ETV Bharat / state

ಕೈಗಾರಿಕೋದ್ಯಮಿಗಳಿಂದ ಬೊಮ್ಮಸಂದ್ರ ಕೆರೆ ಅಭಿವೃದ್ಧಿ: ರಾಮಲಿಂಗಾ ರೆಡ್ಡಿ - ಬೆಂಗಳೂರಲ್ಲಿ ಬೊಮ್ಮಸಂದ್ರ ಕೆರೆ ಅಭಿವೃದ್ಧಿ ಕುರಿತ ಚರ್ಚೆ

ಇಲ್ಲಿನ ಬೊಮ್ಮಸಂದ್ರ ಕೆರೆ ಅಭಿವೃದ್ಧಿಗೆ ಕೈಗಾರಿಕೋದ್ಯಮಿಗಳು ಬದ್ಧವಾಗಿದ್ದಾರೆ. ಈಗಾಗಲೇ ಉದ್ಯಾನ, ಭದ್ರತೆ ಸೇರಿದಂತೆ ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

Bommasandra lake development by industrialists: farmer minister
ಕೈಗಾರಿಕೋದ್ಯಮಿಗಳ ಕೆರೆ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ
author img

By

Published : Nov 28, 2019, 10:21 AM IST

ಆನೇಕಲ್: ಇಲ್ಲಿನ ಬೊಮ್ಮಸಂದ್ರದ ಕೈಗಾರಿಕಾ ಪ್ರದೇಶದ ಕೈಗಾರಿಕೋದ್ಯಮಿಗಳ ಸಂಯುಕ್ತಾಶ್ರಯದಲ್ಲಿ ಕೆರೆ ಅಭಿವೃದ್ಧಿ ಹಾಗೂ ಉದ್ಯಾನ ನಿರ್ಮಾಣ ಕಾರ್ಯವನ್ನು ಉದ್ಯಮಿಗಳು ಕೈಗೆತ್ತಿಕೊಂಡಿದ್ದಾರೆ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.

ಮಾಜಿ ಸಚಿವ ರಾಮಲಿಂಗಾ ರೆಡ್ಡಿ

ಬೊಮ್ಮಸಂದ್ರದ ಕೆರೆಯನ್ನು ಇಲ್ಲಿನ ಕೈಗಾರಿಕಾ ಪ್ರದೇಶಾಭಿವೃದ್ದಿ ಒಕ್ಕೂಟ ದುರಸ್ತಿಗೊಳಿಸಿ, ಶುದ್ಧ ಕುಡಿಯುವ ನೀರಿನ ಕೆರೆಯನ್ನಾಗಿ ಮಾಡುವ ಯೋಜನೆಗೆ ಒಪ್ಪಿಕೊಂಡಿದ್ದಾರೆ ಎಂದರು.

28 ಎಕರೆಯ ಕೆರೆಯ ಸ್ವಚ್ಛಗೊಳಿಸಲು ಕೋಟ್ಯಂತರ ರೂಪಾಯಿ ಖರ್ಚಾಗುತ್ತದೆ. ಎಲ್ಲ ಕೈಗಾರಿಕೋದ್ಯಮಿಗಳು ಕೆರೆ ಅಭಿವೃದ್ಧಿಗೆ ಪಣತೊಟ್ಟಿದ್ದಾರೆ ಎಂದು ಬಿಇಎ ಅಧ್ಯಕ್ಷ ಪ್ರಸಾದ್​ ತಿಳಿಸಿದರು.

