ETV Bharat / state

ವಿವಿ ರ‍್ಯಾಂಕಿಂಗ್​ನಲ್ಲಿ ಪಾರದರ್ಶಕತೆಗೆ ಆದ್ಯತೆ: ಸಚಿವ ಅಶ್ವಥ್ ನಾರಾಯಣ್

ಉನ್ನತ ಶಿಕ್ಷಣ ಇಲಾಖೆ ಹಾಗೂ ಭಾರತೀಯ ಶೈಕ್ಷಣಿಕ ಶ್ರೇಯಾಂಕ ಮತ್ತು ಜೇಷ್ಠತೆ ಕೇಂದ್ರವು (Indian center for academic ranking and excellence) ಜಂಟಿಯಾಗಿ ರಾಜ್ಯದ ವಿಶ್ವ ವಿದ್ಯಾಲಯಗಳ ರೇಟಿಂಗ್ ಫ್ರೇಮ್‌ನ್ನು ಇಂದು ಬಿಡುಗಡೆ ಮಾಡಿತು. ವಿವಿಗಳ ರೇಟಿಂಗ್​ನಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗುವುದು ಎಂದು ಸಚಿವ ಅಶ್ವಥ್ ನಾರಾಯಣ್ ಇದೇ ವೇಳೆ ತಿಳಿಸಿದ್ರು.

ವಿವಿ  ರ‍್ಯಾಂಕಿಂಗ್​ನಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗುವುದು :  ಅಶ್ವಥ್ ನಾರಾಯಣ್
author img

By

Published : Sep 17, 2019, 11:28 PM IST

ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆ ಹಾಗೂ ಭಾರತೀಯ ಶೈಕ್ಷಣಿಕ ಶ್ರೇಯಾಂಕ ಮತ್ತು ಜೇಷ್ಠತೆ ಕೇಂದ್ರವು (indian center for academic ranking and excellence) ಜಂಟಿಯಾಗಿ ರಾಜ್ಯದ ವಿಶ್ವ ವಿದ್ಯಾಲಯಗಳ ರೇಟಿಂಗ್ ಫ್ರೇಮ್ ಅನ್ನು ಇಂದು ಬಿಡುಗಡೆ ಮಾಡಿತು.

ವಿವಿ ರ‍್ಯಾಂಕಿಂಗ್​ನಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗುವುದು : ಅಶ್ವಥ್ ನಾರಾಯಣ್

ವಿಶ್ವವಿದ್ಯಾಲಯಗಳಲ್ಲಿ ಬೋಧನೆ, ಮೂಲಸೌಕರ್ಯ, ಆವಿಷ್ಕಾರ, ಸಂಶೋಧನೆ ಸೇರಿದಂತೆ ಸಾಮಾಜಿಕ ಪ್ರಜ್ಞೆ ಹೀಗೆ ನಾನಾ ಪ್ರಕಾರಗಳ ಮೂಲಕ ರಾಜ್ಯದ ವಿವಿಗಳಿಗೆ ಶ್ರೇಯಾಂಕವನ್ನು ನೀಡಲಾಗುತ್ತಿದೆ. ಸ್ಥಾಪಿತ ವಿಶ್ವವಿದ್ಯಾಲಯ, ಯುವ ವಿವಿ, ಹೊಸತು ವಿವಿ, ವಿಶೇಷ ವಿವಿಯ ಒಟ್ಟು 4 ಆಯಾಮಗಳಲ್ಲಿ ರಾಜ್ಯದ ಖಾಸಗಿ ಮತ್ತು ಸರ್ಕಾರಿ‌ ವಿಶ್ವ ವಿದ್ಯಾಲಯಗಳಿಗೆ ಪ್ರಶಸ್ತಿ ನೀಡಿಲಾಯಿತು.

