ETV Bharat / state

ಬಿಗ್​ ಬಿ ಗೆ ಫಾಲ್ಕೆ ಗರಿ: ಅಮಿತಾಭ್​ ಶುಭಾಶಯ ಕೋರಿ ಸಿಎಂ ಟ್ವೀಟ್ - ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಟ್ವೀಟ್

ದಾದಾ ಸಾಹೇಭ್​ ಫಾಲ್ಕೆ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿರುವ ಬಾಲಿವುಡ್‌ ನಟ ಬಿಗ್ ಬಿ ಅಮಿತಾಭ್ ಬಚ್ಚನ್ ಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಟ್ವೀಟ್​ ಮೂಲಕ ಶುಭ ಕೋರಿದ್ದಾರೆ.

ಅಮಿತಾಭ್ ಬಚ್ಚನ್ ಗೆ ಶುಭ ಕೋರಿ ಸಿಎಂ ಟ್ವೀಟ್
author img

By

Published : Sep 25, 2019, 9:50 AM IST

ಬೆಂಗಳೂರು: ಚಿತ್ರರಂಗದಲ್ಲಿನ ಸೇವೆಗೆ ನೀಡಲಾಗುವ ಅತ್ಯುನ್ನತ ದಾದಾ ಸಾಹೇಭ್​ ಫಾಲ್ಕೆ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿರುವ ಬಾಲಿವುಡ್‌ ಹಿರಿಯ ನಟ ಅಮಿತಾಭ್ ಬಚ್ಚನ್ ಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಶುಭ ಕೋರಿದ್ದಾರೆ.

CM tweet and wished Amithab bachchan
ಅಮಿತಾಭ್ ಬಚ್ಚನ್ ಗೆ ಶುಭ ಕೋರಿ ಸಿಎಂ ಟ್ವೀಟ್

ಅಪ್ರತಿಮ ನಟ ಅಮಿತಾಭ್​ ಬಚ್ಚನ್ ಅವರನ್ನು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕಾಗಿ ಹೃತ್ಪೂರ್ವಕ ಅಭಿನಂದನೆಗಳು. ಅಂದಿನ ಖಡಕ್​ ಯುವಕನ ಪಾತ್ರದಿಂದ ಇಂದಿನ ತಂದೆಯ ಪಾತ್ರಗಳವರೆಗೂ ಅವರ ಬಹುಮುಖ ಪ್ರತಿಭೆ, ನಟನಾ ಕೌಶಲ್ಯಕ್ಕೆ‌ ಹಿಡಿದ‌ ಕೈಗನ್ನಡಿಯಾಗಿದೆ. ಅಮಿತಾಭ್​ ಭಾರತೀಯ ಚಲನಚಿತ್ರೋದ್ಯಮದಲ್ಲಿ ಅತ್ಯುನ್ನತ ಸ್ಥಾನ ಅಲಂಕರಿಸಿದ್ದಾರೆ ಎಂದು ಸಿಎಂ ಬಿಎಸ್​ವೈ ಟ್ವೀಟ್ ಮೂಲಕ ಬಣ್ಣಿಸಿದ್ದಾರೆ.

Intro:

ಬೆಂಗಳೂರು: ಚಿತ್ರರಂಗದಲ್ಲಿನ ಸೇವೆಗೆ ನೀಡಲಾಗುವ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿರು
ಬಾಲಿವುಡ್‌ ನಟ ಬಿಗ್ ಬಿ ಅಮಿತಾಭ್ ಬಚ್ಚನ್ ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಭ ಕೋರಿದ್ದಾರೆ.

ಅಪ್ರತಿಮ ನಟ ಅಮಿತಾಬ್ ಬಚ್ಚನ್ ಅವರನ್ನು
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕಾಗಿ ಹೃತ್ಪೂರ್ವಕ ಅಭಿನಂದನೆಗಳು. ಆರಂಭದಿಂದ ಇಲ್ಲಿಯವರೆಗೆ ಅಭಿಯನ ಕೌಶಲ್ಯ ಮತ್ತು ಈಗಿನ ತಂದೆಯ ಪಾತ್ರ ಪ್ರಸ್ತುತಪಡಿಸುತ್ತಿವುದು ಅವರ ಬಹುಮುಖ ನಟನಾ ಕೌಶಲ್ಯಕ್ಕೆ‌ ಹಿಡಿದ‌ ಕೈಗನ್ನಡಿಯಾಗಿದೆ ಭಾರತೀಯ ಚಲನಚಿತ್ರೋದ್ಯಮದಲ್ಲಿ ಮತ್ತೊಬ್ಬರು ತುಂಬಲಾರದ ಸ್ಥಾನವನ್ನು ಅಲಂಕರಿಸಿದ್ದಾರೆ ಎಂದು ಸಿಎಂ ಬಿಎಸ್ವೈ ಟ್ವೀಟ್ ಮಾಡಿದ್ದಾರೆ.
Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.