ETV Bharat / state

ಸಚಿವ ಮಾಧುಸ್ವಾಮಿ ವಿರುದ್ಧ ಅವಹೇಳನಕಾರಿ ಪೋಸ್ಟ್​: ಜೆಡಿಎಸ್​ ಪೇಜ್​ ವಿರುದ್ಧ ಬಿಜೆಪಿ ದೂರು - BJP files complaint against JDS Page

ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ವಿರುದ್ಧ ಅವಹೇಳನಕಾರಿ ಪೋಸ್ಟ್​ ಹಾಕಿದ ಬಗ್ಗೆ ಗರಂ ಆಗಿರುವ ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗ, ಜೆಡಿಎಸ್​ ಕರ್ನಾಟಕ ಫೇಸ್​ಬುಕ್​ ಪೇಜ್​ ವಿರುದ್ಧ ಸೈಬರ್​ ಕ್ರೈಂ ಪೊಲೀಸರಿಗೆ ದೂರು ನೀಡಿದೆ.

ಜೆಡಿಎಸ್​ ಪೇಜ್​ ವಿರುದ್ಧ ಬಿಜೆಪಿ ದೂರು
author img

By

Published : Nov 21, 2019, 12:57 PM IST

ಬೆಂಗಳೂರು: ಕಾನೂನು ಸಚಿವ ಜೆ.ಸಿ. ಮಾಧುಸ್ಚಾಮಿ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಜೆಡಿಎಸ್ ಪೇಜ್​ ವಿರುದ್ಧ ಬಿಜೆಪಿ ದೂರು ದಾಖಲಿಸಿದೆ.

ಈ ಬಗ್ಗೆ ಸೈಬರ್​ ಕ್ರೈಂ ಪೊಲೀಸರಿಗೆ ದೂರು ನೀಡಿರುವ, ಚಿಕ್ಕನಾಯಕನ ಹಳ್ಳಿ ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗದ ಸಂಚಾಲಕ ಯೋಗೇಶ್ವರ್, ಅವಹೇಳನಕಾರಿ ಪೋಸ್ಟ್ ಹಾಕಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಜೆಡಿಎಸ್​ ಪೇಜ್​ ವಿರುದ್ಧ ಬಿಜೆಪಿ ದೂರು, BJP files complaint against JDS Page
ಜೆಡಿಎಸ್​ ಪೇಜ್​ ವಿರುದ್ಧ ಬಿಜೆಪಿ ದೂರು

ಏನಿದು ಪ್ರಕರಣ:?

ಸಾಮಾಜಿಕ ತಾಣ ಟಿಕ್ ಟಾಕ್​ನಲ್ಲಿ ಪುರುಷರಿಗೆ ಮೋಸ ಮಾಡಿ ಹಣ ಪೀಕುತ್ತಿದ್ದ ಮಹಿಳೆಯ ಬಗ್ಗೆ ಇತ್ತೀಚಿಗೆ ಭಾರಿ ಸುದ್ದಿಯಾಗಿತ್ತು. ಸದ್ಯ ಅದೇ ಮಹಿಳೆಯ ಫೋಟೋ ಜೊತೆ ಸಚಿವ ಮಾಧುಸ್ವಾಮಿ ಫೋಟೋವನ್ನು ಜೋಡಿಸಿ, "ಟಿಕ್​ ಟಾಕ್​ನಲ್ಲಿ ಪರಿಚಯ, ಮದುವೆಯಾಗ್ತೀನಿ ಎಂದು ಮಾಧುಸ್ವಾಮಿಗೆ ನಾಲ್ಕು ಕೋಟಿ ಪೀಕಿದ ಬ್ಯೂಟಿ" ಎಂದು ಅಡಿ ಬರೆದು ಜೆಡಿಎಸ್​ ಕರ್ನಾಟಕ ಪೇಜ್​ನಲ್ಲಿ ಪೋಸ್ಟ್​ ಮಾಡಲಾಗಿತ್ತು.

ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಗರಂ ಆದ ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗ, ಸಚಿವ ಮಾಧುಸ್ವಾಮಿ ಅವರು ರಾಜಕೀಯವಾಗಿ ಬೆಳೆಯುವುದನ್ನು ಸಹಿಸದವರು ವಿಕೃತ ಸಂತೋಷ ಪಡುವ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲದೇ ಸಮಾಜದಲ್ಲಿ ಅವರ ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ಪ್ರಕಟಿಸಿರುವ ಜೆಡಿಸ್ ಸಾಮಾಜಿಕ ಜಾಲತಾಣ ವಿಭಾಗದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದೆ.

Intro:ಟಿಕ್ ಟಾಕ್ ನಲ್ಲಿ ಫೇಪಸ್ ಆಗಿರುವ ಆಂಟಿ
ಸಚಿವರನ್ನ ಮದುವೆಯಾಗುವುದಾಗಿ 4ಕೋಟಿ ಪೀಕಿದ ಬ್ಯೂಟಿ

ಬಿಜೆಪಿ ಸರಕಾರದ ಸಚಿವ ಮಾಧುಸ್ಚಾಮಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಅವಹೇಳನಕಾರಿ ಟ್ವೀಟ್ ಮಾಡಿದ್ದಕ್ಕೆ ಟ್ಚೀಟ್ ಮಾಡಿರುವವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಬಿಜೆಪಿ ಸಾಮಾಜಿಕ ಜಾಲ ತಾಣ ವಿಭಾಗದ ಚಿಕ್ಕನಾಯಕನ ಹಳ್ಳಿ ಬಿಜೆಪಿ ಸಾಮಾಜಿಕ ಜಾಲ ವಿಭಾಗದ ಸಂಚಾಲಕ ಯೋಗೇಶ್ವರ್ ನಗರ ಪೊಲೀಸರ ಕಚೇರಿಯಲ್ಲಿನ ಸೈಬರ್ ಕ್ರೈಮ್ ಪೋಲೀಸರಿಗೆ ದೂರು ನೀಡಿದ್ದಾರೆ.

ಏನಿದು ಪ್ರಕರಣ

ಟಿಕ್ ಟಾಕ್ ನಲ್ಲಿ ಫೇಪಸ್ ಆಗಿರುವ ಆಂಟಿ ಎಂದೆ ಹೆಸರುವಾಸಿಯಾಗಿರುವ ಮಹಿಳೆ ಜೊತೆ ಸಚಿವ ಮಾಧುಸ್ವಾಮಿ ಅವರ ಪೋಟೋ ಹಾಕಿ ಟಿಕ್ ಟಾಕ್ ಅಕೌಂಟ್ ನಲ್ಲಿ ಮಾಧುಸ್ವಾಮಿಗೆ ಪರಿಚಯವಾಗಿ ಮಾಧುಸ್ವಾಮಿ ಅವರನ್ನು ಮದುವೆಯಾಗುತ್ತೆನೆಂದು ನಂಬಿಸಿ 4ಕೋಟಿ ಪೀಕಿದ ಬ್ಯೂಟಿ ಎಂದು ಪೋಸ್ಟ್ ಮಾಡಿದ್ದರು.

ಈ ವಿಚಾರ ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗಕ್ಕೆ ಗಮನಕ್ಕೆ ಬಂದು ಸಚಿವ ಮಾಧುಸ್ವಾಮಿ ಅವರು ರಾಜಕೀಯವಾಗಿ ಬೆಳೆಯುವುದನ್ನು ಸಹಿಸದವರು ವಿಕೃತ ಸಂತೋಷ ಪಡುವ ಪ್ರಯತ್ನ ಮಾಡುತ್ತಿದ್ದಾರೆ ಅಲ್ಲದೇ ಸಮಾಜದಲ್ಲಿ ಅವರ ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ಪ್ರಕಟಿಸಿರುವ ಜೆಡಿಸ್ ಸಾಮಾಜಿಕ.ಜಾಲತಾಣ ವಿಭಾಗದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆBody:KN_bNG_04_MADUSWMI_7204498Conclusion:KN_bNG_04_MADUSWMI_7204498

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.