ETV Bharat / state

ಸಕ್ಕರೆ ಸಚಿವರು ಸೋ ಸ್ವೀಟ್​... ಅಪಘಾತದಲ್ಲಿ ಗಾಯಗೊಂಡರನ್ನು ಆಸ್ಪತ್ರೆಗೆ ಸೇರಿಸಿದ ತಿಮ್ಮಾಪೂರ

author img

By

Published : Jun 23, 2019, 5:15 PM IST

ಮುಧೋಳದಿಂದ ನಗರಕ್ಕೆ ಸಂಚರಿಸುವ ವೇಳೆ ನವನಗರದ ಬೈಪಾಸ್​ ರಸ್ತೆಯ ಪೆಟ್ರೋಲ್ ಬಂಕ್​ ಬಳಿ ಬೈಕ್​ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಸಚಿವರು ಉಪಚಾರ ಮಾಡಿ, ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವ ಮೂಲಕ ಸಕ್ಕರೆ ಸಚಿವ ಆರ್ .ಬಿ.ತಿಮ್ಮಾಪೂರ ಅವರು ಮಾನವೀಯತೆ ಮೆರೆದಿದ್ದಾರೆ.

ಬಾಗಲಕೋಟೆ

ಬಾಗಲಕೋಟೆ:

ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಸಕ್ಕರೆ ಸಚಿವ ಆರ್ .ಬಿ.ತಿಮ್ಮಾಪೂರ ಮಾನವೀಯತೆ ಮೆರೆದಿದ್ದಾರೆ.

ಬಾಗಲಕೋಟೆ
ಬಾಗಲಕೋಟೆ

ಮುಧೋಳದಿಂದ ನಗರಕ್ಕೆ ಸಂಚರಿಸುವ ವೇಳೆ ನವನಗರದ ಬೈಪಾಸ್​ ರಸ್ತೆಯ ಪೆಟ್ರೋಲ್ ಬಂಕ್​ ಬಳಿ ಬೈಕ್​ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಪರಿಣಾಮ ಬೈಕ್ ಸವಾರನಿಗೆ ಮತ್ತು ಹಿಂದಬದಿಯಲ್ಲಿ ಕುಳಿತ್ತಿದ್ದ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದರು. ಇದನ್ನು ಗಮನಿಸಿದ ಸಚಿವರು ತಕ್ಷಣ ಕಾರಿ ನಿಲ್ಲಿಸಿ, ಗಾಯಾಳುಗಳಿಗೆ ನೀರು ಕುಡಿಸಿ ಉಪಚಾರ ಮಾಡಿ, ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಈ ವೇಳೆ ಹಿರಿಯ ವಕೀಲರಾದ ಉದಯ್​ಸಿಂಗ್​ ಪಡತಾರೆ, ಸದುಗೌಡ ಪಾಟೀಲ್​, ಆನಂದ ದೊಡ್ಡಮನಿ, ಅಜಯ್​ ದೇಸಾಯಿ, ಸಚಿವರ ಗನ್ ಮ್ಯಾನ್​ ನರಸಿಂಹಮೂರ್ತಿ ಹಾಗೂ ಸಿಬ್ಬಂದಿ ವರ್ಗದವರು ಸಾಥ್​ ನೀಡಿದರು.

Intro:AnchorBody:ಸಕ್ಕರೆ ಸಚಿವ. ಆರ್ ಬಿ.ತಿಮ್ಮಾಪೂರ ಅವರು ಸಂಚಾರ ಮಾಡುತ್ತಿರುವ ಮಾರ್ಗದಲ್ಲಿಯೇ ರಸ್ತೆ ಅಪಘಾತ ಆಗಿ ಗಾಯಗೊಂಡವರನ್ನು ಆಸ್ಪತ್ರೆ ಗೆ ಸೇರಿಸಿ ಮಾನವೀಯತೆ ಮೆರೆದ ಘಟನೆ ಬಾಗಲಕೋಟೆ ನಗರದಲ್ಲಿ ಜರುಗಿದೆ.

ಮುಧೋಳ ದಿಂದ ಬಾಗಲಕೋಟೆ ನಗರಕ್ಕೆ ಆಗಮಿಸುವ ಸಮಯದಲ್ಲಿ ನವನಗರದ ಬಾಯ್ ಪಾಸ್ ರಸ್ತೆಯ ಎಚ್ ಪಿ ಪೆಟ್ರೋಲ್ ಪಂಪ್ ಬಳಿ ಬೈಕಗೊ ಮತ್ತು ಕಾರಿಗೂ ಅಪಘಾತವಾಗಿ ಬೈಕ್ ಸವಾರನಿಗೆ ಮತ್ತು ಹಿಂದುಗಡೆ ಕುಳಿತ ಹಿರಿಯ ಮಹಿಳೆಗೆ ತಲೆಗೆ ಪಟ್ಟಾಗಿ ನರಳುತ್ತಿದ್ದರು.ಇದನ್ನು ಗಮನಿಸಿದ ಸಚಿವರು ಗಾಯಾಳುಗಳನ್ನ ಕಂಡು ತಕ್ಷಣ ತಮ್ಮ ಕಾರನ್ನು ನಿಲ್ಲಿಸಿ, ಕೆಳಗಿಳಿದು ಗಾಯಳುಗಳನ್ನ ನೀರು ಕುಡಿಸಿ ಉಪಚಾರ ಮಾಡುತ್ತಾ, ಧೈರ್ಯ ಹೇಳಿ ಅಂಬುಲೈನ್ಸಗೆ ಕರೆ ಮಾಡಿಸಿ ಹಿರಿಯ ವೈದ್ಯರನ್ನ ಸಂಪರ್ಕಸಿದರು. ಅಂಬುಲೈನ್ಸ ವಿಳಂಬ ಆಗಿದ್ದರಿಂದ ಬೇರೆ
ಗಾಡಿಯಲ್ಲಿ ಆಸ್ಪತ್ರೆಗೆ ಅವರನ್ನ ಕಳುಹಿಸಿ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮರೆದರು. ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಉದಯಸಿಂಗ ಪಡತಾರೆ ಸದುಗೌಡ ಪಾಟೀಲ, ಸತ್ಯಪ್ಪ ತೆಲಿ ಸಚಿವರ ಆಪ್ತರಾದ ಆನಂದ ದೊಡಮನಿ ಅಜಯ ದೇಸಾಯಿ, ಸಚಿವರ ಗನ್ ಮ್ಯಾನ ನರಸಿಂಹಮೊರ್ತಿ ಸಿಬ್ಬಂದಿವರ್ಗ ಸಹ ಉಪಚರಿಸದರು.Conclusion:ಈ ಟಿ ವಿ ಭಾರತ್,ಬಾಗಲಕೋಟೆ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.