ETV Bharat / state

ಬಾದಾಮಿಯಲ್ಲಿ ಓರ್ವನಿಗೆ ಸೋಂಕು ದೃಢ: ಜಿಲ್ಲಾಡಳಿತಕ್ಕೆ ತಲೆಬಿಸಿಯಾದ ಟ್ರಾವೇಲ್ ಹಿಸ್ಟರಿ

author img

By

Published : May 22, 2020, 7:13 PM IST

ಬಾದಾಮಿಯಲ್ಲಿ ವ್ಯಕ್ತಿಯೋರ್ವನಲ್ಲಿ ಕೊರೊನಾ ಸೋಂಕು ದೃಢಟ್ಟಿದ್ದು ಈತ ಎಲ್​ಐಸಿ ಎಂಜೆಟ್ ಆಗಿದ್ದರಿಂದ ಈತನ ಟ್ರಾವೇಲ್ ಹಿಸ್ಟರಿ ಬಗ್ಗೆ ಜಿಲ್ಲಾಡಳಿತ ತಲೆಬಿಸಿ ಮಾಡಿಕೊಂಡಿದೆ.

Covid-19 confirmed to man in Badami
ಬಾದಾಮಿಯಲ್ಲಿ ಓರ್ವ ವ್ಯಕ್ತಿಗೆ ಕೋವಿಡ್ ದೃಢ

ಬಾಗಲಕೋಟೆ: ಬಾದಾಮಿಯ ಓರ್ವ ವ್ಯಕ್ತಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 77ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

ಬಾದಾಮಿಯ ಈ ಸೋಂಕಿತ ವ್ಯಕ್ತಿಯು ಎಲ್​ಐಸಿ ಎಂಜೆಟ್ ಆಗಿದ್ದರಿಂದ ಈತನ ಟ್ರಾವೇಲ್ ಹಿಸ್ಟರಿ ಬಗ್ಗೆ ಜಿಲ್ಲಾಡಳಿತ ಭಾರೀ ತಲೆಬಿಸಿ ಮಾಡಿಕೊಂಡಿದೆ. ಜಿಲ್ಲೆಯಿಂದ ಕಳುಹಿಸಲಾದ ಒಟ್ಟು 285 ಸ್ಯಾಂಪಲ್​ಗಳ ಪೈಕಿ 145 ಸ್ಯಾಂಪಲ್​ಗಳ ವರದಿ ನೆಗಟಿವ್ ಬಂದಿದೆ. ಒಂದು ಮಾತ್ರ ಪಾಸಿಟಿವ್ ಪ್ರಕರಣ ವರದಿಯಾಗಿದೆ.

ಒಂದು ಸ್ಯಾಂಪಲ್ ತಿರಸ್ಕೃತಗೊಂಡಿದೆ. ಇನ್ನು 139 ಸ್ಯಾಂಪಲ್​ಗಳು ಬರಬೇಕಾಗಿದೆ. ಹೊಸದಾಗಿ ಮತ್ತೆ 91 ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಜಿಲ್ಲಾ ಕೋವಿಡ್ ಲ್ಯಾಬ್​ನಲ್ಲಿ ಇಲ್ಲಿಯವರೆಗೆ ಒಟ್ಟು 70 ಸ್ಯಾಂಪಲ್​ಗಳನ್ನು ಪರೀಕ್ಷೆ ಮಾಡಿರುವುದಾಗಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.