ETV Bharat / state

ಬೆಂಗಳೂರು ಸಂಚಾರ ವಿಭಾಗದ ಕೇಂದ್ರ ಕಚೇರಿ 3 ದಿನಗಳ ಕಾಲ ಸೀಲ್ ​ಡೌನ್ - bangalore central Bangalore Traffic Section

ಕಮೀಷನರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ನಿನ್ನೆ ಕೊರೊನಾ ಸೋಂಕು ಪತ್ತೆ ಹಿನ್ನೆಲೆ ಇಡೀ ಕಚೇರಿಯನ್ನು ಸ್ಯಾನಿಟೈಸ್ ಮಾಡಿ ಸೀಲ್​ ಡೌನ್‌ ಮಾಡಲಾಗಿತ್ತು. ಸದ್ಯ ಕಂಟ್ರೋಲ್‌ ರೂಮ್ ಹೊರತುಪಡಿಸಿ ಟ್ರಾಫಿಕ್ ಮ್ಯಾನೇಜ್​ಮೆಂಟ್ ಕಚೇರಿಯನ್ನು ತಾತ್ಕಾಲಿಕವಾಗಿ ಸೀಲ್ ​ಡೌನ್ ಮಾಡಲಾಗಿದೆ.

ಸಿಲ್​ಡೌನ್
ಸಿಲ್​ಡೌನ್
author img

By

Published : Jun 27, 2020, 4:15 PM IST

ಬೆಂಗಳೂರು: ನಗರ ಪೊಲೀಸ್ ಕಮೀಷನರ್ ಕಚೇರಿ ಸೀಲ್ ​ಡೌನ್ ಆದ ಬೆನ್ನಲ್ಲೇ‌ ಇದೀಗ ನಗರ ಸಂಚಾರ ವಿಭಾಗದ ಕೇಂದ್ರ ಕಚೇರಿಯನ್ನು ಮೂರು ದಿನಗಳ ಕಾಲ ಸೀಲ್ ​ಡೌನ್ ಮಾಡಲಾಗಿದೆ‌.

ಟ್ರಾಫಿಕ್ ಮ್ಯಾನೇಜ್​ಮೆಂಟ್ ಸೆಂಟರ್​ (ಟಿಟಿಎಂಸಿ)ನಲ್ಲಿ‌ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಕೊರೊನಾ ಕಾಣಿಸಿಕೊಳ್ಳುತ್ತಿದ್ದಂತೆ ಸಿಬ್ಬಂದಿಯನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಟಿಟಿಎಂಸಿಯನ್ನು ಜೂ. 30ರವರೆಗೆ ಸೀಲ್ ‌ಡೌನ್ ಮಾಡಿರುವುದಾಗಿ‌ ನಗರ ಸಂಚಾರ ವಿಭಾಗದ ಜಂಟಿ‌ ಪೊಲೀಸ್ ಆಯುಕ್ತ ಡಾ. ಬಿ.ಆರ್.ರವಿಕಾಂತೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

3days sealdown
ಸೀಲ್ ​ಡೌನ್​ ಮಾಡಿರುವ ಕುರಿತು ಪ್ರಕಟಣೆ

ಕಮೀಷನರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ನಿನ್ನೆ ಕೊರೊನಾ ಸೋಂಕು ಪತ್ತೆ ಹಿನ್ನೆಲೆ ಇಡೀ ಕಚೇರಿಯನ್ನು ಸ್ಯಾನಿಟೈಸ್ ಮಾಡಿ ಸೀಲ್ ​ಡೌನ್‌ ಮಾಡಲಾಗಿತ್ತು. ಸದ್ಯ ಕಂಟ್ರೋಲ್‌ ರೂಮ್ ಹೊರತುಪಡಿಸಿ ಟ್ರಾಫಿಕ್ ಮ್ಯಾನೇಜ್​ಮೆಂಟ್ ಕಚೇರಿಯನ್ನು ತಾತ್ಕಾಲಿಕವಾಗಿ ಸೀಲ್ ​ಡೌನ್ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.