ETV Bharat / state

'ಮಹಾನಾಯಕ' ಧಾರಾವಾಹಿ ಸ್ಥಗಿತಕ್ಕಾಗಿ ಬೆದರಿಕೆ ಕರೆ.. ಆರೋಪಿಗಳ ಬಂಧನಕ್ಕೆ DSS ಆಗ್ರಹ - mahanayaka latest serial

ಆನೇಕಲ್ ಪೊಲೀಸ್ ಉಪವಿಭಾಗದ ಹೆಬ್ಬಗೋಡಿ ಠಾಣೆಗೆ ಬಂದ ಸಂಘಟಕರು ಆರೋಪಿಗಳನ್ನು ಬಂಧಿಸದಿದ್ದರೆ, ಹೋರಾಟದ ಹಂತ ಹೆಚ್ಚಿಸುವುದಾಗಿ ಎಚ್ಚರಿಸಿದರು..

mahanayaka serial
ದಲಿತ ಸಂಘರ್ಷ ಸಮಿತಿ ಆಗ್ರಹ
author img

By

Published : Sep 7, 2020, 8:42 PM IST

ಆನೇಕಲ್ : ಜನಪ್ರಿಯತೆ ಗಳಿಸುತ್ತಿರುವ ಡಾ. ಬಿ ಆರ್ ಅಂಬೇಡ್ಕರ್ ಜೀವನ ಕುರಿತಾದ ಧಾರಾವಾಹಿ ನಿಲುಗಡೆಗೆ ಬೆದರಿಕೆ ಒಡ್ಡುತ್ತಿರುವವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಭೀಮಘರ್ಜನೆ ವತಿಯಿಂದ ಹೆಬ್ಬಗೋಡಿ ಠಾಣೆಯಲ್ಲಿ ದೂರು ನೀಡಿ ಪ್ರತಿಭಟಿಸಲಾಯ್ತು.

'ಮಹಾನಾಯಕ' ಧಾರಾವಾಹಿ ತಡೆಗೆ ಬೆದರಿಕೆ ಕರೆ.. ಆರೋಪಿಗಳ ಬಂಧನಕ್ಕೆ ಆಗ್ರಹ

ಆನೇಕಲ್ ಪೊಲೀಸ್ ಉಪವಿಭಾಗದ ಹೆಬ್ಬಗೋಡಿ ಠಾಣೆಗೆ ಬಂದ ಸಂಘಟಕರು ಆರೋಪಿಗಳನ್ನು ಬಂಧಿಸದಿದ್ದರೆ, ಹೋರಾಟದ ಹಂತ ಹೆಚ್ಚಿಸುವುದಾಗಿ ಎಚ್ಚರಿಸಿದರು. ಅಲ್ಲದೆ ಧಾರಾವಾಹಿ ಪ್ರಸಾರದ ಸಂದರ್ಭದಲ್ಲಿ‌ ವಿದ್ಯುತ್ ಕಡಿತ, ಕೇಬಲ್ ಕಡಿತ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ರು.

ಅಷ್ಟೇ ಅಲ್ಲ, ಮಹಾನಾಯಕ ಧಾರಾವಾಹಿ ಕುರಿತು ಹಾಕಲಾಗಿದ್ದ ಫ್ಲೆಕ್ಸ್ ಹರಿದು ಹಾಕಿ ಅಸಹಿಷ್ಣುತೆ ಪ್ರದರ್ಶಿಸುತ್ತಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.