ETV Bharat / sports

ಟೋಕಿಯೋ ಒಲಿಂಪಿಕ್ಸ್​​: ನಾಳೆ ಭಾರತದ ಸ್ಪರ್ಧಿಗಳಿಗೆ ಎದುರಾಗುವ ಸವಾಲೇನು? ಇಲ್ಲಿದೆ ಮಾಹಿತಿ.. - Tokyo Olympics Day 2

ಕೊರೊನಾ ವೈರಸ್ ನಡುವೆ ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್​ಗೆ ಇಂದು ವಿದ್ಯುಕ್ತ ಚಾಲನೆ ಸಿಕ್ಕಿದ್ದು, ನಾಳೆ ಭಾರತದ ಅಥ್ಲೀಟ್ಸ್​ ವಿವಿಧ ಸ್ಪರ್ಧೆಗಳಲ್ಲಿ ಭಾಗಿಯಾಗಲಿದ್ದಾರೆ.

Tokyo Olympics
Tokyo Olympics
author img

By

Published : Jul 23, 2021, 8:04 PM IST

ಟೋಕಿಯೋ(ಜಪಾನ್)​: ಟೋಕಿಯೋ ಒಲಿಂಪಿಕ್ಸ್​​ 2020ರ ಎರಡನೇ ದಿನ(ನಾಳೆ) ಭಾರತೀಯ ಅಥ್ಲೀಟ್ಸ್​ ವಿವಿಧ ಸ್ಪರ್ಧೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಪ್ರಮುಖವಾಗಿ ಪುರುಷರು, ಮಹಿಳೆಯರ ಹಾಕಿ ತಂಡ, ಬಾಕ್ಸರ್​, ಶಟ್ಲರ್​, ಪ್ಯಾಡ್ಲರ್‌, ರೋವರ್​​, ಶೂಟರ್​​ಗಳು ಹಾಗೂ ವೇಟ್​ಲಿಫ್ಟರ್‌ಗಳು​ ತಮ್ಮ ಪ್ರದರ್ಶನ ನೀಡಲಿದ್ದಾರೆ.

ಸಂಪೂರ್ಣ ವೇಳಾಪಟ್ಟಿ (ಭಾರತೀಯ ಕಾಲಮಾನ)

  • ಬಿಲ್ಲುಗಾರಿಕೆ (ಮಿಶ್ರ ತಂಡ ಎಲಿಮಿನೇಷನ್ಸ್​)

ಬೆಳಗ್ಗೆ 6 ಗಂಟೆಗೆ: ಅತುನು ದಾಸ್​, ದೀಪಿಕಾ ಕುಮಾರಿ

ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತ ತಂಡ: ಎದ್ದು ನಿಂತು ಚಪ್ಪಾಳೆ ತಟ್ಟಿ ಬೆಂಬಲಿಸಿದ ಮೋದಿ

  • ಜೂಡೋ: ಮಹಿಳೆಯರು 48 ಕೆ.ಜಿ, ಎಲ್ಲಾ ಸುತ್ತುಗಳು – ಬೆಳಗ್ಗೆ 7:30
  • ವೇಟ್​ಲಿಫ್ಟಿಂಗ್​​ ಬೆಳಗ್ಗೆ 7:30ಕ್ಕೆ

48 ಕೆ.ಜಿ ವಿಭಾಗ (ಸುಶೀಲಾ​ ದೇವಿ)

  • ಬಾಕ್ಸಿಂಗ್​ ಬೆಳಗ್ಗೆ 8 ಗಂಟೆ
  • ಈಕ್ವೆಸ್ಟ್ರಿಯನ್: ವೈಯಕ್ತಿಕ ಡ್ರೆಸ್ಸೇಜ್ ಗ್ರ್ಯಾಂಡ್ ಪ್ರಿಕ್ಸ್

32 ಕೆ.ಜಿ ಮಹಿಳಾ ವಿಭಾಗ

9:54ಕ್ಕೆ ಪುರುಷರ ವಿಭಾಗ (ವೆಲ್ಟರ್ವೈಟ್ ಸುತ್ತು ವಿಕಾಸ್ ಕ್ರಿಶನ್ vs ಸೆವೊನ್ರೆಟ್ಸ್ ಕ್ವಿನ್ಸಿ ಮೆನ್ಸಾ ಒಕಾಜಾವಾ

  • ಹಾಕಿ ಬೆಳಗ್ಗೆ 6:30ಕ್ಕೆ ಭಾರತೀಯ ಪುರುಷರ ತಂಡ vs ನ್ಯೂಜಿಲೆಂಡ್

ಸಂಜೆ 5:15ಕ್ಕೆ ಭಾರತದ ಮಹಿಳಾ ತಂಡ ವರ್ಸಸ್​​ ನೆದರ್‌ಲ್ಯಾಂಡ್​

  • ಟೆಬಲ್​ ಟೆನ್ನಿಸ್​

ಬೆಳಗ್ಗೆ 5:30ಕ್ಕೆ: ಪುರುಷರ ಸಿಂಗಲ್ಸ್ ಪ್ರಾಥಮಿಕ ಸುತ್ತು ಹಾಗೂ ಮಹಿಳಾ ಸಿಂಗಲ್ಸ್ ಪ್ರಾಥಮಿಕ ಸುತ್ತು

ಮಿಶ್ರ ಡಬಲ್ಸ್ 16 ನೇ ಸುತ್ತಿನ ಪಂದ್ಯ – ಬೆಳಗ್ಗೆ 7:45

  • ರೋಯಿಂಗ್​

ಪುರುಷರ ಲೈಟ್ವೈಟ್ ಡಬಲ್ ಸ್ಕಲ್ಸ್ ಬೆಳಗ್ಗೆ 7:50

  • ಬ್ಯಾಡ್ಮಿಂಟನ್​

ಬ್ಯಾಡ್ಮಿಂಟನ್: ಪುರುಷರ ಸಿಂಗಲ್ಸ್ (ಬಿ ಸಾಯಿ ಪ್ರಣೀತ್ vs ಮಿಶಾ ಜಿಲ್ಬರ್ಮನ್ (ಇಸ್ರೇಲ್) ಬೆಳಗ್ಗೆ 8:50ಕ್ಕೆ

ಬ್ಯಾಡ್ಮಿಂಟನ್: ಪುರುಷರ ಡಬಲ್ಸ್ (ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ Vs ಲೀ ಯಾಂಗ್ ಮತ್ತು ಚಿ-ಲಿನ್ ವಾಂಗ್ (ತೈಪೆ) : 12:20ಕ್ಕೆ

  • ಶೂಟಿಂಗ್​

ಪುರುಷರ 10ಮೀ ಏರ್ ಪಿಸ್ತೂಲ್ ಅರ್ಹತೆ ಬೆಳಗ್ಗೆ 5 ಗಂಟೆಗೆ

ಮಹಿಳೆಯರ 10 ಮೀ ಏರ್ ರೈಫಲ್ ಫೈನಲ್ : ಬೆಳಗ್ಗೆ 7:15

ಪುರುಷರ 10 ಮೀ ಏರ್ ಪಿಸ್ತೂಲ್, ಫೈನಲ್ :12:00ಕ್ಕೆ

  • ವೇಟ್​ಲಿಫ್ಟಿಂಗ್​​

49 ಕೆ.ಜಿ ಮೆಡಲ್​ ರೌಂಡ್ಸ್​ ಬೆಳಗ್ಗೆ 10:20ಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.