Intro:kn_bng_02_27_bia_meet_pkg_ka10020.
ಸುತ್ತಲ ಪರಿಸರ ಉತ್ತಮಗೊಳಿಸಲು ಕೈಗಾರಿಕೋಧ್ಯಮಿಗಳು ಮನಸ್ಸಿಡಿ-ಶಾಸಕ ಬಿ ಶಿವಣ್ಣ.
ಆನೇಕಲ್,
ಆಂಕರ್: ಆನೇಕಲ್ ಪ್ರಮುಖ ಬೊಮ್ಮಸಂದ್ರದ ಕೈಗಾರಿಕಾ ಪ್ರದೇಶದ ಕೈಗಾರಿಕೋಧ್ಯಮಿಗಳ ಸಮ್ಮಿಲನದಲ್ಲಿ ಭಾಗವಹಿಸಿದ್ದ ಅಸೋಷಿಯೇಟ್ಸ್ ಬೊಮ್ಮಸಂದ್ರದ ಕೆರೆ ಅಭಿವೃದ್ದಿಗೆ ಪಣ ತೊಟ್ಟರು.
ವಿಶ್ಯಯಲ್ಸ್ ಫ್ಲೋ…
ವಾಒ1: ಪರಿಸರದ ಒಡಲಲ್ಲಿರುವ ಕೆರೆ ಕುಂಟೆಗಳನ್ನು ಕೈಗಾರಿಕೆಗಳ ತ್ಯಾಜ್ಯ ಕಲಷಿತಗೊಳಿಸುತ್ತಿದೆ. ಒಂದೆಡೆ ಪ್ರಗತಿ ಹೆಸರಲ್ಲಿ ನಡೆಯುತ್ತಿರುವ ಈ ಪರಿಸರ ಹಾಳಾಗುತ್ತಿರುವುದಕ್ಕೆ ಕೈಗಾರಿಕೆಗಳೇ ಕಾರಣವಾಗುತ್ತಿವೆ ಆದ್ದರಿಂದ ಕೈಗಾರಿಕೆಗಳೇ ಮುಂದೆ ನಿಂತು ಸರಿಪಡಿಸುವಂತಾಗಬೇಕೆಂದು ಆನೇಕಲ್ ಶಾಸಕ ಬಿ ಶಿವಣ್ಣ ನೆರೆದ ಕೈಗಾರಿಕೆಗಳ ಮಾಲೀಕರಿಗೆ ತಿಳಿಸಿದರು. ಸರ್ಕಾರಿ ಶಾಲೆ ಕೆರೆ ಕುಂಟೆ ರಸ್ತೆ ಮುಂತಾದ ಮೂಲಭೂತ ಸೌಕರ್ಯಗಳಿಗೆ ಆಧ್ಯತೆ ಮೇರೆಗೆ ಸೇವೆ ಒದಗಿಸಲು ಮುಂದೆ ಬರಬೇಕೆಂದು ಕೋರಿದರು.
ಬೈಟ್1: ರಾಮಲಿಂಗಾರೆಡ್ಡಿ. ಮಾಜಿ ಗೃಹ ಸಚಿವ.
ಬೈಟ್3: ಪ್ರಸಾದ್, ಬಿಐಎ ಅಧ್ಯಕ್ಷ.
ಬೊಮ್ಮಸಂದ್ರದ ಕೆರೆಯನ್ನು ಬೊಮ್ಮಸಂದ್ರ ಕೈಗಾರಿಕಾ ಪ್ರದೇಶಾಭಿವೃದ್ದಿ ಒಕ್ಕೂಟ ದುರಸ್ತಿಗೊಳಿಸಿ ಶುದ್ದ ಕುಡಿಯುವ ನೀರಿನ ಕೆರೆಯನ್ನಾಗಿ ಮಾಡುವ ಯೋಜನೆಗೆ ಮಾಜಿ ಗೃಹಸಚಿವ ರಾಮಲಿಂಗಾರೆಡ್ಡಿಯವರ ಮುಂದೆ ಒಪ್ಪಿಕೊಂಡರು. ಬೊಮ್ಮಸಂದ್ರದಲ್ಲಿನ ಪಾರ್ಕ್, ಚಾಲನೆಗೊಳಿಸಿ ನಾರಾಯಣ ಹೆಲ್ತ್ ಸಿಟಿಯ ಹೃದಯತಜ್ಞ ದೇವಿಶೆಟ್ಟಿ ಸಮೇತ ಕೈಗಾರಿಕೋಧ್ಯಮಿಗಳ ಮೀಟ್ ಏರ್ಪಡಿಸಿದ್ದು ಕೈಗಾರಿಕಾ ಪ್ರದೇಶದ ಸುತ್ತಲ ಪ್ರದೇಶಗಳ ಅಭಿವೃದ್ದಿಗೆ ಪಣ ತೊಟ್ಟರು.
