ETV Bharat / state

ಬೆಂಗಳೂರು: ರಸ್ತೆಯಲ್ಲಿ ಬೈಕ್​ ವ್ಹೀಲಿಂಗ್ ಮಾಡ್ಬೇಡಿ ಎಂದ ವ್ಯಕ್ತಿ ಮೇಲೆ ಕಿಡಿಗೇಡಿಗಳಿಂದ ಹಲ್ಲೆ!

ರಸ್ತೆಯಲ್ಲಿ ವಯಸ್ಸಾದವರು ಓಡಾಡ್ತ ಇರ್ತಾರೆ. ಬೈಕ್​ ವ್ಹೀಲಿಂಗ್ ಮಾಡ್ಬೇಡಿ ಅಂತಾ ಮನವಿ ಮಾಡಿದ್ದ ವ್ಯಕ್ತಿ ಮೇಲೆ ಕಿಡಿಗೇಡಿಗಳು ಹಲ್ಲೆ ಅಟ್ಟಹಾಸ ಮೆರೆದಿದ್ದಾರೆ. ಸಿಲಿಕಾನ್​ ಸಿಟಿಯಲ್ಲಿ ಈ ಪ್ರಕರಣ ನಡೆದಿದೆ.

Bikers attack on man, Bikers attack on man in Bangalore, bike wheelie, bike wheelie news, ಬೈಕ್​ ವೀಲರ್ಸ್​ನಿಂದ ಹಲ್ಲೆ, ವ್ಯಕ್ತಿ ಮೇಲೆ ಬೈಕ್​ ವೀಲರ್ಸ್​ನಿಂದ ಹಲ್ಲೆ, ಬೆಂಗಳೂರಿನಲ್ಲಿ ವ್ಯಕ್ತಿ ಮೇಲೆ ಬೈಕ್​ ವೀಲರ್ಸ್​ನಿಂದ ಹಲ್ಲೆ, ಬೈಕ್​ ವೀಲಿಂಗ್​, ಬೈಕ್​ ವೀಲಿಂಗ್​ ಸುದ್ದಿ,
ಬೈಕ್​ ವೀಲಿಂಗ್ ಮಾಡ್ಬೇಡ ಎಂದು ಮನವಿ ಮಾಡಿದ್ದಕ್ಕೆ ಹಲ್ಲೆ
author img

By

Published : Oct 29, 2020, 1:29 PM IST

ಬೆಂಗಳೂರು: ಬೈಕ್ ವ್ಹೀಲಿಂಗ್ ಮಾಡಬೇಡಿ ಎಂದಿದ್ದಕ್ಕೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

ಮೂಕಾಂಬಿಕ ನಗರದಲ್ಲಿ ನಿನ್ನೆ ಸುಮಾರು ರಾತ್ರಿ 10.30ಕ್ಕೆ ರೌಡಿ ಗೊಣ್ಣೆ ವಿಜಿ ತಂಡದವರು ಬೈಕ್ ವ್ಹೀಲೀಂಗ್ ಮಾಡುತ್ತಿದ್ದರು. ಇದರಿಂದ ರಸ್ತೆಯಲ್ಲಿ ಓಡಾಡುವವರಿಗೆ ಭಯದ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗಿ ಜಯಂತ್ ಎಂಬುವರು ರಸ್ತೆಯಲ್ಲಿ ವಯಸ್ಸಾದವರು ಓಡಾಡ್ತ ಇರ್ತಾರೆ. ಈ ರೀತಿ ವ್ಹೀಲಿಂಗ್ ಮಾಡದಂತೆ ಮನವಿ ಮಾಡಿದ ಕಾರಣ ಆಕ್ರೋಶಗೊಂಡ ಕಿಡಿಗೇಡಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ.

Bikers attack on man, Bikers attack on man in Bangalore, bike wheelie, bike wheelie news, ಬೈಕ್​ ವೀಲರ್ಸ್​ನಿಂದ ಹಲ್ಲೆ, ವ್ಯಕ್ತಿ ಮೇಲೆ ಬೈಕ್​ ವೀಲರ್ಸ್​ನಿಂದ ಹಲ್ಲೆ, ಬೆಂಗಳೂರಿನಲ್ಲಿ ವ್ಯಕ್ತಿ ಮೇಲೆ ಬೈಕ್​ ವೀಲರ್ಸ್​ನಿಂದ ಹಲ್ಲೆ, ಬೈಕ್​ ವೀಲಿಂಗ್​, ಬೈಕ್​ ವೀಲಿಂಗ್​ ಸುದ್ದಿ,
ಬೈಕ್​ ವ್ಹೀಲಿಂಗ್ ಮಾಡ್ಬೇಡಿ ಎಂದು ಮನವಿ ಮಾಡಿದ್ದಕ್ಕೆ ಹಲ್ಲೆ

ಹಲ್ಲೆಯಿಂದ ಜಯಂತ್ (30) ಎಂಬುವರಿಗೆ ಗಾಯವಾಗಿ ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಡ್ರ್ಯಾಗರ್​ನಿಂದ ಹಲ್ಲೆ ಮಾಡಿದ ಪರಿಣಾಮ ಜಯಂತ್ ಮೂಗಿಗೆ ಗಂಭೀರ ಗಾಯವಾಗಿತ್ತು. ವೈದ್ಯರು ಸರ್ಜರಿ ಮಾಡಬೇಕು ಎಂದು ತಿಳಿಸಿದ್ದಾರೆ.

ಸದ್ಯ ಜಯನಗರದ ಮಣಿಪಾಲ್​ ಆಸ್ಪತ್ರೆಯಲ್ಲಿ ಜಯಂತ್​ಗೆ ಚಿಕಿತ್ಸೆ ನೀಡಲಾಗ್ತಿದೆ. ಹಲ್ಲೆ ಮಾಡಿ‌ ಕೊಲೆ ಬೆದರಿಕೆ ಹಾಕಿದ ಕಾರಣ‌ ನಗರದಿಂದ ಮನೆ ಖಾಲಿ ಮಾಡಲು ಜಯಂತ್ ಕುಟುಂಬ ನಿರ್ಧಾರ ಮಾಡಿದೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಗಿರಿನಗರ ಪೊಲೀಸರು ಆರೋಪಿಯನ್ನು ಗುರುತಿಸಿದ್ದಾರೆ. ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.