ETV Bharat / state

ಚಾಲಕನ ಅಜಾಗರೂಕತೆ: ಚರಂಡಿಗೆ ನುಗ್ಗಿತು ಬಿಎಂಟಿಸಿ ಬಸ್! - kannadanews

ಚಾಲಕನೋರ್ವ ತನ್ನ ಅಜಾಗರೂಕತೆಯಿಂದ ಬಸ್​ ಅನ್ನು ರಸ್ತೆ ಬದಿಯ ಗುಂಡಿಗೆ ಇಳಿಸಿರುವ ಘಟನೆ ಆನೇಕಲ್​ ಬಳಿ ನಡೆದಿದೆ.

ಬಸ್​ ಚಾಲಕನ ಅಜಾಗರೂಕತೆಯಿಂದ ಚರಂಡಿಗಿಳಿದ ಬಸ್​
author img

By

Published : Aug 5, 2019, 11:52 PM IST

ಆನೇಕಲ್: ಬಿಎಂ​ಟಿಸಿ ಬಸ್​ ಚಾಲಕನೋರ್ವ ತನ್ನ ಅಜಾಗರೂಕತೆಯಿಂದ ಬಸ್​ ಅನ್ನು ರಸ್ತೆ ಬದಿಯ ಚರಂಡಿಗೆ ಇಳಿಸಿರುವ ಘಟನೆ ನಗರದಲ್ಲಿ​ ನಡೆದಿದೆ.

ಬಸ್​ ಚಾಲಕನ ಅಜಾಗರೂಕತೆಯಿಂದ ಚರಂಡಿಗಿಳಿದ ಬಸ್​

ಬನ್ನೇರುಘಟ್ಟ- ಜಿಗಣಿ ರಸ್ತೆಯ ನಿಸರ್ಗ ಬಡಾವಣೆ ಬಳಿ ಈ ಘಟನೆ ನಡೆದಿದೆ. ಪ್ರಯಾಣಿಕರು ಸುರಕ್ಷಿತವಾಗಿದ್ದು, ನಿಟ್ಟುಸಿರು ಬಿಟ್ಟಿದ್ದಾರೆ. ಜಿಗಣಿಯ ಬಿಎಂಟಿಸಿ ಡಿಪೋಗೆ ಸೇರಿದ ಬಸ್ ಇದಾಗಿದ್ದು, ಚಾಲಕನ ಅಜಾಗರೂಕತೆಯೇ ಬಸ್ ಚರಂಡಿಗೆ ಬೀಳಲು ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Intro:KN_BNG_ANKL_01_05_BUS CHARANDI_S_MUNIRAJU_KA10020.
ವೀಕೆಂಡ್ ಹ್ಯಾಂಗೋವರ್, ಬಿಎಂಟಿಸಿ ಬಸ್ ರಸ್ತೆ ಚರಂಡಿಗೆ.
ಆನೇಕಲ್.
ಹೇಳಿ-ಕೇಳಿ ವೀಕೆಂಡ್, ಅದರಲ್ಲೂ ಶ್ರಾವಣ ಶನಿವಾರಗಳಲ್ಲಿ ಒಂದಿಷ್ಟು ಮಾಂಸ-ಮದ್ಯಕ್ಕೆ ಕಡಿವಾಣ ಹಾಕಬೇಕು. ಅದಕ್ಕೂ ಮುನ್ನ ಜೋರಾಗಿ ಎಣ್ಣೆ ಪಾರ್ಟಿ ಮಾಡಿ ಸಂಡೇ ಮಜಾ ಮಾಡಿದ್ದ ಬಿಎಂಟಿಸಿ ಚಾಲಕ ಬೆಳ್ಳಂಬೆಳಗ್ಗೆ ಬಸ್ಸನ್ನ ರಸ್ತೆ ಬದಿಯ ಚರಂಡಿಗೆ ಇಳಿಸುವ ಮುಖಾಂತರ ಚಾಲಕ ಇನ್ನೂ ಹ್ಯಾಂಗೋವರ್ ನಿಂದ ಇಳಿದಿಲ್ಲವೆಅಮಬ ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದಾನೆ. ಇದರಿಂದ ಬಸ್ ನಲ್ಲಿದ್ದ ಪ್ರಯಾಣಿಕರು ಪಾರಾಗಿ ಬದುಕಿದೆಯಾ ಬಡ ಜೀವವೇ ಎಂದು ನಿಟುಸಿರು ಬಿಟ್ಟಿದ್ದಾರೆ. ಚಾಲಕನ ಅಜಾಗರೂಕತೆಯೇ ಬಸ್ ಚರಂಡಿಗೆ ಬೀಳಲು ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಬನ್ನೇರುಘಟ್ಟ- ಜಿಗಣಿ ರಸ್ತೆಯ ನಿಸರ್ಗ ಬಡಾವಣೆ ಬಳಿ ಇಂದು ಬೆಳಗ್ಗೆ ಈ ದೃಶ್ಯ ಕಂಡುಬಂದಿದೆ.
ಚಾಲಕನ ಸಮಯ ಪ್ರಜ್ಞೆಯಿಂದ ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ ಆದರೂ ಅಜಾಗರೂಕತೆ ಇಷ್ಟಕ್ಕೆ ಕಾರಣ ಎಂದು ಸಾರ್ವಜನಿಕ ವಲಯದಲ್ಲಿ ಅಸಮಾದಾನ ಹೊಗೆಯಾಡುತ್ತಿದೆ. ಜಿಗಣಿಯಿಂದ ಬನ್ನೇರುಘಟ್ಟ ಮಾರ್ಗವಾಅಗಿ ಬೆಂಗಳೂರಿಗೆ ಹೊರಟಿದ್ದ ಬಿಎಂಟಿಸಿ ಇಂತಹ ಘಟನೆಗೆ ಸಾಕ್ಷಿಯಾಗಿದೆ. ಜಿಗಣಿಯ ಬಿಎಂಟಿಸಿ ಡಿಪೋಗೆ ಸೇರಿದ ಬಸ್ ಇದಾಗಿದೆ.
.
Body:KN_BNG_ANKL_01_05_BUS CHARANDI_S_MUNIRAJU_KA10020.

Conclusion:KN_BNG_ANKL_01_05_BUS CHARANDI_S_MUNIRAJU_KA10020.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.