ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ ಪುರುಷರ 65 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಭಾರತದ ಕುಸ್ತಿಪಟು ಬಜರಂಗ್ ಪುನಿಯಾ ಇರಾನ್ ಸ್ಪರ್ಧಿ ಮೊರ್ತೆಜಾ ಘಿಯಾಸಿ ಚೆಕಾ (Morteza Ghiasi Cheka) ಅವರನ್ನು 2-1 ರಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದರು.
-
BAJRANG ADVANCES TO SEMIFINAL!!#IND @BajrangPunia advances to the semifinal of Men’s freestyle 65 Kg by winning by fall against #IRI Morteza Cheka Ghiasi
— SAIMedia (@Media_SAI) August 6, 2021 " class="align-text-top noRightClick twitterSection" data="
Watch this space for updates on #Olympics #Tokyo2020#Cheer4India pic.twitter.com/Kzi5xPknbl
">BAJRANG ADVANCES TO SEMIFINAL!!#IND @BajrangPunia advances to the semifinal of Men’s freestyle 65 Kg by winning by fall against #IRI Morteza Cheka Ghiasi
— SAIMedia (@Media_SAI) August 6, 2021
Watch this space for updates on #Olympics #Tokyo2020#Cheer4India pic.twitter.com/Kzi5xPknblBAJRANG ADVANCES TO SEMIFINAL!!#IND @BajrangPunia advances to the semifinal of Men’s freestyle 65 Kg by winning by fall against #IRI Morteza Cheka Ghiasi
— SAIMedia (@Media_SAI) August 6, 2021
Watch this space for updates on #Olympics #Tokyo2020#Cheer4India pic.twitter.com/Kzi5xPknbl
ಇಂದು ನಡೆದ ಪಂದ್ಯದಲ್ಲಿ ಮೊದಲ ಸುತ್ತಿನಿಂದಲೂ ಎದುರಾಳಿಯ ಮೇಲೆ ಆಕ್ರಮಣಕಾರಿ ಆಟವಾಡಿದ ಬಜರಂಗ್ ಪುನಿಯಾ, ಮೊದಲ ರೌಂಡ್ನಲ್ಲಿ 1-0 ಮುನ್ನಡೆ ಸಾಧಿಸಿದರು. ನಂತರ ಎರಡನೇ ರೌಂಡ್ನಲ್ಲಿ 2-1 ರಿಂದ ಮುನ್ನಡೆ ಸಾಧಿಸಿದ ಬಜರಂಗ್, ಅಂತಿಮವಾಗಿ 2-1 ಅಂತರದಿಂದ ಗೆಲವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದರು. ಸೆಮಿಫೈನಲ್ನಲ್ಲಿ ಅಜೆರ್ಬೈಜಾನ್ನ ಹಾಜಿ ಅಲಿಯೇವ್ (Haji Aliyev of Azerbaijan) ವಿರುದ್ಧ ಸೆಣಸಾಡಲಿದ್ದಾರೆ.