ETV Bharat / state

ಬಿಬಿಎಂಪಿ ಮೇಯರ್-ಉಪಮೇಯರ್ ಚುನಾವಣಾ ಪ್ರಕ್ರಿಯೆ ಆರಂಭ

ಪ್ರಾದೇಶಿಕ ಚುನಾವಣಾ ಆಯುಕ್ತ ಹರ್ಷ ಗುಪ್ತಾ, ಡಿಸಿ ಶಿವಕುಮಾರ್, ಆಯುಕ್ತರಾದ ಬಿ.ಹೆಚ್. ಅನಿಲ್ ಕುಮಾರ್ ನೇತೃತ್ವದಲ್ಲಿ ಬಿಬಿಎಂಪಿ ಮೇಯರ್-ಉಪಮೇಯರ್ ಚುನಾವಣಾ ಪ್ರಕ್ರಿಯೆ ಆರಂಭವಾಗಿದೆ.

ಬಿಬಿಎಂಪಿ ಮೇಯರ್-ಉಪಮೇಯರ್ ಚುನಾವಣಾ ಪ್ರಕ್ರಿಯೆ ಆರಂಭ
author img

By

Published : Oct 1, 2019, 12:24 PM IST

ಬೆಂಗಳೂರು: ಬಿಬಿಎಂಪಿ ಮೇಯರ್-ಉಪಮೇಯರ್ ಚುನಾವಣಾ ಪ್ರಕ್ರಿಯೆ ಆರಂಭವಾಗಿದೆ. ಪ್ರಾದೇಶಿಕ ಚುನಾವಣಾ ಆಯುಕ್ತ ಹರ್ಷ ಗುಪ್ತಾ, ಡಿಸಿ ಶಿವಕುಮಾರ್, ಆಯುಕ್ತರಾದ ಬಿ.ಹೆಚ್. ಅನಿಲ್ ಕುಮಾರ್ ನೇತೃತ್ವದಲ್ಲಿ ಚುನಾವಣೆ ಆರಂಭವಾಗಿದೆ.

ಇಂದು ನಡೆಯಬೇಕಿದ್ದ ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನಲೆ, ಆ ನಾಲ್ಕು ಸ್ಥಾಯಿ ಸಮಿತಿಗಳ ಚುನಾವಣೆಯನ್ನು ಮುಂದೂಡಲಾಗುವುದು ಎಂದು ಹರ್ಷ ಗುಪ್ತಾ ಹೇಳಿದ್ದಾರೆ.

ಬೆಂಗಳೂರು: ಬಿಬಿಎಂಪಿ ಮೇಯರ್-ಉಪಮೇಯರ್ ಚುನಾವಣಾ ಪ್ರಕ್ರಿಯೆ ಆರಂಭವಾಗಿದೆ. ಪ್ರಾದೇಶಿಕ ಚುನಾವಣಾ ಆಯುಕ್ತ ಹರ್ಷ ಗುಪ್ತಾ, ಡಿಸಿ ಶಿವಕುಮಾರ್, ಆಯುಕ್ತರಾದ ಬಿ.ಹೆಚ್. ಅನಿಲ್ ಕುಮಾರ್ ನೇತೃತ್ವದಲ್ಲಿ ಚುನಾವಣೆ ಆರಂಭವಾಗಿದೆ.

ಇಂದು ನಡೆಯಬೇಕಿದ್ದ ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನಲೆ, ಆ ನಾಲ್ಕು ಸ್ಥಾಯಿ ಸಮಿತಿಗಳ ಚುನಾವಣೆಯನ್ನು ಮುಂದೂಡಲಾಗುವುದು ಎಂದು ಹರ್ಷ ಗುಪ್ತಾ ಹೇಳಿದ್ದಾರೆ.

