ETV Bharat / state

ಬೆಂಗಳೂರಿಗೆ ಕೋವಿಡ್​ ಕಂಟಕ.. ರಾಜಧಾನಿಯಲ್ಲಿ 21,602 ಸೋಂಕಿತರು ಪತ್ತೆ!

ಶುಕ್ರವಾರ ಬೆಂಗಳೂರಿನಲ್ಲಿ 26,756 ಮಂದಿಗೆ ಸೋಂಕು ತಗುಲಿತ್ತು. ಇಂದು 21,602 ಕೋವಿಡ್​ ಪ್ರಕರಣಗಳು ಪತ್ತೆಯಾಗಿವೆ.

bangalore covid cases
ಬೆಂಗಳೂರು ಕೋವಿಡ್​ ಪ್ರಕರಣಗಳು
author img

By

Published : May 1, 2021, 11:19 AM IST

ಬೆಂಗಳೂರು: ನಗರದಲ್ಲಿ ಕೊರೊನಾ ಆರ್ಭಟ ಮುಂದುವರಿದಿದ್ದು, 21,602 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಬೊಮ್ಮನಹಳ್ಳಿ ವಲಯದಲ್ಲಿ- 2,056, ದಾಸರಹಳ್ಳಿ- 707, ಬೆಂಗಳೂರು ಪೂರ್ವ ವಲಯ-3,360, ಮಹದೇವಪುರ- 2,564, ಆರ್​ಆರ್ ನಗರ- 1,388, ಬೆಂಗಳೂರು ದಕ್ಷಿಣ ವಲಯ- 2,955, ಪಶ್ಚಿಮ ವಲಯ- 2,225, ಯಲಹಂಕ- 1,442, ಬೆಂಗಳೂರು ಹೊರವಲಯದಲ್ಲಿ 3,280 ಜನರಿಗೆ ಸೋಂಕು ತಗುಲಿದೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 2,59,058 ಕ್ಕೆ ತಲುಪಿದೆ.

ಇದನ್ನೂ ಓದಿ: ಭಾರತದಲ್ಲಿ ಕೋವಿಡ್​ ತಾಂಡವ.. ಒಂದೇ ದಿನ 4 ಲಕ್ಷ ಕೇಸ್​ ಪತ್ತೆ, 3,523 ಮಂದಿ ಸೋಂಕಿಗೆ ಬಲಿ

ಶುಕ್ರವಾರ 26,756 ಮಂದಿಗೆ ಸೋಂಕು ತಗುಲಿತ್ತು. ಇಂದು ಪ್ರಕರಣಗಳ ಪ್ರಮಾಣ ಕೊಂಚ ಇಳಿಕೆ ಕಂಡಿರುವುದು ಸಮಾಧಾನಕರ ವಿಚಾರ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.