ನ್ಯೂಯಾರ್ಕ್: ರೋಚಕ ಹಣಾಹಣಿಯಿಂದ ಕೂಡಿದ್ದ ಯುಎಸ್ ಓಪನ್ ಫೈನಲ್ ಪಂದ್ಯದಲ್ಲಿ ರಫೆಲ್ ನಡಾಲ್ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಈ ಮೂಲಕ ನಡಾಲ್ 19ನೇ ಗ್ರ್ಯಾಂಡ್ಸ್ಲ್ಯಾಮ್ ಗೆದ್ದುಬೀಗಿದ್ದಾರೆ.
ಟೆನಿಸ್ ಲೋಕದ ದಿಗ್ಗಜ ತಾರೆ ರೋಜರ್ ಫೆಡರರ್ ಸೋಲಿಸಿ ಫೈನಲ್ ಪ್ರವೇಶಿಸಿದ್ದ ಡ್ಯಾನಿಲ್ ಮೆಡ್ವೆಡೆವ್ ಉಪಾಂತ್ಯ ಪಂದ್ಯದಲ್ಲಿ ನಡಾಲ್ಗೆ ಮುಖಾಮುಖಿಯಾಗಿದ್ದರು. 7-5, 6-3, 5-7, 4-6, 6-4 ಸೆಟ್ಗಳ ಮೂಲಕ ನಡಾಲ್ ನಾಲ್ಕನೇ ಬಾರಿಗೆ ಯುಎಸ್ ಓಪನ್ ಗೆದ್ದಿದ್ದಾರೆ.
-
Fantastic 4⃣@RafaelNadal | #USOpen pic.twitter.com/5phasWwfnV
— US Open Tennis (@usopen) September 9, 2019 " class="align-text-top noRightClick twitterSection" data="
">Fantastic 4⃣@RafaelNadal | #USOpen pic.twitter.com/5phasWwfnV
— US Open Tennis (@usopen) September 9, 2019Fantastic 4⃣@RafaelNadal | #USOpen pic.twitter.com/5phasWwfnV
— US Open Tennis (@usopen) September 9, 2019
ಆರಂಭದ ಎರಡು ಸೆಟ್ ಗೆದ್ದು ನಡಾಲ್ ಮುನ್ನಡೆ ಸಾಧಿಸಿದ್ದರು. ಮೂರು ಹಾಗೂ ನಾಲ್ಕನೇ ಸೆಟ್ ಮೆಡ್ವೆಡೆವ್ ಪಾಲಾಯಿತು. ರೋಚಕವಾಗಿ ಸಾಗಿದ ಪಂದ್ಯದಲ್ಲಿ ಐದನೇ ಸೆಟ್ ನಡಾಲ್ ಗೆಲ್ಲೋ ಮೂಲಕ ನಾಲ್ಕನೇ ಯುಎಸ್ ಓಪನ್ ತಮ್ಮದಾಗಿಸಿಕೊಂಡರು.
-
“You need to suffer on court. You need to pass through these moments to be at your full confidence."
— US Open Tennis (@usopen) September 9, 2019 " class="align-text-top noRightClick twitterSection" data="
🙌 @RafaelNadal 💪#USOpen pic.twitter.com/3jrS34XuNR
">“You need to suffer on court. You need to pass through these moments to be at your full confidence."
— US Open Tennis (@usopen) September 9, 2019
🙌 @RafaelNadal 💪#USOpen pic.twitter.com/3jrS34XuNR“You need to suffer on court. You need to pass through these moments to be at your full confidence."
— US Open Tennis (@usopen) September 9, 2019
🙌 @RafaelNadal 💪#USOpen pic.twitter.com/3jrS34XuNR
12 ಫ್ರೆಂಚ್ ಓಪನ್, ಎರಡು ವಿಂಬಲ್ಡನ್, ನಾಲ್ಕು ಯುಎಸ್ ಓಪನ್ ಹಾಗೂ ಒಂದು ಆಸ್ಟ್ರೇಲಿಯನ್ ಓಪನ್ ಗೆದ್ದಿರುವ ನಡಾಲ್ ಇನ್ನೊಂದು ಗ್ರಾಂಡ್ಸ್ಲ್ಯಾಮ್ ಗೆದ್ದಲ್ಲಿ ಫೆಡರರ್ ದಾಖಲೆಯನ್ನು ಸರಿಗಟ್ಟಲಿದ್ದಾರೆ.
-
Signature Rafa™️ 🏆@RafaelNadal | #USOpen pic.twitter.com/UfAYzFdylC
— US Open Tennis (@usopen) September 9, 2019 " class="align-text-top noRightClick twitterSection" data="
">Signature Rafa™️ 🏆@RafaelNadal | #USOpen pic.twitter.com/UfAYzFdylC
— US Open Tennis (@usopen) September 9, 2019Signature Rafa™️ 🏆@RafaelNadal | #USOpen pic.twitter.com/UfAYzFdylC
— US Open Tennis (@usopen) September 9, 2019