ETV Bharat / sports

Paralympics: ಹೈಜಂಪ್​​​ನಲ್ಲಿ ಬೆಳ್ಳಿಗೆ ಮುತ್ತಿಟ್ಟ ಪ್ರವೀಣ್​​ ಕುಮಾರ್​​​​.. ಪ್ರಧಾನಿ, ಸಚಿನ್​ ಅಭಿನಂದನೆ​​ - ಏಷ್ಯನ್ ರೆಕಾರ್ಡ್

ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಒಲಿದಿದೆ. ಈ ಮೂಲಕ ಭಾರತ 11 ಪದಕ ಪಡೆದಂತಾಗಿದೆ. ಇದರಲ್ಲಿ 2 ಚಿನ್ನ, 7 ಬೆಳ್ಳಿ ಹಾಗೂ 3 ಕಂಚಿನ ಪದಕ ಸೇರಿವೆ.

praveen wins silver
ಪ್ರವೀಣ್​​ ಕುಮಾರ್​​​​
author img

By

Published : Sep 3, 2021, 9:53 AM IST

Updated : Sep 3, 2021, 12:34 PM IST

ಟೋಕಿಯೋ (ಜಪಾನ್): ಟೋಕಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಟಿ-74 ಹೈಜಂಪ್ ವಿಭಾಗದಲ್ಲಿ ಭಾರತದ ಪ್ರವೀಣ್​ ಕುಮಾರ್​ ಬೆಳ್ಳಿ ಪದಕ ಗೆಲ್ಲುವ, ಭಾರತಕ್ಕೆ ಮತ್ತೊಂದು ಪದಕ ತಂದಕೊಟ್ಟಿದ್ದಾರೆ. ಇವರು 2.07 ಮೀಟರ್​​ನಷ್ಟು ಎತ್ತರ ಹಾರುವಲ್ಲಿ ಯಶಸ್ವಿಯಾಗಿದ್ದು, ಹೊಸ ಏಷ್ಯನ್ ರೆಕಾರ್ಡ್​ ಬರೆದಿದ್ದಾರೆ.

ಈವರೆಗೆ ಭಾರತ ಒಟ್ಟು 11 ಪದಕಗಳ ಮುಡಿಗೇರಿಸಿಕೊಂಡಿದ್ದು, ಪದಕ ಪಟ್ಟಿಯಲ್ಲಿ 36ನೇ ಸ್ಥಾನದಲ್ಲಿದೆ. ಇತ್ತ ಪ್ರವೀಣ್​ ಕುಮಾರ್ ಬೆಳ್ಳಿ ಪದಕ ಗೆಲ್ಲುತ್ತಿದ್ದಂತೆ ಭಾರತದಲ್ಲಿ ಶುಭಾಶಯಗಳು ಹರಿದು ಬರುತ್ತಿವೆ.

ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಸಹ ಟ್ವೀಟ್ ಮಾಡಿದ್ದು, ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಪ್ರವೀಣ್ ಕುಮಾರ್ ನಮ್ಮ ಹೆಮ್ಮೆ. ಈ ಪದಕವು ಅವರ ಕಠಿಣ ಪರಿಶ್ರಮ ಮತ್ತು ಅಪ್ರತಿಮ ಸಮರ್ಪಣೆಯ ಫಲಿತಾಂಶವಾಗಿದೆ. ಅವರಿಗೆ ಅಭಿನಂದನೆಗಳು. ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು ಎಂದಿದ್ದಾರೆ.

  • Proud of Praveen Kumar for winning the Silver medal at the #Paralympics. This medal is the result of his hard work and unparalleled dedication. Congratulations to him. Best wishes for his future endeavours. #Praise4Para

    — Narendra Modi (@narendramodi) September 3, 2021 " class="align-text-top noRightClick twitterSection" data=" ">

ಭಾರತ ತಂಡ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಸಹ ಟ್ವಿಟರ್​​​ನಲ್ಲಿ ಅಭಿನಂದಿಸಿದ್ದು, ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟ ಹಾಗೂ ಏಷ್ಯನ್ ದಾಖಲೆ ನಿರ್ಮಿಸಿದ ಪ್ರವೀಣ್ ಕುಮಾರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದಿದ್ದಾರೆ.

ಇವರಲ್ಲದೆ ಚಿನ್ನದ ಹುಡುಗ ಅಭಿನವ್​ ಬಿಂದ್ರಾ ಸಹ ಟ್ವೀಟ್ ಮಾಡಿ ಅಭಿನಂದಿಸಿದ್ದು, ವಯಸ್ಸಿನ್ನೂ 18 ಆಗಲೇ ಒಲಿಂಪಿಕ್ ಪದಕ..! ಪುರುಷರ ಹೈಜಂಪ್ ವಿಭಾಗದಲ್ಲಿ ಬೆಳ್ಳಿ ಪದಕ ವಿಜೇತ ಪ್ರವೀಣ್ ಕುಮಾರ್​ಗೆ ಅಭಿನಂದನೆಗಳು ಎಂದಿದ್ದಾರೆ.

  • Just 18 years old and already a Paralympic medalist! Congratulations Praveen Kumar on winning the Silver medal in the men’s high jump T44 #Tokyo2020 #Praise4Para

    — Abhinav A. Bindra OLY (@Abhinav_Bindra) September 3, 2021 " class="align-text-top noRightClick twitterSection" data=" ">

Last Updated : Sep 3, 2021, 12:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.