ETV Bharat / state

ಬಿಗ್ ಬಾಸ್ ಮನೆಯಿಂದ ಚೈತ್ರಾ ವಾಸುದೇವನ್ ಔಟ್.. - kannada Big Boss Latest news

ಚೈತ್ರಾ ವಾಸುದೇವನ್ ಎರಡು ವಾರಗಳ ಕಾಲ ಮನೆಯಲ್ಲಿದ್ದರು. ಇಂದು ಸುದೀಪ್, ಮನೆಯಲ್ಲಿ ಯಾರನ್ನು ಉಳಿಸಿಕೊಳ್ಳಲು ಬಯಸುತ್ತೀರಾ ಎಂದಾಗ ಮನೆಯ ಸದಸ್ಯರಲ್ಲಿ ಹೆಚ್ಚು ಮಂದಿ ಚೈತ್ರಾ ವಾಸುದೇವನ್ ಎಂದು ಹೇಳಿದರು. ಆದರೂ ಹೆಚ್ಚು ಮತಗಳಿಸದ ಚೈತ್ರಾ, ಅಂತಿಮವಾಗಿ ಹೊರ ಬಂದರು.

ಬಿಗ್ ಬಾಸ್ ಮನೆಯಿಂದ ಚೈತ್ರಾ ವಾಸುದೇವನ್ ಔಟ್..
author img

By

Published : Oct 27, 2019, 11:35 PM IST

ಬೆಂಗಳೂರು: ಇಂದು ಬಿಗ್‌ಬಾಸ್ ಮನೆಯಲ್ಲಿ 2ನೇ ವಾರದ ಎಲಿಮಿನೇಶನ್ ನಡೆದಿದ್ದು, ಚೈತ್ರಾ ವಾಸುದೇವನ್ ಹೊರ ಬಂದಿದ್ದಾರೆ.

ಮನೆಯಿಂದ ಹೊರಗೆ ಬರುವಾಗ ಗಾಯಕ ವಾಸುಕಿ ವೈಭವ್ ಅವರನ್ನು ಮುಂದಿನ ವಾರಕ್ಕೆ ನೇರವಾಗಿ ನಾಮಿನೇಟ್ ಮಾಡಿದ್ದಾರೆ. ವಾಸುಕಿ ಅವರು ಚೆನ್ನಾಗಿ ಆಡುತ್ತಿದ್ದಾರೆ. ಅವರಿಗೆ ಹೆಚ್ಚಿನ ಮತಗಳು ಬರಲಿವೆ. ಹೀಗಾಗಿ ಅವರ ಹೆಸರನ್ನು ಹೇಳಲು ಇಚ್ಚಿಸುತ್ತೇನೆ ಎಂದು ಚೈತ್ರಾ ವಾಸುದೇವನ್ ಹೇಳಿದ್ದಾರೆ.

ಚೈತ್ರಾ ವಾಸುದೇವನ್ ಎರಡು ವಾರಗಳ ಕಾಲ ಮನೆಯಲ್ಲಿದ್ದರು. ಇಂದು ಸುದೀಪ್, ಮನೆಯಲ್ಲಿ ಯಾರನ್ನು ಉಳಿಸಿಕೊಳ್ಳಲು ಬಯಸುತ್ತೀರಾ ಎಂದಾಗ ಮನೆಯ ಸದಸ್ಯರಲ್ಲಿ ಹೆಚ್ಚು ಮಂದಿ ಚೈತ್ರಾ ವಾಸುದೇವನ್ ಎಂದು ಹೇಳಿದರು. ಆದರೂ, ಹೆಚ್ಚು ಮತಗಳಿಸದ ಚೈತ್ರಾ, ಅಂತಿಮವಾಗಿ ಹೊರ ಬಂದರು. ಹೊರಬಂದ ನಂತರ ಸುದೀಪ್ ಕಾರಣ ಕೇಳಿದರು.‌ ಅದಕ್ಕೆ ಉತ್ತರಿಸಿದ ಚೈತ್ರಾ ವಾಸುದೇವನ್, ಮನೆಗೆ ಹೋದಾಗಿನಿಂದ ಆರೋಗ್ಯ ಕೈಕೊಟ್ಟಿತು, ನಾನು ಹೆಚ್ಚಾಗಿ ಯಾರನ್ನು ಮಾತನಾಡಿಸಲಿಲ್ಲ ಹಾಗೂ ನಾನು ಎಲ್ಲದರಲ್ಲೂ ಹಿಂದೆಯಿದ್ದೆ. ಇವೆಲ್ಲಾ ಕಾರಣಗಳಿರಬಹುದು ಎಂದು ಹೇಳಿದರು.

