ETV Bharat / state

'ಸಂಸದರಿಗೆ ದಮ್​​ ಇದ್ರೆ ಮುಂದಿನ ಚುನಾವಣೆಯಲ್ಲಿ ಬ್ಯಾಲೆಟ್​ ಪೇಪರ್​​​​​​ನಲ್ಲಿ ಗೆದ್ದು ತೋರಿಸಲಿ' - flood

ನೆರೆ ಸಂತ್ರಸ್ತರಿಗೆ ಕೇಂದ್ರದಿಂದ ಯಾವುದೇ ಪರಿಹಾರ ಸಿಗದ ಹಿನ್ನೆಲೆ ಇಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಮಾತನಾಡಿ, ನಮ್ಮ 25 ಸಂಸದರು ರಾಜೀನಾಮೆ ನೀಡುವುದು ಸೂಕ್ತ. ಮೋದಿ ಸರ್ಕಾರ ಕರ್ನಾಟಕದ ಕಡೆ ಗಮನ ತೋರುತ್ತಿಲ್ಲ ಎಂದು ಮಾತಿನಲ್ಲೇ ಚಾಟಿ ಬೀಸಿದ್ದಾರೆ.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್
author img

By

Published : Oct 3, 2019, 8:38 PM IST

ಬೆಂಗಳೂರು: ಮೋದಿ ಸರ್ಕಾರ ಕಣ್ಣು, ಕಿವಿ ಮುಚ್ಚಿ ಕುಳಿತಿದೆ. ರಾಜ್ಯದ ನೆರೆ ಸಂತ್ರಸ್ತ ಭಾಗದ ಜನತೆಯ ನೋವನ್ನ ಕೇಂದ್ರ ಆಲಿಸುತ್ತಿಲ್ಲ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಕಿಡಿಕಾರಿದರು.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ತಾಳ್ಮೆಗೂ‌ ಒಂದು ಮಿತಿ ಇದೆ. ಮಲತಾಯಿ ಧೋರಣೆ ಬಿಡಿ. ರಾಜ್ಯಕ್ಕೆ ನೆರವು ನೀಡಿ. ಬಿಜೆಪಿ ಸಂಸದರು, ಸಚಿವರು ಬಾಯಿಗೆ ಬಂದಂತೆ ಮಾತಾಡೋದನ್ನ ಬಿಡಿ. ನಮ್ಮ ಜನರ ಬಳಿ ಗೌರವದಿಂದ ಮಾತಾಡಿ. ಕೇಂದ್ರದ ಧೋರಣೆ ಖಂಡಿಸಿ 2-3 ದಿನದಲ್ಲಿ ಹೋರಾಟ ಮಾಡ್ತೇವೆ ಎಂದರು.

25 ಬಿಜೆಪಿ ಸಂಸದರು ರಾಜ್ಯದಲ್ಲಿದ್ದಾರೆ. ಇಷ್ಟು ಸಂಸದರಿದ್ದರೂ ಕೇಂದ್ರದಿಂದ ಪರಿಹಾರ ಸಿಕ್ಕಿಲ್ಲ. ಪ್ರವಾಹ ಸಂತ್ರಸ್ತರಿಗೆ ಕೇಂದ್ರದ ನೆರವು ಬಂದಿಲ್ಲ. ಬೊಬ್ಬೆ ಹೊಡೆಯೋದು ಯಾಕೆ ಅಂತ ಹೇಳ್ತಾರೆ. ಇವತ್ತು ಬೊಬ್ಬೆ ಹೊಡೆಯುವ ಪರಿಸ್ಥಿತಿ ಬಂದಿದೆ. ಸಂತ್ರಸ್ತರ ವಿಚಾರದಲ್ಲಿ ಅಂತಹ ಸ್ಥಿತಿ ನಿರ್ಮಾಣವಾಗಿದೆ. ಮೈಸೂರು ಸಂಸದರು ನಾಲಾಯಕ್ ಸಂಸದರು. ಮೋದಿ ವೇವ್, ಇವಿಎಂನಿಂದ ಗೆದ್ದವರು ನೀವು. ಬ್ಯಾಲೆಟ್ ಪೇಪರ್​ನಲ್ಲಿ ಗೆದ್ದು ತೋರಿಸಿ ಎಂದು ಸಂಸದ ಪ್ರತಾಪ್ ಸಿಂಹಗೆ ಸವಾಲು ಹಾಕಿದರು.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್

