ETV Bharat / state

ಸಿಎಂ ಕುಮಾರಸ್ವಾಮಿ ಆಗಮನ ಹಿನ್ನೆಲೆ ರಾಜಭವನಕ್ಕೆ ಬಿಗಿ ಭದ್ರತೆ

ಸಿಎಂ ಕುಮಾರಸ್ವಾಮಿ ರಾಜ್ಯಪಾಲರನ್ನು ಭೇಟಿಯಾಗಲಿರುವ ಹಿನ್ನೆಲೆ ರಾಜಭವನಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ.

author img

By

Published : Jul 9, 2019, 1:16 PM IST

ರಾಜಭವನದ ಸುತ್ತ ಪೋಲಿಸ್ ಸರ್ಪಗಾವಲು

ಬೆಂಗಳೂರು: ರಾಜಭವನಕ್ಕೆ ಸಿಎಂ ಕುಮಾರಸ್ವಾಮಿ ಆಗಮಿಸುವ ಸಾಧ್ಯತೆ ಹಿನ್ನೆಲೆ ರಾಜಭವನದ ಸುತ್ತಮುತ್ತ ಬಿಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಡಿಸಿಪಿ ಚಂದ್ರಗುಪ್ತ ಭದ್ರತೆಯ ಪರಿಶೀಲನೆ ನಡೆಸಿ ಸಿಬ್ಬಂದಿ ಅಲರ್ಟ್ ಆಗಿರುವಂತೆ ಸೂಚಿಸಿದ್ದಾರೆ. ಜೊತೆಗೆ ಮಾರ್ಷಲ್ ಟೀಂ ಕೂಡ ಮೊಕ್ಕಾಂ ಹೂಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ರಾಜಭವನದ ಸುತ್ತಮುತ್ತ ಪೊಲೀಸ್ ಸರ್ಪಗಾವಲು

ಮತ್ತೊಂದೆಡೆ ಇಂದು ಕೂಡ ಅತೃಪ್ತ ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಇದೆ. ಹಾಗಾಗಿ ಜೆಡಿಎಸ್​ ಹಾಗೂ ಕಾಂಗ್ರೆಸ್ ಸಚಿವರ ರಾಜೀನಾಮೆ ವಿಚಾರ ಕುರಿತು ಸಿಎಂ ರಾಜ್ಯಪಾಲರಿಗೆ ತಿಳಿಸಿ ಬಿಜೆಪಿಯ ಆಪರೇಷನ್ ಕಮಲದ ಬಗ್ಗೆಯೂ ದೂರು ನೀಡಲಿದ್ದಾರೆ ಎಂದು ಹೇಳಲಾಗ್ತಿದೆ.

Intro:ರಾಜಭವನಕ್ಕೆ ಸಿಎಂ ಕುಮಾರಸ್ವಾಮಿ ಬರುವ ಸಾಧ್ಯತೆ ಹಿನ್ನೆಲೆ
ಡಿಸಿಪಿ ಚಂದ್ರಗುಪ್ತ ನೇತೃತ್ವದಲ್ಲಿ ಭದ್ರತೆ

Mojo ವಿಶುವಲ್
ರಾಜಭವನಕ್ಕೆ ಸಿಎಂ ಕುಮಾರಸ್ವಾಮಿ ಬರುವ ಸಾಧ್ಯತೆ ಹಿನ್ನೆಲೆ
ರಾಜಭವನ ಮುಂದೆ ಭದ್ರತೆಗಳನ್ನ ಹೆಚ್ವಿಸಲಾಗಿದೆ. ಹಾಗೆ ರಾಜಭವನದ ಮುಂದೆ ಡಿಸಿಪಿ ಚಂದ್ರಗುಪ್ತ ಭದ್ರತೆ ಪರಿಶೀಲನೆ ನಡೆಸಿ ಸಿಬ್ಬಂದಿಗಳು ಅಲರ್ಟ್ ಆಗಿರುವಂತೆ ಸೂಚಿಸಿದ್ದಾರೆ. ಮತ್ತೊಂದೆಡೆ ಮಾರ್ಷಲ್ ಟೀಂ ಕೂಡ ಮೊಕ್ಕಂ ಹೂಡಿದ್ದು ಪರಿಶೀಲನೆ ನಡೆಸ್ತಿದ್ದಾರೆ.

ಮತ್ತೊಂದೆಡೆ ಇಂದು ಕೂಡ ಅತೃಪ್ತ ಶಾಸಕರು ರಾಜಿನಾಮೇ ಕೊಡುವ ಸಾಧ್ಯತೆ ಇದೆ ಹೀಗಾಗಿ ಜೆಡಿಎಸ್, ಹಾಗೂ ಕಾಂಗ್ರೇಸ್ ಸಚಿವರ ರಾಜೀನಾಮೆ ವಿಚಾರ ಕುರಿತು ಸಿಎಂ ರಾಜ್ಯಪಾಲರಿಗೆ ತಿಳಿಸಿ ಬಿಜೆಪಿ ಆಪರೇಷನ್ ಕಮಲದ ಕುದುರೆ ವ್ಯಾಪಾರದ ಬಗ್ಗೆ ದೂರು ನೀಡುವ ಸಾಧ್ಯತೆ ಇದೆ.Body:KN_BNG_03_RAJBAVAN_7204498Conclusion:KN_BNG_03_RAJBAVAN_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.