ಟೋಕಿಯೋ(ಜಪಾನ್): ಟೋಕಿಯೊ ಪ್ಯಾರಾಲಿಂಪಿಕ್ಸ್ನ ತಾವು ಭಾಗಿಯಾಗಿದ್ದ ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದರೂ, ನಂತರದ ಪಂದ್ಯಗಳಲ್ಲಿ ದಿಟ್ಟ ಹೋರಾಟ ನಡೆಸಿದ ಭಾವಿನಾ ಪಟೇಲ್ ಇದೀಗ ಭಾರತಕ್ಕೆ ಮೊದಲ ಪದಕ ಖಚಿತಪಡಿಸಿದ್ದಾರೆ.
-
⭐1st Indian to secure a #ParaTableTennis medal
— #Tokyo2020 for India (@Tokyo2020hi) August 27, 2021 " class="align-text-top noRightClick twitterSection" data="
⭐Lost her opening match and then won 3 in a row.
⭐In her quarter final match, she trailed just once.
Take a bow, @BhavinaPatel6 🔥
Stay tuned for her semi-final tomorrow! ⌛#Paralympics #Tokyo2020 pic.twitter.com/1gyRX7cHOj
">⭐1st Indian to secure a #ParaTableTennis medal
— #Tokyo2020 for India (@Tokyo2020hi) August 27, 2021
⭐Lost her opening match and then won 3 in a row.
⭐In her quarter final match, she trailed just once.
Take a bow, @BhavinaPatel6 🔥
Stay tuned for her semi-final tomorrow! ⌛#Paralympics #Tokyo2020 pic.twitter.com/1gyRX7cHOj⭐1st Indian to secure a #ParaTableTennis medal
— #Tokyo2020 for India (@Tokyo2020hi) August 27, 2021
⭐Lost her opening match and then won 3 in a row.
⭐In her quarter final match, she trailed just once.
Take a bow, @BhavinaPatel6 🔥
Stay tuned for her semi-final tomorrow! ⌛#Paralympics #Tokyo2020 pic.twitter.com/1gyRX7cHOj
ಟೋಕಿಯೋ ಪ್ಯಾರಾಲಿಂಪಿಕ್ಸ್ನ ಮಹಿಳಾ ಟೇಬಲ್ ಟೆನಿಸ್ ಆಟಗಾರ್ತಿ ಭಾವಿನಾ ಪಟೇಲ್ ಕ್ವಾರ್ಟರ್ಫೈನಲ್ನಲ್ಲಿ ಗೆಲುವು ಸಾಧಿಸಿ, ಈಗಾಗಲೇ ಸೆಮಿಫೈನಲ್ಗೆ ಪ್ರವೇಶ ಪಡೆದುಕೊಂಡಿದ್ದಾರೆ. ಈ ಮೂಲಕ ಮೊದಲ ಪದಕ ಖಚಿತ ಪಡಿಸಿದ್ದಾರೆ. ಕ್ವಾರ್ಟರ್ಫೈನಲ್ನ ಕ್ಲಾಸ್-4 ರ ಸಿಂಗಲ್ಸ್ ವಿಭಾಗದಲ್ಲಿ ಸರ್ಬಿಯಾದ ರಾಕೋವಿಕ್ ವಿರುದ್ಧ 3-0 ಅಂತರದಿಂದ ಸೋಲಿಸಿ ಐತಿಹಾಸಿಕ ಸಾಧನೆ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ ಭಾವಿನಾ 11-5, 11-6, 11-7 ಅಂತರದಿಂದ ಗೆಲುವು ದಾಖಲು ಮಾಡಿದ್ದಾರೆ.
ಇದನ್ನೂ ಓದಿರಿ: ಟೋಕಿಯೋ ಪ್ಯಾರಾಲಿಂಪಿಕ್ಸ್: ಟೇಬಲ್ ಟೆನ್ನಿಸ್ನಲ್ಲಿ ಸೆಮೀಸ್ಗೆ ಭವಿನಾ ಲಗ್ಗೆ!
ಟೇಬಲ್ ಟೆನಿಸ್ನಲ್ಲಿ ಭಾರತದ ಪ್ಯಾರಾಲಿಂಪಿಕ್ಸ್ ಆಟಗಾರ್ತಿ ಸೆಮಿಫೈನಲ್ಗೆ ಪ್ರವೇಶ ಪಡೆದುಕೊಂಡಿರುವುದು ಇದೇ ಮೊದಲ ಸಲ. ಭಾವಿನಾ ಮೊದಲ ಪಂದ್ಯದಲ್ಲಿ ವಿಶ್ವ ನಂ .1 ಚೀನಾದ ಝು ಯಿಂಗ್ ವಿರುದ್ಧ 3-11 9-11 2-11 ಅಂತರದಿಂದ ಸೋಲನುಭವಿಸಿದ್ದರು.