Intro:ಹೊಸಕೋಟೆ:


ಪ್ರತಿಷ್ಟೆಯ ಕಣವಾದ ಹೊಸಕೋಟೆ ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಬಿರುಸಿನ ಪ್ರಚಾರ, ಕ್ಷೇತ್ರಕ್ಕೆ ಭೇಟಿ ಕೊಟ್ಟ ಮೊದಲ ದಿನವೆ ಕೈ ಅಭ್ಯರ್ಥಿಯ ಟೆಂಪಲ್ ರನ್.





ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಗೆ ಚುನಾವಣಾ ಆಯೋಗ ಮರು ದಿನಾಂಕ ನಿಗದಿ ಮಾಡಿದ್ದು, ಅಭ್ಯರ್ಥಿಗಳು ಪುಲ್ ಅಲರ್ಟ್ ಆಗಿದ್ದಾರೆ. ಅದೇ ರೀತಿ ಈ ಬಾರಿಯ ಬೈ ಎಲೆಕ್ಷನ್ ನಲ್ಲಿ ರಾಜ್ಯದ ಗಮನಸೆಳೆದಿರೂ ಬೆಂಗಳೂರು ಗ್ರಾಮಾಂತರ ಹೊಸಕೋಟೆಗೆ ಇಂದು ಮೊದಲ ಭಾರಿಗೆ ಭೇಟಿ ಕೊಟ್ಟ ಕೈ ಅಭ್ಯರ್ಥಿ ದಿನಪೂರ್ತಿ ಟೆಂಪಲ್ ರನ್ ಮಾಡಿದ್ರು.


ಹೀಗೆ ದೇವಸ್ಥಾನದ ಮುಂದೆ ಜಮಾಯಿಸಿರೂ ಕೈ ಕಾರ್ಯಕರ್ತರು......ಕ್ಷೇತ್ರಕ್ಕೆ ಮೊದಲ ಭಾರಿಗೆ ಭೇಟಿಕೊಟ್ಟು ಟೆಂಪಲ್ ರನ್ ನಡೆಸುತ್ತಿರೂ ಅಘೋಷಿತ ಕೈ ಅಭ್ಯರ್ಥಿ.....ಮತ್ತೊಂದೆಡೆ ಮುಸ್ಲಿಂ ಟೋಪಿ ತೊಟ್ಟು ದರ್ಗಾದಲ್ಲಿ ಪತ್ನಿ ಪರ ಪ್ರಾರ್ಥನೆ ಸಲ್ಲಿಸುತ್ತಿರೂ ಶಾಸಕ ಬೈರತಿ ಸುರೇಶ್........ಹೌದು ಇಂತಹ ಕೈ ಅಭ್ಯರ್ಥಿಯ ಜೊತೆಗೆ ಮುಖಂಡರು ಮತ್ತು ಕಾರ್ಯಕರ್ತರು ಟೆಂಪಲ್ ರನ್ ನಡೆಸಿದ ದೃಶ್ಯಗಳೆಲ್ಲ ಕಂಡು ಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿ. ಅಂದಹಾಗೆ ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ಕಣಕಿಳಿಯಲು ನಿರ್ಧರಿಸಿದ್ದಾರೆ.ಹೀಗಾಗಿ ಕ್ಷೇತ್ರದಲ್ಲಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಸೋಲಿಸಲು ಪಣತೊಟ್ಟಿರೂ ಕಾಂಗ್ರೇಸ್ ನಾಯಕರು ಎಂಟಿಬಿ ನಾಗರಾಜ್ ವಿರುದ್ದ ಹೆಬ್ಬಾಳ ಶಾಸಕ ಬೈರತಿ ಸುರೇಶ್ ಪತ್ನಿ ಪದ್ಮಾವತಿ ರವರನ್ನು ಕಣಕಿಳಿಸಲು ಬಹುತೇಕ್ ಫಿಕ್ಸ್ ಆಗಿದ್ದಾರೆ. ಹಾಗಾಗಿ ಇಂದು ಮೊದಲ ಭಾರಿಗೆ ಕ್ಷೇತ್ರಕ್ಕೆ ಆಗಮಿಸಿದ ಕೈ ನ ಸಂಬಾವ್ಯ ಅಭ್ಯರ್ಥಿ ಪದ್ಮಾವತಿ ಇಂದು ಬೆಳಗ್ಗೆ ನಗರದ ಅವಿಮುಕ್ತೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮುಖಾಂತರ ಈ ಬಾರಿಯ ಉಪ ಚುನಾವಣೆಯಲ್ಲಿ ಗೆಲ್ಲಿಸುವಂತೆ ದೇವರ ಮೊರೆಹೋದ್ರು.


