ETV Bharat / state

ನಾಲ್ಕು ವರ್ಷದ ಕಂದಮ್ಮ ಸೇರಿ 30 ಜನರಿಗೆ ಕೊರೊನಾ: ಇಲ್ಲಿದೆ ಸೋಂಕಿತರ ಮಾಹಿತಿ

ರಾಜ್ಯ ರಾಜಧಾನಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ ಎಂಬ ನಂಬಿಕೆ ಹುಸಿಯಾಗುತ್ತಿದೆ. ಇಲ್ಲಿ ಒಂದೇ ದಿನ 10 ಪ್ರಕರಣ ಕಂಡು ಬಂದಿವೆ. ಮಹಾರಾಷ್ಟ್ರದ ಗಡಿಜಿಲ್ಲೆ ಬೆಳಗಾವಿಯಲ್ಲಿ 14 ಪ್ರಕರಣ ಪತ್ತೆಯಾಗಿದ್ದು ಆತಂಕ ಹೆಚ್ಚಾಗಲು ಕಾರಣವಾಗಿದೆ.

information about corona cases
ಸೋಂಕಿತರ ಮಾಹಿತಿ
author img

By

Published : Apr 30, 2020, 7:17 PM IST

ಬೆಂಗಳೂರು: ರಾಜ್ಯದಲ್ಲಿ ಇಂದು‌ ಹೊಸದಾಗಿ 4 ವರ್ಷದ ಕಂದಮ್ಮ‌ ಸೇರಿ ‌30 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಇದರಿಂದಾಗಿ ಸೋಂಕಿತರ ಸಂಖ್ಯೆ 565ಕ್ಕೆ ಏರಿಕೆಯಾಗಿದೆ. ಬೆಳಗಾವಿಯಲ್ಲಿ 14, ಬೆಂಗಳೂರಿನಲ್ಲಿ 10 ಪ್ರಕರಣಗಳು ಪತ್ತೆಯಾಗಿ‌ ಹೊಸ ಆತಂಕ‌‌ ಸೃಷ್ಟಿಯಾಗಿದೆ.

ರಾಜ್ಯ ರಾಜಧಾನಿ ಕೊರೊನಾ ಪ್ರಕರಣದಲ್ಲಿ ನಿಯಂತ್ರಣಕ್ಕೆ ಬರುತ್ತಿದೆ ಎನ್ನತ್ತಿರುವ ನಡುವೆಯೇ ಒಂದು ಒಂದೇ ದಿನ 10 ಪ್ರಕರಣ ಕಂಡುಬಂದಿವೆ,ಮಹಾರಾಷ್ಟ್ರದ ಗಡಿಜಿಲ್ಲೆ ಬೆಳಗಾವಿಯಲ್ಲಿ 14 ಪ್ರಕರಣ ಮತ್ತಷ್ಟು ಆತಂಕ ಹೆಚ್ಚಿಸಿದೆ.

ಇಂದು‌13 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದು ಇಲ್ಲಿಯವರೆಗೆ ಒಟ್ಟು 229 ಕೊರೊನಾ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 21 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಕೊರೊನಾ ಬುಲೆಟಿನ್‌ನಲ್ಲಿ ತಿಳಿಸಿದೆ.

ಇಂದು ಪತ್ತೆಯಾದ ಸೋಂಕಿತರ ಮಾಹಿತಿ:

information about corona cases
ಇಂದು ಪತ್ತೆಯಾದ ಸೋಂಕಿತರ ಮಾಹಿತಿ
information about corona cases
ಸೋಂಕಿತರ ಮಾಹಿತಿ
information about corona cases
ಸೋಂಕಿತರ ಮಾಹಿತಿ

ಜಿಲ್ಲಾವಾರು ಕೊರೊನಾ ಸೋಂಕಿತರ ಮಾಹಿತಿ:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.