ETV Bharat / state

ಬೆಂಗಳೂರಲ್ಲಿ 173 ಹೊಸ ಕೋವಿಡ್ ಪ್ರಕರಣ ಪತ್ತೆ : ಐವರು ಬಲಿ - Bangalore corona news

ಬೆಂಗಳೂರು ನಗರದಲ್ಲಿ ಒಟ್ಟು 1124 ಸಕ್ರಿಯ ಪ್ರಕರಣಗಳಿವೆ. ಇಂದು ಐದು ಮಂದಿ ಕೊರೊನಾಗೆ ಬಲಿಯಾಗಿದ್ದು, ಮೃತಪಟ್ಟವರ ಸಂಖ್ಯೆ 78 ಕ್ಕೆ ಏರಿಕೆಯಾಗಿದೆ.

author img

By

Published : Jun 24, 2020, 10:49 PM IST

ಬೆಂಗಳೂರು: ನಗರದಲ್ಲಿ ಇಂದು 173 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1678 ಕ್ಕೆ ಏರಿಕೆಯಾಗಿದೆ.

ಬೆಂಗಳೂರಲ್ಲಿ 173  ಹೊಸ ಕೋವಿಡ್ ಪ್ರಕರಣ ಪತ್ತೆ
ಬೆಂಗಳೂರಲ್ಲಿ 173 ಹೊಸ ಕೋವಿಡ್ ಪ್ರಕರಣ ಪತ್ತೆ

ಇಂದು 41 ಮಂದಿ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 475 ಮಂದಿ ಗುಣಮುಖರಾಗಿದ್ದಾರೆ. ನಗರದಲ್ಲಿ ಒಟ್ಟು 1124 ಸಕ್ರಿಯ ಪ್ರಕರಣಗಳಿವೆ. ಇಂದು ಐದು ಮಂದಿ ಕೊರೊನಾಗೆ ಬಲಿಯಾಗಿದ್ದು, ಮೃತಪಟ್ಟವರ ಸಂಖ್ಯೆ 78 ಕ್ಕೆ ಏರಿಕೆಯಾಗಿದೆ. ಮೃತಪಟ್ಟವರಲ್ಲಿ ನಾಲ್ವರು ಮಹಿಳೆಯರು, ಒಬ್ಬರು ಪುರುಷ ಮೃತಪಟ್ಟಿದ್ದಾರೆ. 59, 54 , 70, 50 ವರ್ಷದ ಮಹಿಳೆಯರು ಹಾಗೂ 68 ವರ್ಷದ ಪುರುಷ ಕೋವಿಡ್ ನಿಂದ ಗುಣಮುಖರಾಗದೆ ಮೃತರಾಗಿದ್ದಾರೆ.

ಬೆಂಗಳೂರಲ್ಲಿ 173  ಹೊಸ ಕೋವಿಡ್ ಪ್ರಕರಣ ಪತ್ತೆ
ಬೆಂಗಳೂರಲ್ಲಿ 173 ಹೊಸ ಕೋವಿಡ್ ಪ್ರಕರಣ ಪತ್ತೆ

ಕಂಟೈನ್ಮೆಂಟ್ ಝೋನ್ ಗಳು 521 ಕ್ಕೆ ಏರಿಕೆಯಾಗಿದೆ. ಇಂದು 18 ಪ್ರದೇಶಗಳನ್ನು ಕಂಟೈನ್ಮೆಂಟ್ ಝೋನ್​ ಮಾಡಿದ್ದಾರೆ. ಪ್ರಾಥಮಿಕ ಸಂಪರ್ಕಿತ 441 ಮಂದಿ, ಸಾರಿ ಪ್ರಕರಣ 125 ಮಂದಿ, ತಬ್ಲಿಘಿ ಜಮಾತ್ 5 ಮಂದಿ, ಸೋಂಕಿನ ಲಕ್ಷಣದಿಂದ 452 ಮಂದಿಗೆ, ದ್ವಿತೀಯ ಸಂಪರ್ಕಿತರಲ್ಲಿ 65 ಮಂದಿಗೆ, ಪ್ರಯಾಣ ಹಿಸ್ಟರಿಯ 187 ಜನರಿಗೆ , ರ‍್ಯಾಂಡಮ್ ಟೆಸ್ಟ್​ ನಿಂದ 5 , 21 ಆರೋಗ್ಯ ಕಾರ್ಯಕರ್ತರಿಗೆ, 75 ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕೊರೊನಾ ತಗುಲಿದೆ.

307 ಜನರ ಕೊರೊನಾ ಹಿನ್ನೆಲೆ ಇನ್ನೂ ತನಿಖೆಯಲ್ಲಿದೆ. ಕೋವಿಡ್ ಪ್ರಕರಣಗಳಲ್ಲಿ ಮುಂಬೈ, ದೆಹಲಿ, ಚೆನ್ನೈ, ಕೋಲ್ಕತ್ತಾ ನಂತರದ ಸ್ಥಾನದಲ್ಲಿ ಬೆಂಗಳೂರು ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.