ETV Bharat / state

ತಾಯಿಗೋಸ್ಕರ ಕೆಎಸ್ಆರ್​ಟಿಸಿ ಬಸ್​ ಚಾಲಕನ ಮೇಲೆ ಹಲ್ಲೆ - ಕೋಣನಕುಂಟೆ ಬಸ್ಸು ಸ್ಟಾಪ್

ಕನಕಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್ಆರ್​ಟಿಸಿ ಬಸ್ ಕೋಣನಕುಂಟೆ ಬಸ್​​ ಸ್ಟಾಪ್​ನಲ್ಲಿ ನಿಲ್ಲಿಸದ ಕಾರಣ ರೊಚ್ಚಿಗೆದ್ದ ಯುವಕ ದ್ವಿಚಕ್ರ ವಾಹನದಲ್ಲಿ ಬಂದು ಬಸ್ ಅಡ್ಡ ಗಟ್ಟಿ ಚಾಲಕ ದೀಪಕ್ ಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ.

ತಾಯಿಗೋಸ್ಕರ ಕೆಎಸ್ಆರ್​ಟಿಸಿ ಬಸ್​ ಚಾಲಕನ ಮೇಲೆ ಹಲ್ಲೆ
author img

By

Published : Sep 19, 2019, 3:47 PM IST

ಬೆಂಗಳೂರು: ಬಸ್ ನಿಲ್ದಾಣದಲ್ಲಿ ಬಸ್​​ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಚಾಲಕನ‌ ಮೇಲೆ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.‌

ತಾಯಿಗೋಸ್ಕರ ಕೆಎಸ್ಆರ್​ಟಿಸಿ ಬಸ್​ ಚಾಲಕನ ಮೇಲೆ ಹಲ್ಲೆ

ಕನಕಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್ಆರ್​ಟಿಸಿ ಬಸ್ ಕೋಣನಕುಂಟೆ ಬಸ್​​ ಸ್ಟಾಪ್​ನಲ್ಲಿ ನಿಲ್ಲಿಸದ ಕಾರಣ ರೊಚ್ಚಿಗೆದ್ದ ಯುವಕ ದ್ವಿ ಚಕ್ರವಾಹನದಲ್ಲಿ ಬಂದು ಬಸ್ ಅಡ್ಡ ಗಟ್ಟಿ ಚಾಲಕ ದೀಪಕ್ ಮೇಲೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ.

ಕೋಣನಕುಂಟೆ ಬಳಿ ಯುವಕ ತನ್ನ ತಾಯಿಯನ್ನು ಬಸ್​​​​ಗೆ ಹತ್ತಿಸಲು ನಿಂತಿದ್ದಾಗ. ಬಸ್​ ಚಾಲಕ ಬಸ್​​ ನಿಲ್ಲಿಸದೇ ಮುಂದೆ ಬಂದಿದ್ದಾನೆ. ಇದರಿಂದ ರೊಚ್ಚಿಗೆದ್ದ ಯುವಕ ತನ್ನ ತಾಯಿ ಬಸ್​​​ಗಾಗಿ ಕಾಯುತ್ತಿದ್ದರೂ ಬಸ್​ ನಿಲ್ಲಿಸಲಿಲ್ಲ ಏಕೆ ಎಂದು ಹಲ್ಲೆ ಮಾಡಿ ಪರಾರಿಯಾಗಿದ್ದಾನೆ‌. ಸದ್ಯ ಸ್ಥಳಕ್ಕೆ ಕೋಣನಕುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Intro:ತಾಯಿಗೋಸ್ಕರ ಬಸ್ಸು ಚಾಲಕನ ಮೇಲೆ ಹಲ್ಲೆ
ಬಸ್ ನಿಲ್ದಾಣದಲ್ಲಿ ಬಸ್ಸು ನಿಲ್ಲಿಸಲಿಲ್ಲ ಎಂದು ಮಗ ಗರಂ

ಬಸ್ ನಿಲ್ದಾಣದಲ್ಲಿ ಬಸ್ಸು ನಿಲ್ಲಿಸಲಿಲ್ಲ ಎಂದು ಚಾಲಕನ‌ಮೇಲೆ ಹಲ್ಲೆ ಮಾಡಿರುವ ಘಟನೆ ಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ‌

ಕನಕಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಕೆ ಎಸ್ ಆರ್ ಟಿಸಿ ಬಸ್ ಕೋಣನಕುಂಟೆ ಬಸ್ಸು ಸ್ಟಾಂಡ್ ನಲ್ಲಿ ನಿಲ್ಲಿಸದ ಕಾರಣ ರೊಚ್ವಿಗೆದ್ದ ಯುವಕ ಈ ವೇಳೆ ದ್ವಿ ಚಕ್ರವಾಹನದಲ್ಲಿ ಬಂದು ಕೆ ಎಸ್ ಆರ್ ಟಿಸಿ ಬಸ್ ಅಡ್ಡ ಗಟ್ಟಿ ಹಿಂದಿನ ನಿಲ್ದಾಣದಲ್ಲಿ ಬಸ್ ಸ್ಟಾಪ್ ಕೊಡಲಿಲ್ಲ ಯಾಕೆ ಎಂದು ಚಾಲಕ ದೀಪಕ್ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ಮಾಡಿದ್ದಾನೆ

ಕೋಣನಕುಂಟೆ ಬಳಿ ಯುವಕ ತನ್ನ ತಾಯಿಯನ್ನು ಬಸ್ಸಿಗೆ ಹತ್ತಿಸಲು ನಿಂತಿದ್ದಾನೆ. ಈ ವೇಳೆ ಕೆಸ್ ಆರ್ ಟಿಸಿ ಚಾಲಕ ಬಸ್ಸು ನಿಲ್ಲಿಸದೇ ಮುಂದೆ ಬಂದಿದ್ದಾನೆ. ಇದಕ್ಕೆ ರೊಚ್ವಿಗೆದ್ದ ಯುವಕ ತನ್ನ‌ ತಾಯಿ ಬಸ್ಸುಗಾಗಿ ವೈಟ್ ಮಾಡ್ತಿದ್ರು ಯಾಕೆ ನೀ ಬಸ್ಸು ನಿಲಿಸಿಲ್ಲ ಎಂದು ಹಲ್ಲೆ ಮಾಡಿ ವ್ಯಕ್ತಿ ಪರಾರಿಯಾಗಿದ್ದಾನೆ‌ ಸದ್ಯ ಸ್ಥಳಕ್ಕೆ ಕೋಣಕುಂಟೆ ಪೊಲೀಸ್ರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆBody:KN_BNG_06_BUS_7204498Conclusion:KN_BNG_06_BUS_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.