ETV Bharat / state

ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿ ಅನುಮಾನಾಸ್ಪದ ಸಾವು - ನೆಲಮಂಗಲದಲ್ಲಿ ಅನುಮಾನಸ್ಪದ ವ್ಯಕ್ತಿ ಸಾವು

ಬೆಂಗಳೂರಿನ ನೆಲಮಂಗಲದಲ್ಲಿ ಕುಡಗೋಲಿನಿಂದ ಹಲ್ಲೆಯಾಗಿ ಲೋಕೇಶ್​ ಎಂಬುವವರು ಮೃತಪಟ್ಟಿರುವ ಘಟನೆ ನಡೆದಿದೆ.

A suspicious death in nelamangala
ಮೃತಪಟ್ಟ ಲೋಕೇಶ್
author img

By

Published : Dec 7, 2019, 1:44 PM IST

ನೆಲಮಂಗಲ: ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯ ಕುತ್ತಿಗೆ ಮೇಲೆ ಕುಡುಗೋಲಿನಿಂದ ಗಂಭೀರ ಗಾಯವಾಗಿ ಮೃತಪಟ್ಟಿರುವ ಘಟನೆ ನೆಲಮಂಗಲ ತಾಲೂಕಿನ ಬರಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

A suspicious death in nelamangala
ಮೃತಪಟ್ಟ ಲೋಕೇಶ್

ಮೃತನನ್ನು ಚಿಕ್ಕಮಗಳೂರು ಜಿಲ್ಲೆ ಕಡೂರಿನ ಅಂದೇನಹಳ್ಳಿ ಮೂಲದ ಲೋಕೇಶ್(34) ಎಂದು ಗುರುತಿಸಲಾಗಿದ್ದು, ವಾರದ ಹಿಂದೆ ಸಂಬಂಧಿಕರ ಮನೆಗೆ ತೆರಳಿದ್ದ ಎನ್ನಲಾಗಿದೆ.

ಡಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದರ ಬಗ್ಗೆ ತನಿಖೆಯಾಗಬೇಕಿದೆ.

Intro:ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿ ಅನುಮಾನಸ್ಪದವಾಗಿ ಸಾವು

ಕತ್ತನ್ನು ಕೂಡಗೋಲಿನಿಂದ ಕುಯ್ದು ಸಾವನ್ನಪ್ಪಿದ್ದು ಕೊಲೆಯೋ, ಆತ್ಮಹತ್ಯೆಯೋ..?
Body:ನೆಲಮಂಗಲ : ಬಹಳ ದಿನಗಳದಿಂದ
ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿ ಕುತ್ತಿಯನ್ನ ಕೂಡಗೋಲಿನಿಂದ ಕುಯ್ದುಕೊಂಡು ಸಾವನ್ನಪ್ಪಿದ್ದಾರೆ. ನೆಲಮಂಗಲ ತಾಲೂಕಿನ
ಬರಗೇನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು ಚಿಕ್ಕಮಗಳೂರು ಜಿಲ್ಲೆ ಕಡೂರಿನ ಅಂದೇನಹಳ್ಳಿ ಮೂಲದ ಲೋಕೇಶ್(34) ಮೃತ ವ್ಯಕ್ತಿ. ಈತ
ವಾರದ ಹಿಂದೆಯಷ್ಠೆ ಸಂಬಂಧಿಕರ ಮನೆಗೆ ಬಂದಿದ್ದು. ಖಿನ್ನತೆಯಿಂದ ಬಳಲುತ್ತಿದ್ದ ಆತ ಕತ್ತನ್ನು ಕೂಡಗೋಲಿನಿಂದ ಕುಯ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಮೆನ್ನೊಟಕ್ಕೆ ಕಂಡಬಂದರು ಕೊಲೆಯಾಗಿರುವ ಸಂಶಯ ಕೂಡ ಸಹ ಕಾಡುತ್ತಿದೆ.
ಡಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.