ETV Bharat / sports

ವಿಶ್ವ ಬಾಕ್ಸಿಂಗ್​ ಚಾಂಪಿಯನ್​ಶಿಪ್​: ಫೈನಲ್​ಗೆ ಲಗ್ಗೆ ಇಟ್ಟ ಮೊದಲ ಭಾರತೀಯ ಅಮಿತ್​ - ವಿಶ್ವ ಬಾಕ್ಸಿಂಗ್​ ಚಾಂಪಿಯನ್​ಶಿಪ್

ರಷ್ಯಾದ ಎಕಟೆರಿನ್ಬರ್ಗ್​ನಲ್ಲಿ ನಡೆಯುತ್ತಿರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಅಮಿತ್​ ಪಂಗಲ್​ ಅವರು 52 ಕೆ.ಜಿ. ವಿಭಾಗದಲ್ಲಿ ​ಸಾಕೆನ್ ಬಿಬೊಸಿನೋವ್ ಅವರನ್ನು 3-2 ಗೋಲುಗಳಿಂದ ಸೋಲಿಸಿ ಫೈನಲ್‌ಗೆ ತಲುಪಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Sep 20, 2019, 5:46 PM IST

ಎಕಟೆರಿನ್ಬರ್ಗ್ (ರಷ್ಯಾ): ಏಷ್ಯನ್​ ಗೇಮ್ಸ್​ನ ಚಿನ್ನದ ಪದಕ ವಿಜೇತ ಅಮಿತ್​ ಪಂಗಲ್​ ಅವರು 52 ಕೆ.ಜಿ. ವಿಭಾಗದ ವಿಶ್ವ ಬಾಕ್ಸಿಂಗ್​ ಚಾಂಪಿಯನ್​ಶಿಪ್​ನಲ್ಲಿ ಫೈನಲ್​ ಪ್ರವೇಶ ಪಡೆದಿದ್ದಾರೆ.

ಸೆಮಿಫೈನಲ್​ನಲ್ಲಿ ​ಸಾಕೆನ್ ಬಿಬೊಸಿನೋವ್ ಅವರನ್ನು 3-2 ಗೋಲುಗಳಿಂದ ಸೋಲಿಸಿ ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ತಲುಪಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಬಾಕ್ಸರ್ ಅಮಿತ್ ಪಂಗಲ್ ಅವರು ಚಿನ್ನಕ್ಕಾಗಿ ನಾಳೆ ಉಜೇಕಿಸ್ತಾನ್‌ನದ ಶಖೋಬಿಡಿನ್ ಜೊಯಿರೊವ್ ಅವರೊಂದಿಗೆ ಸೆಣಸಾಡಲಿದ್ದಾರೆ ಎಂದು ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ತಿಳಿಸಿದೆ.

  • Sports Authority of India (SAI): Boxer Amit Panghal beats Saken Bibossinov 3-2 in 52 kg category, to become the 1st Indian to reach the final at Men’s World Boxing Championships. Panghal will play Uzbekistan’s Shakhobidin Zoirov for the gold tomorrow.

    — ANI (@ANI) September 20, 2019 " class="align-text-top noRightClick twitterSection" data=" ">

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.