ಪ್ರಶಸ್ತಿ ನೀಡಿ ಬಳಿಕ ಮಾತಾನಾಡಿದ ಸಚಿವ ಅಶ್ವಥ್ ನಾರಾಯಣ್, ರಾಜಕೀಯಕ್ಕೂ-ವಿಶ್ವವಿದ್ಯಾಲಯಕ್ಕೂ ಯಾವುದೇ ಸಂಬಂಧವಿಲ್ಲ. ನಮ್ಮ ರಾಜಕೀಯ ಕ್ಷೇತ್ರಕ್ಕಿಂತ ಹೆಚ್ಚು ವಿಶ್ವ ವಿದ್ಯಾಲಯಗಳಲ್ಲಿಯೇ ರಾಜಕೀಯ ನಡೆಯುತ್ತೆ ಎಂದು ವಿಷಾದ ವ್ಯಕ್ತಪಡಿಸಿದರು. ವಿಶ್ವವಿದ್ಯಾಲಯ ಅಂದರೆ ವ್ಯಕ್ತಿತ್ವ ನಿರ್ಮಾಣ ಮಾಡುವ ಜಾಗ. ಆದರೆ ಅಲ್ಲೇ ಕುಲಪತಿಗಳ ನೇಮಕಾತಿಯಲ್ಲಿ ಉತ್ತಮ ವ್ಯವಸ್ಥೆ ಇಲ್ಲ ಅಂದರೆ, ಗುಣಮಟ್ಟ ಹಾಗೂ ಪಾರದರ್ಶಕತೆ ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲವೆಂದು ತಿಳಿಸಿದರು. ಈ ಬಾರಿ ಖಾಸಗಿ ಏಜೆನ್ಸಿಯು ಶಿಕ್ಷಣ ಪರಿಷತ್​ನೊಂದಿಗೆ ಜಂಟಿಯಾಗಿ ರ‍್ಯಾಂಕಿಂಗ್ ನೀಡಿದ್ದು, ವಿವಿಗಳ ರೇಟಿಂಗ್​ನಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗುವುದೆಂದು ಸಚಿವರು‌ ತಿಳಿಸಿದರು.

ಇದೇ ವೇಳೆ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ರೇಟಿಂಗ್ ಫ್ರೇಮ್ ವರ್ಕ್(KSURF)-2019 ರ ವರದಿಯನ್ನು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಬಿಡುಗಡೆ ಮಾಡಿದ್ದು, ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜಕುಮಾರ್ ಕತ್ರಿ ಹಾಗೂ ರಾಜ್ಯದ ಎಲ್ಲ ವಿಶ್ವ ವಿದ್ಯಾಲಯಗಳ ಕುಲಪತಿಗಳು, ರಿಜಿಸ್ಟರ್‌ಗಳು ಸಾಥ್ ನೀಡಿದರು.

Intro:ರಾಜ್ಯ ವಿಶ್ವವಿದ್ಯಾಲಯಗಳಿಗೆ ರ್ಯಾಂಕಿಂಗ್; ಪಾರದರ್ಶಕತೆ ಕಾಯ್ದುಕೊಳ್ಳಲಾಗುವುದು ಅಂದರು ಸಚಿವ ಅಶ್ವಥ್ ನಾರಾಯಣ್..

ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆ ಹಾಗೂ ಭಾರತೀಯ ಶೈಕ್ಷಣಿಕ ಶ್ರೇಯಾಂಕ ಮತ್ತು ಶ್ರೇಷ್ಠತೆ ಕೇಂದ್ರವು (indian center for academic ranking and excellence) ಜಂಟಿಯಾಗಿ ರಾಜ್ಯದ ವಿಶ್ವ ವಿದ್ಯಾಲಯಗಳ ರೇಟಿಂಗ್ ಫ್ರೇಮ್ ಅನ್ನ ಇಂದು ಬಿಡುಗಡೆ ಮಾಡಿತು.. ಉನ್ನತ ಶಿಕ್ಷಣ ಇಲಾಖೆ ವತಿಯಿಂದ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ರೇಟಿಂಗ್ ಫ್ರೇಮ್ ವರ್ಕ್(KSURF)-2019 ರ ವರದಿಯನ್ನ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಬಿಡುಗಡೆ ಮಾಡಿದರು.. ಇವರಿಗೆ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜಕುಮಾರ್ ಕತ್ರಿ ಹಾಗೂ ರಾಜ್ಯದ ಎಲ್ಲ ವಿಶ್ವ ವಿದ್ಯಾಲಯಗಳ ಕುಲಪತಿಗಳು, ರಿಜಿಸ್ಟರ್ ಗಳು ಸಾಥ್ ನೀಡಿದರು..

ಸ್ಥಾಪಿತ ವಿಶ್ವವಿದ್ಯಾಲಯ, ಯುವ ವಿವಿ, ಹೊಸತು ವಿವಿ, ವಿಶೇಷ ವಿವಿಯ ಒಟ್ಟು
4 ಆಯಾಮಗಳಲ್ಲಿ ರಾಜ್ಯದ ಖಾಸಗಿ ಮತ್ತು ಸರ್ಕಾರಿ‌ ವಿಶ್ವ ವಿದ್ಯಾಲಯಗಳಿಗೆ ಪ್ರಶಸ್ತಿ ನೀಡಿಲಾಯಿತು.. ವಿಶ್ವವಿದ್ಯಾಲಯಗಳಲ್ಲಿ ಬೋಧನೆ, ಮೂಲಸೌಕರ್ಯ, ಆವಿಷ್ಕಾರ, ಸಂಶೋಧನೆ ಸೇರಿದಂತೆ ಸಾಮಾಜಿಕ ಪ್ರಜ್ಞೆ ಹೀಗೆ ನಾನಾ ಪ್ರಕಾರಗಳ ಮೂಲಕ ರಾಜ್ಯದ ವಿವಿಗಳಿಗೆ ಶ್ರೇಯಾಂಕವನ್ನ ನೀಡಲಾಗುತ್ತೆ..‌

