ETV Bharat / state

ಅಶ್ವಿನ್ ಅಲಿಯಾಸ್ ಬೂಗಿ 7 ದಿನ ಕಸ್ಟಡಿಗೆ.. ಮಹತ್ವದ ಮಾಹಿತಿ ಕಲೆ ಹಾಕಿದ ಸಿಸಿಬಿ - Ashwin remanded for 7 days

ಸ್ಯಾಂಡಲ್​​ವುಡ್​ ಗೆ ಡ್ರಗ್ ಲಿಂಕ್​​ ಆರೋಪ ಪ್ರಕರಣವನ್ನ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ಸಿಸಿಬಿ, ಆರೋಪಿ ಅಶ್ವಿನ್​ನನ್ನ ಕಸ್ಟಡಿಗೆ ಪಡೆದು, ವಿಚಾರಣೆ ನಡೆಸಿದೆ.

Ashwin remanded for 7 days
ಅಶ್ವಿನ್ ಅಲಿಯಾಸ್ ಬೂಗಿ
author img

By

Published : Oct 14, 2020, 1:54 PM IST

ಬೆಂಗಳೂರು: ಸ್ಯಾಂಡಲ್​ವುಡ್ ಗೆ ಡ್ರಗ್​ ಲಿಂಕ್​ ಆರೋಪ ಪ್ರಕರಣ ಸಂಬಂಧ ಆರೋಪಿ ಅಶ್ವಿನ್​ನನ್ನ ಸಿಸಿಬಿ ಏಳು ದಿನ ವಶಕ್ಕೆ ಪಡೆದಿದ್ದು, ತನಿಖೆ ಚುರುಕುಗೊಳಿಸಿದೆ.

ನಟಿ ರಾಗಿಣಿ ಆಪ್ತ ರವಿಶಂಕರ್​ ಕಾಲೇಜಿನಲ್ಲಿ ಓದುತ್ತಿರುವಾಗ ಅಶ್ವಿನ್​ಗೆ ಪರಿಚಯವಾಗಿದ್ದನಂತೆ. ಆತ ಕರೆದ ಪಾರ್ಟಿಗಳಲ್ಲಿ ಕೂಡ ಭಾಗಿಯಾಗುತ್ತಿದ್ದು, ನಂತರ ಡ್ರಗ್ ಸೇವನೆ, ಪೆಡ್ಲಿಂಗ್ ಮಾಡುವ ವಿಚಾರ ಬಾಯ್ಬಿಟ್ಟಿದ್ದಾನೆ. ಪಾರ್ಟಿಗಳಿಗೆ ಹೋಗ್ತಾ ನಟಿಯರಾದ ರಾಗಿಣಿ, ಸಂಜನಾ ಕೂಡ ಪರಿಚಯವಾಗಿದ್ದರಂತೆ. ನೈಜೀರಿಯಾ ಪ್ರಜೆಗಳ ಸಂಪರ್ಕದಿಂದ ರವಿಶಂಕರ್ ಡ್ರಗ್ ಪಡೀತಿದ್ದ ಅನ್ನೋ ಮಹತ್ವದ ವಿಚಾರ ಬಾಯ್ಬಿಟ್ಟಿದ್ದಾನೆ.

ಅಶ್ವಿನ್​ರಿಂದ ಇಷ್ಟೆಲ್ಲ ಮಾಹಿತಿ ಕಲೆ ಹಾಕಿದ ಸಿಸಿಬಿ, ತನಿಖೆಯನ್ನ ಮತ್ತಷ್ಟು ಚುರುಕುಗೊಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.