25 ಸಂಸದರು ರಾಜೀನಾಮೆ ಕೊಡಿ. ಹೌಡಿ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗ್ತಾರೆ. ಬಿಹಾರ ಸಂತ್ರಸ್ತರ ಬಗ್ಗೆ ಸಾಂತ್ವನ ಹೇಳ್ತಾರೆ. ರಾಜ್ಯದ ಸಂತ್ರಸ್ತರ ಬಗ್ಗೆ ನಿಮಗೇಕಿಲ್ಲ ಕಾಳಜಿ ಎಂದು ಪ್ರಧಾನಿ ಮೋದಿ ವಿರುದ್ಧ ಬೇಸರ ವ್ಯಕ್ತಪಡಿಸಿದರು. ಬ್ಯಾಲೆಟ್ ಪೇಪರ್​ನಲ್ಲಿ ಗೆದ್ದು ಬನ್ನಿ. ರಾಜ್ಯದ ಜನರನ್ನ ವಂಚಿಸಿ ಗೆದ್ದಿದ್ದೀರಿ ನೀವು. ಇವಿಎಂ ಇರೋದ್ರಿಂದ ನಾವು ಗೆಲ್ತೇವೆ ಅಂತ ಜಂಭ. ನಾವು ಏನು ಮಾತನಾಡಿದ್ರು ಗೆಲ್ತೇವೆ ಅನ್ನೋ ಜಂಭವಿದೆ. ಅದಕ್ಕೆ ಹೇಳ್ತಿದ್ದೇವೆ, ನೀವು ಬ್ಯಾಲೆಟ್​ನಲ್ಲಿ ಗೆದ್ದು ತೋರಿಸಿ ಎಂದು ರಾಜ್ಯದ ಬಿಜೆಪಿ ಸಂಸದರಿಗೆ ಬಹಿರಂಗ ಸವಾಲು ಹಾಕಿದರು.