ಪ್ರಶಸ್ತಿ ನೀಡಿ ಬಳಿಕ ಮಾತಾನಾಡಿದ ಸಚಿವ ಅಶ್ವಥ್ ನಾರಾಯಣ್, ರಾಜಕೀಯಕ್ಕೂ- ವಿಶ್ವ ವಿದ್ಯಾಲಯಕ್ಕೂ ಯಾವುದೇ ಸಂಬಂಧವಿಲ್ಲ..
ನಮ್ಮ ರಾಜಕೀಯ ಕ್ಷೇತ್ರಕ್ಕಿಂತ ಹೆಚ್ಚು ವಿಶ್ವ ವಿದ್ಯಾಲಯಗಳಲ್ಲಿ ರಾಜಕೀಯ ನಡೆಯುತ್ತೆ ಅಂತ ವಿಷಾದ ವ್ಯಕ್ತಪಡಿಸಿದರು.. ವಿಶ್ವವಿದ್ಯಾಲಯ ಅಂದರೆ ವ್ಯಕ್ತಿತ್ವ ನಿರ್ಮಾಣ ಮಾಡುವ ಜಾಗ.. ಅಲ್ಲೇ ಕುಲಪತಿಗಳ ನೇಮಕಾತಿಯಲ್ಲಿ ಉತ್ತಮ ವ್ಯವಸ್ಥೆ ಇಲ್ಲ ಅಂದರೆ ಗುಣಮಟ್ಟ ಹಾಗೂ ಪಾರದರ್ಶಕತೆ ಕಾಯ್ದು ಕೊಳ್ಳಲು ಆಗಲ್ಲ ಅಂತ ತಿಳಿಸಿದರು..

**ವಿವಿ ರ್ಯಾಂಕಿಂಗ್ ನಲ್ಲಿ ಪಾರದರ್ಶಕತೆ**
ಇನ್ನು ಈ ಬಾರಿ ಖಾಸಗಿ ಏಜೆನ್ಸಿಯು ಶಿಕ್ಷಣ ಪರಿಷತ್ ನೊಂದಿಗೆ ಜಂಟಿಯಾಗಿ ರ್ಯಾಕಿಂಗ್ ನೀಡಿದ್ದು, ವಿವಿಗಳ ರೇಟಿಂಗ್ ನಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗುವುದು ಅಂತ ಸಚಿವರು‌ ತಿಳಿಸಿದರು..

ಇನ್ನು ರೇಟಿಂಗ್ ನಲ್ಲಿ ಖಾಸಗಿ ವಿವಿ ಗಳಿಗೆ ಮೊದಲ ರ್ಯಾಂಕ್ ನೀಡುವುದು, ಸರ್ಕಾರಿ ವಿವಿಗಳ ಕಡೆಗಡಣನೆ ಮಾಡುವುದು, ರೇಟಿಂಗ್ ಪ್ರಕ್ರಿಯೆಗೆ ಆದ ವೆಚ್ಚ, ಇದಕ್ಕೆ ವಿವಿಗಳು ವೆಚ್ಚ ಭರಿಸಬೇಕಾ?? ಭರಿಸದ್ದರೆ ಎಷ್ಟು ವ್ಯಯಿಸಬೇಕು ಎಂಬ ಪ್ರಶ್ನೆಗೆ ಸಚಿವರು ಮಾತ್ರ‌ ಉತ್ತರ ನೀಡಲಿಲ್ಲ.. ಬದಲಾಗಿ ವೆಬ್ ಸೈಟ್ ನಲ್ಲಿ ಎರಡು ದಿನಗಳಲ್ಲಿ ಪ್ರತಿಯೊಂದು ಮಾಹಿತಿಯನ್ನು ಪ್ರಕಟಿಸಲಾಗುವುದು ಅಂತ ತಿಳಿಸಿದರು.. ಇದರಲ್ಲಿ ರೇಟಿಂಗ್ ಸರಿ ತಪ್ಪು ಬಗ್ಗೆ ಸಾರ್ವಜನಿಕರು ಮುಕ್ತವಾಗಿ ಚರ್ಚಿಸಬಹುದು ಅಂತ ಮಾಹಿತಿ ನೀಡಿದರು..

KN_BNG_02_UNIVERSITY_RATING_SCRIPT_7201801

BYTE; ಅಶ್ವಥ್ ನಾರಾಯಣ್- ಉನ್ನತ ಶಿಕ್ಷಣ ಸಚಿವ

Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.