Body:ಬೆಳಗ್ಗೆ 10 ಗಂಟೆಗೆ ನಗರದ ಅವಿಮುಕ್ತೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮುಖಾಂತರ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ರು. ಜತೆಗೆ ದಿನಪೂರ್ತಿ ನಗರ ಭಾಗದ ಮಂದಿರ ಮತ್ತು ಮಸೀದಿಗಳಿಗೆ ಭೇಟಿ ನೀಡಿದ ಸಂಬಾವ್ಯ ಕೈ ಅಭ್ಯರ್ಥಿ ಪದ್ಮಾವತಿಗೆ ಸಾಥ್ ನೀಡಿದ ಹೆಬ್ಬಾಳ ಶಾಸಕ ಬೈರತಿ ಸುರೇಶ್ ಮುಸ್ಲಿಂ ರ ಪವಿತ್ರ ಸ್ಥಳವಾದ ದರ್ಗಾಗಳಲ್ಲಿ ಮುಸ್ಲಿಂ ಟೋಪಿ ಧರಿಸಿ ಪೂಜೆ ಸಲ್ಲಿಸುವ ಮುಖಾಂತರ ಈ ಬಾರಿಯ ಉಪ ಚುನಾವಣೆಯಲ್ಲಿ ತನ್ನ ಪತ್ನಿಯನ್ನ ಬೆಂಬಲಿಸುವಂತೆ ಸಮುದಾಯದ
ಮುಖಂಡರಲ್ಲಿ ಮನಃವಿ ಮಾಡಿದ್ರು.


Conclusion:ಒಟ್ಟಾರೆ ಉಪ ಚುನಾವಣೆಗೆ ಕೋರ್ಟ್ ತಡೆ ನೀಡಿದ ನಂತರ ಸೈಲೆಂಟಾಗಿದ್ದ ಹೊಸಕೋಟೆಯಲ್ಲಿ,ಇಧೀಗ ಮತ್ತೆ ಮರುದಿನಾಂಕ ನಿಗದಿಯಾಗ್ತಿದ್ದಂತೆ ಬೈ ಎಲೆಕ್ಷನ್ ರಂಗೇರುತ್ತಿದೆ. ಇನ್ನೂ ಮತದಾರರನ್ನ ಓಲೈಸಿಕೊಳ್ಳಲು ಅಭ್ಯರ್ಥಿಗಳು ಸಹ ಮುಂದಾಗಿದ್ದು, ಈ ಬಾರಿಯ ಹೊಸಕೋಟೆ ಬೈ ಎಲೆಕ್ಷನ್ ಕ್ಷೇತ್ರದ ಮತದಾರರ ಜೊತೆಗೆ ರಾಜ್ಯದ ಜನರಲ್ಲು ಕುತೂಹಲ ಮೂಡಿಸಿರುವುದಂತು ಸುಳ್ಳಲ್ಲ.




ಬೈಟ್ :- ಬೈರತಿ ಸುರೇಶ್ ಕೈ ಸಂಬಾವ್ಯ ಅಭ್ಯರ್ಥಿಯ ಪತಿ.


ಬೈಟ್: ಪದ್ಮಾವತಿ, ಕೈ ಸಂಭಾವ್ಯ ಅಭ್ಯರ್ಥಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.