ಈ ವಾರ ಸುಜಾತಾ, ಪ್ರಿಯಾಂಕಾ, ಚಂದನ್ ಆಚಾರ್, ಚೈತ್ರಾ ಕೋಟೂರ್, ದೀಪಿಕಾ ದಾಸ್, ಚೈತ್ರಾ ವಾಸುದೇವನ್ ನಾಮಿನೇಟ್ ಆಗಿದ್ದರು. ಇವರಲ್ಲಿ ಚಂದನ್ ಆಚಾರ್ ಸೇಫ್ ಆಗಿದ್ದಾರೆ. ಕಳೆದ ವಾರ ಗುರುಲಿಂಗ ಸ್ವಾಮೀಜಿ ಮನೆಯಿಂದ ಔಟ್ ಆಗಿದ್ದರು. ತದ ನಂತರದಲ್ಲಿ ರವಿ ಬೆಳಗೆರೆ ಅತಿಥಿಯಾಗಿ ಒಂದು ವಾರ ಇದ್ದು ಬಿಗ್ ಮನೆಯಿಂದ ಹೊರ ಬಂದ್ದಿದ್ದರು.

Intro:Body:ಇಂದು ಬಿಗ್ ಬಾಸ್ ಮನೆಯಲ್ಲಿ ಎರಡನೇ ವಾರದ ಎಲಿಮಿನೇಶನ್ ನಡೆದಿದ್ದು, ಚೈತ್ರಾ ವಾಸುದೇವನ್ ಹೊರಬಂದಿದ್ದಾರೆ.
ಮನೆಯಿಂದ ಹೊರಗೆ ಬರುವಾಗ ಗಾಯಕ ವಾಸುಕಿ ವೈಭವ್ ಅವರನ್ನು ಮುಂದಿನ ವಾರಕ್ಕೆ ನೇರವಾಗಿ ನಾಮಿನೇಟ್ ಮಾಡಿದ್ದಾರೆ. ವಾಸುಕಿ ಅವರು ಚೆನ್ನಾಗಿ ಆಡುತ್ತಿದ್ದಾರೆ ಅವರಿಗೆ ಹೆಚ್ಚಿನ ಮತಗಳು ಬರಲಿವೆ ಹೀಗಾಗಿ ವಾಸುಕಿ ಅವರ ಹೆಸರನ್ನು ಹೇಳಲು ಇಚ್ಚಿಸುತ್ತೆನೆ ಎಂದರು ಚೈತ್ರಾ ವಾಸುದೇವನ್.

ಇಂದು ಚೈತ್ರಾ ವಾಸುದೇವನ್ ಎರಡು ವಾರಗಳ ಕಾಲ ಮನೆಯಲ್ಲಿದ್ದರು. ಇಂದು ಸುದೀಪ್ ಅವರು ಮನೆಯಲ್ಲಿ ಯಾರನ್ನು ಉಳಿಸಿಕೊಳ್ಳಲು ಯಾರ ಹೆಸರು ಹೇಳು ಬಯಸುತ್ತೀರಾ ಎಂದಾಗ ಮನೆಯ ಸದಸ್ಯರು ಚೈತ್ರಾ ವಾಸುದೇವನ್ ಎಂದು ಹೆಚ್ಚು ಮಂದಿ ಹೇಳಿದರು. ಆದರೂ, ಹೆಚ್ಚು ಮತಗಳಿಸದ ಚೈತ್ರಾ ಅಂತಿಮವಾಗಿ ಹೊರಬಂದರು.

ಹೊರಬಂದ ನಂತರ ಸುದೀಪ್ ಕಾರಣ ಕೇಳಿದರು ಚೈತ್ರಾ ವಾಸುದೇವನ್ ಬಳಿ.‌ ಅದಕ್ಕೆ ಅವರು ಕೊಟ್ಟ ಕಾರಣ ಹೀಗಿದೆ..‌ ಮನೆಗೆ ಹೋದಾಗಿನಿಂದ ಆರೋಗ್ಯ ಕೈಕೊಟ್ಡಿತು, ನಾನು ಹೆಚ್ಚಾಗಿ ಯಾರನ್ನು ಮಾತನಾಡಿಸಲಿಲ್ಲ ಹಾಗೂ ನಾನು ಎಲ್ಲದರಲ್ಲೂ ಕೊನೆಯಾಗಿರುತ್ತಿದೆ. ಇವೆಲ್ಲಾ ಕಾರಣಗಳಿರಬಹುದು ಎಂದು ಚೈತ್ರಾ ಅವರು ಹೇಳಿಕೊಂಡರು.

https://www.facebook.com/102459466602897/posts/1396331780548986/

ಈ ವಾರ ಸುಜಾತಾ, ಪ್ರಿಯಾಂಕಾ, ಚಂದನ್ ಆಚಾರ್, ಚೈತ್ರಾ ಕೋಟೂರ್, ದೀಪಿಕಾ ದಾಸ್, ಚೈತ್ರಾ ವಾಸುದೇವನ್ ನಾಮಿನೇಟ್ ಆಗಿದ್ದರು. ಇವರಲ್ಲಿ ಚಂದನ್ ಆಚಾರ್  ಸೇಫ್ ಆಗಿದ್ದಾರೆ.
ಕಳೆದ ವಾರ ಗುರುಲಿಂಗ ಸ್ವಾಮೀಜಿ ಮನೆಯಿಂದ ಔಟ್ ಆಗಿದ್ದರು. ತದನಂತರದಲ್ಲಿ ರವಿ ಬೆಳಗೆರೆ ಅವರು ಅತಿಥಿಗಳಾಗಿ ಒಂದು ವಾರ ಇದ್ದು ಬಿಗ್ ಮನೆಯಿಂದ ಹೊರಬಂದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.