ಯಡಿಯೂರಪ್ಪ ಹೇಳಿಕೆಗೆ ರಾಮಲಿಂಗಾರೆಡ್ಡಿ ಟಾಂಗ್!
ಬಿಜೆಪಿಯವರು ನಾವು ಗೆದ್ದೇ ಗೆಲ್ತೀವಿ ಅಂತ ಹೇಳುತ್ತಾರೆ ಯಡಿಯೂರಪ್ಪ , ಯಾವತ್ತಾದ್ರು ನಾವು ಸೋಲ್ತಿನಿ ಅಂತ ಹೇಳುತ್ತಾರೆಯೇ, ನಾವು ಗೆದ್ದೇ ಗೆಲ್ತೀವಿ ಅಂತ ಬಿಜೆಪಿ ಅವರು ಕೂಡ ಹೇಳುತ್ತಾರೆ ...ಆದರೆ ವಾಸ್ತವ ಸ್ಥಿತಿ ಮಾತ್ರ ಬೇರೆನೆ ಇರುತ್ತೆ,..ಯಡಿಯೂರಪ್ಪ 15 ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಅಂತ ಹೇಳಿಕೆಗೆ ಮಾಜಿ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ...ಇನ್ನು ಹೊಸಕೋಟೆ ಪ್ರತಿಷ್ಟಿತ ಕಣವಾಗಿ ಮಾರ್ಪಟ್ಟಿದೆ ಅನ್ನೋ ಪ್ರಶ್ನೆಗೆ..!?? ಪ್ರತಿಕ್ರಿಯಿಸಿದ ಅವರು.. ನೋಡಿ ಕಾಂಗ್ರೆಸ್ ಗೆ ಒಂದು ನೆಲೆ ಇದೆ ಕಾಂಗ್ರೆಸ್ ಯನ್ನ ಬಿಟ್ಟು ಯಾರು ಹೋಗೋದಿಲ್ಲ ...ಬಚ್ಚೇಗೌಡರು ಯಾವ ಕಡೆ ಇರುತ್ತಾರೆ ಆಕಡೆ ಮತ ಚದರುತ್ತೆ, ಅಲ್ಲಿ ಪಕ್ಷೇತರ ಅಭ್ಯರ್ಥಿಗಳು ಮತ್ತು ಕಾಂಗ್ರೆಸ್ಸಿಗೆ ಪೈಪೋಟಿ ಇರುತ್ತೆ ಇದರಿಂದ ನಮಗೆ ಉಪಯೋಗ ಆಗುತ್ತೆ ಇದರಿಂದ ಕಾಂಗ್ರೆಸ್ ಅಭ್ಯರ್ಥಿ‌ ಗೆಲ್ಲುವುದರಲ್ಲಿ ಯಾವುದೇ ಸಂಶಯ ಇಲ್ಲ.. ಎಂದು ತಿಳಿಸಿದರು, ..
ಬೈಟ್2: ರಾಮಲಿಂಗರೆಡ್ಡಿ, ಬಿಟಿಎಂ ಶಾಸಕರು.
ವಾಒ3: ಒಟ್ಟಾರೆ ಹಿಂದೆ ಮಾಜಿ ಗೃಹಸಚಿವರೂ ಈಜಾಡಿದ ಕೆರೆಯನ್ನು ಕೈಗಾರಿಕೆಗಳ ಕಲುಷಿತ ತ್ಯಾಜ್ಯದಿಂದ ಹಾಳಾಗಿದ್ದನ್ನು ಕಂಡು ಬೇಸರಿಸಿದರು, ಹಾಗೆಯೇ ಅದರ ಪುನರುಜ್ಜೀವನಕ್ಕೆ ಕೈಗಾರಿಕೋಧ್ಯಮಿಗಳನ್ನು ಉತ್ತೇಜಿಸಿದರು.
-ಈಟಿವಿ ಭಾರತ್, ಆನೇಕಲ್.
Body:kn_bng_02_27_bia_meet_pkg_ka10020.

Conclusion:kn_bng_02_27_bia_meet_pkg_ka10020.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.