ETV Bharat / sports

ಪಾಕಿಸ್ತಾನಕ್ಕೆ ಹೋಗಿ ನಾವು ಆಡುವುದಿಲ್ಲ: ಭಾರತ ಟೆನ್ನಿಸ್ ಫೆಡರೇಷನ್​ನಿಂದ ITFಗೆ ಮನವಿ​ - ಡೇವಿಸ್​ ಕಪ್​

ಭಾರತ ಮತ್ತು ಪಾಕಿಸ್ತಾನಗಳ ನಡುವೆ ರಾಜಕೀಯ ಪರಿಸ್ಥಿತಿ ಹದಗೆಟ್ಟಿರುವ ಈ ಸಂದರ್ಭದಲ್ಲಿ ನಾವು ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಎಐಟಿಎ ಅಂತರಾಷ್ಟ್ರೀಯ ಟೆನ್ನಿಸ್​ ಫೆಡರೇಷನ್​ಗೆ ಮನವಿ ಮಾಡಿಕೊಂಡಿದೆ.

AITA
author img

By

Published : Aug 14, 2019, 3:13 PM IST

ನವದೆಹಲಿ: ಭಾರತ ಮತ್ತು ಪಾಕಿಸ್ತಾನಗಳ ನಡುವೆ ರಾಜಕೀಯ ಪರಿಸ್ಥಿತಿ ಹದಗೆಟ್ಟಿರುವ ಈ ಸಂದರ್ಭದಲ್ಲಿ ನಾವು ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಎಐಟಿಎ ಅಂತರಾಷ್ಟ್ರೀಯ ಟೆನ್ನಿಸ್​ ಫೆಡರೇಷನ್​ಗೆ ಮನವಿ ಮಾಡಿಕೊಂಡಿದೆ.

370ನೇ ಯನ್ನು ಕಾಶ್ಮೀರದಲ್ಲಿ ರದ್ದು ಮಾಡಿದ ಮೇಲೆ ಪಾಕಿಸ್ತಾನ ಹಾಗೂ ಭಾರತದ ನಡುವೆ ರಾಜಕೀಯ ಸಂಬಂಧ ತೀರ ಹಳಸಿದೆ. ಹೀಗಿರುವಾಗಿ ಸುಮಾರು 55 ವರ್ಷಗಳ ನಂತರ ಡೇವಿಸ್​ ಕಪ್​ನಲ್ಲಿ ಪಾಲ್ಗೊಳ್ಳಲು ಭಾರತ ತಂಡ ಹೋಗಬೇಕಿದ್ದ ಭಾರತ ತಂಡ ಐಟಿಎಫ್​ಗೆ ಟೂರ್ನಿಯನ್ನು ಸ್ಥಳಾಂತರಿಸಿ ಅಥವಾ ಪಾಕಿಸ್ತಾನದಲ್ಲಿ ನಡೆಯುವುದಾದರೆ ಟೂರ್ನಿಯನ್ನು ಮುಂದೂಡಿ ಎಂದು ಆಲ್​ ಇಂಡಿಯಾ ಟೆನ್ನಿಸ್​ ಫಡೆರೇಷನ್​ ಮನವಿ ಮಾಡಿದೆ.

  • Sources:All India Tennis Association(AITA) has written to International Tennis Federation(ITF) asking to change venue of upcoming Davis Cup or postpone it for some time until situation is bit sorted. In this situation, we can't go&play in Pakistan. We've mailed ITF regarding this pic.twitter.com/5p3wYicHni

    — ANI (@ANI) August 14, 2019 " class="align-text-top noRightClick twitterSection" data=" ">

ಎರಡು ದೇಶಗಳ ಮಧ್ಯೆ ರಾಜಕೀಯ ಕಲಹ ನಡೆಯುತ್ತಿರುವ ಈ ಸಂದರ್ಭದಲ್ಲಿ ಪ್ರವಾಸ ಕೈಗೊಳ್ಳುವುದು ಉತ್ತಮವಲ್ಲ. ಅಲ್ಲಿ ನಾವು ಆಡುವುದಿಲ್ಲ ಎಂದು ಐಟಿಎಫ್​ಗೆ ಎಐಟಿಎ ಮೇಲ್​ ಮೂಲಕ ಮನವಿ ಸಲ್ಲಿಸಿದೆ.

ಈ ಕುರಿತು ಮಾತನಾಡಿರುವ ಕೇಂದ್ರ ಕ್ರೀಡಾ ಸಚಿವಾ ಕಿರಣ್​ ರಿಜಿಜು ಇದು ದ್ವಿಪಕ್ಷೀಯ ಸರಣಿಯಾಗಿದ್ದರೆ ಸರ್ಕಾರ ಪಾಕಿಸ್ತಾನಕ್ಕ ಹೋಗಬೇಕಾ ಅಥವಾ ಬೇಡವಾ ಎಂಬುದನ್ನು ನಿರ್ಧರಿಸಬಹುದಿತ್ತು. ಆದರೆ ಇದು ವಿಶ್ವಮಟ್ಟದ ಟೂರ್ನಿ ಆಗಿರುವುದರಿಂದ ಸರ್ಕಾರ ಮಧ್ಯೆ ಪ್ರವೇಶಿಸುತ್ತಿಲ್ಲ ಎಂದು ತಿಳಿಸಿದ್ದರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.