗ್ಗೆ ಚರ್ಚೆ ನಡೆಸಿರುವ ಜತಗೆ ಜೆಡಿಎಸ್ ಬಿಜೆಪಿ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡುವ ವಿಚಾರವಾಗಿಯೂ ಸಮಾಲೋಚನೆ ನಡೆಸಿದರು.Conclusion:Hhh
ETV Bharat Logo

Copyright © 2024 Ushodaya Enterprises Pvt. Ltd., All Rights Reserved.