Intro:newsBody:ಮೋದಿ ಸರ್ಕಾರ ಕಣ್ಣು, ಕಿವಿ ಮುಚ್ಚಿ ಕುಳಿತಿದೆ: ಪುಷ್ಪಾ ಅಮರನಾಥ್

ಬೆಂಗಳೂರು: ಮೋದಿ ಸರ್ಕಾರ ಕಣ್ಣು, ಕಿವಿ ಮುಚ್ಚಿ ಕುಳಿತಿದೆ. ರಾಜ್ಯದ ನೆರೆ ಸಂತ್ರಸ್ಥ ಭಾಗದ ಜನತೆಯ ನೋವನ್ನ ಕೇಂದ್ರ ಆಲಿಸುತ್ತಿಲ್ಲ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಮ್ಮ ತಾಳ್ಮೆಗೂ‌ ಒಂದು ಮಿತಿ ಇದೆ. ಮಲತಾಯಿ ಧೋರಣೆ ಬಿಡಿ. ರಾಜ್ಯಕ್ಕೆ ನೆರವು ನೀಡಿ. ಬಿಜೆಪಿ ಸಂಸದರು, ಸಚಿವರು ಬಾಯಿಗೆ ಬಂದಂತೆ ಮಾತಾಡೋದನ್ನ ಬಿಡಿ. ನಮ್ಮ‌ ಜನರ ಬಳಿ ಗೌರವದಿಂದ ಮಾತಾಡಿ. ಕೇಂದ್ರದ ಧೋರಣೆ ಖಂಡಿಸಿ 2-3 ದಿನದಲ್ಲಿ ಹೋರಾಟ ಮಾಡ್ತೇವೆ ಎಂದರು.
ಕೇಂದ್ರದಿಂದ ಪರಿಹಾರ ಸಿಕ್ಕಿಲ್ಲ
25 ಬಿಜೆಪಿ ಸಂಸದರು ರಾಜ್ಯದಲ್ಲಿದ್ದಾರೆ. ಇಷ್ಟು ಸಂಸದರಿದ್ದರೂ ಕೇಂದ್ರದಿಂದ ಪರಿಹಾರ ಸಿಕ್ಕಿಲ್ಲ. ಪ್ರವಾಹ ಸಂತ್ರಸ್ಥರಿಗೆ ಕೇಂದ್ರದ ನೆರವು ಬಂದಿಲ್ಲ. ಬೊಬ್ಬೆ ಹೊಡೆಯೋದು ಯಾಕೆ ಅಂತ ಹೇಳ್ತಾರೆ. ಇವತ್ತು ಬೊಬ್ಬೆ ಹೊಡೆಯುವ ಪರಿಸ್ಥಿತಿ ಬಂದಿದೆ. ಸಂತ್ರಸ್ಥರ ವಿಚಾರದಲ್ಲಿ ಅಂತ ಸ್ಥಿತಿ ನಿರ್ಮಾಣವಾಗಿದೆ. ಮೈಸೂರು ಸಂಸದರು ನಾಲಾಯಕ್ ಸಂಸದರು. ಮೋದಿ ವೇವ್, ಇವಿಎಂ ನಿಂದ ಗೆದ್ದವರು ನೀವು. ಬ್ಯಾಲೆಟ್ ಪೇಪರ್ ನಲ್ಲಿ ಗೆದ್ದು ತೋರಿಸಿ ಎಂದು ಸಂಸದ ಪ್ರತಾಪ್ ಸಿಂಹಗೆ ಸವಾಲು ಹಾಕಿದರು.
ಬಿಹಾರಕ್ಕೆ ಸಾಂತ್ವನ
25 ಸಂಸದರು ರಾಜೀನಾಮೆಯನ್ನ ಕೊಡಿ. ರಾಜೀನಾಮೆ ನೀಡಿ ಕೇಂದ್ರದಿಂದ ಪರಿಹಾರ ತನ್ನಿ. ಸರ್ಕಾರ ಕೇಳದೆ ನಾವು ಇನ್ಯಾರನ್ನ ಕೇಳಬೇಕು. ಹೌಡಿಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗ್ತಾರೆ. ಬಿಹಾರ ಸಂತ್ರಸ್ಥರ ಬಗ್ಗೆ ಸಾಂತ್ವನ ಹೇಳ್ತಾರೆ. ರಾಜ್ಯದ ಸಂತ್ರಸ್ಥರ ಬಗ್ಗೆ ನಿಮಗೇಕಿಲ್ಲ ಗೌರವ ಎಂದು ಪ್ರಧಾನಿ ಮೋದಿ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಬ್ಯಾಲೆಟ್ ಪೇಪರ್ ನಲ್ಲಿ ಗೆದ್ದು ಬನ್ನಿ. ರಾಜ್ಯದ ಜನರನ್ನ ವಂಚಿಸಿ ಗೆದ್ದಿದ್ದೀರ. ಇವಿಎಂ ಇರೋದ್ರಿಂದ ನಾವು ಗೆಲ್ತೇವೆ ಅಂತ ಜಂಭ. ನಾವು ಏನು ಮಾತನಾಡಿದ್ರು ಗೆಲ್ತೇವೆ ಅನ್ನೋ ಜಂಭವಿದೆ. ಅದಕ್ಕೆ ಹೇಳ್ತಿದ್ದೇವೆ ನೀವು ಬ್ಯಾಲೆಟ್ ನಲ್ಲಿ ಗೆದ್ದು ತೋರಿಸಿ ಎಂದು ರಾಜ್ಯದ ಬಿಜೆಪಿ ಸಂಸದರಿಗೆ ಬಹಿರಂಗ ಸವಾಲು ಹಾಕಿದರು.
ಬೇಟಿ ಬಚಾವ್, ಬೇಟಿ ಪಡಾವ್ ಅಂತಾರೆ. ಸಂತ್ರಸ್ಥ ಪ್ರದೇಶದ ಹೆಣ್ಣುಮಕ್ಕಳ ಸ್ಥಿತಿ ಹೇಗಿದೆ ಗೊತ್ತಿದೆಯೇ ನಿಮಗೆ ಹೇಗೆ ಗೊತ್ತಾಗಬೇಕು‌ ಸ್ವಾಮಿ. ಬಯಲು ಬಹಿರ್ದೆಸೆ ಮುಕ್ತ ಮಾಡ್ತೀವಿ ಅಂತಾರೆ. ಆದರೆ ನಮ್ಮ ರಾಜ್ಯ ಈಗಾಗಲೇ ಆ ಕೆಲಸ ಮಾಡಿದೆ. ಶೌಚಾಲಯದಲ್ಲಿ ಕ್ರಾಂತಿಯನ್ನೇ ಮಾಡಿದ್ದೇವೆ. ಸಂತ್ರಸ್ಥ ಪ್ರದೇಶದಲ್ಲಿ ಶೌಚಾಲಯಕ್ಕೆ ದುಸ್ಥಿತಿಯಿದೆ. ಹೆಣ್ಣುಮಕ್ಕಳು ಏನೆಲ್ಲಾ ಕಷ್ಟ ಪಡ್ತಿದ್ದಾರೆ ಗೊತ್ತಿದೆಯೇ? ನಿಮಗೆ ಹೇಗೆ ಗೊತ್ತಾಗಬೇಕು ಸ್ವಾಮಿ? ನಿಮಗೆ ರಾಜ್ಯದ ಸಂತ್ರಸ್ಥರ ಬಗ್ಗೆ ಗಮನವೇ ಇಲ್ಲ. ಇನ್ನೆರಡು ದಿನ ನೋಡಿ ಪರಿಹಾರ ಬರುತ್ತೆ ಅಂದಿದ್ದೀರ. ಹೋಗ್ಲಿ ತಾಳ್ಮೆಯಿಂದ ಎರಡು ದಿನ ಕಾಯುತ್ತೇವೆ. ಆಗಲೂ ಬರದಿದ್ದರೆ ತೆರಿಗೆ ಹೋರಾಟ ನಡೆಸ್ತೇವೆ. ಜನರು ತೆರಿಗೆ ಕಟ್ಟದಂತೆ ಹೋರಾಟಕ್ಕಿಳಿಯುತ್ತೇವೆ ಎಂದರು.
Conclusion:news
ETV Bharat Logo

Copyright © 2025 Ushodaya Enterprises Pvt. Ltd., All Rights Reserved.