ETV Bharat / sports

4ನೇ ಮಹಿಳಾ ಕುಸ್ತಿ ಪಟುವಾಗಿ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ಸೀಮಾ ಬಿಸ್ಲಾಗೆ ಕಿರಣ್ ರಿಜಿಜು ಅಭಿನಂದನೆ - ಕ್ರೀಡಾ ಸಚಿವಾ ಕಿರಣ್ ರಿಜಿಜು

ಸೀಮಾ ಮಹಾನ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಭಾರತದ 4ನೇ ಮಹಿಳಾ ಮತ್ತು ಒಟ್ಟಾರೆ 8ನೇ ಕುಸ್ತಿಪಟುವಾಗಿದ್ದಾರೆ. ವಿನೇಶ್ ಫೋಗಟ್(53ಕೆಜಿ), ಅನ್ಶು ಮಲಿಕ್​(57ಕೆಜಿ), ಸೋನಮ್ ಮಲಿಕ್(62 ಕೆಜಿ) ವಿಭಾಗದಲ್ಲಿ ಅರ್ಹತೆ ಪಡೆದಿದ್ದಾರೆ. ಇನ್ನು ಪುರುಷರ ವಿಭಾಗದಲ್ಲಿ ರವಿಕುಮಾರ್ ದಾಹಿಯಾ(57ಕೆಜಿ), ಸುಮಿತ್ ಮಲಿಕ್(125ಕೆಜಿ), ಬಜರಂಗ್ ಪೂನಿಯಾ(65ಕೆಜಿ) ಮತ್ತು ದೀಪಕ್ ಪೂನಿಯಾ(86ಕೆಜಿ) ಪುರುಷರ ವಿಭಾಗದಲ್ಲಿ ಅರ್ಹತೆ ಪಡೆದಿದ್ದಾರೆ.​

ಕಿರಣ್ ರಿಜಿಜು - ಸೀಮಾ ಬಿಸ್ಲಾ
ಕಿರಣ್ ರಿಜಿಜು - ಸೀಮಾ ಬಿಸ್ಲಾ
author img

By

Published : May 8, 2021, 4:25 PM IST

ಸೋಫಿಯಾ: ಬಲ್ಗೇರಿಯಾದ ಸೋಫಿಯಾದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಅರ್ಹತಾ ಸುತ್ತಿನಲ್ಲಿ ಫೈನಲ್ ತಲುಪುವ ಮೂಲಕ ಟೋಕಿಯೋ ಒಲಿಂಪಿಕ್ಸ್​ಗೆ ಅರ್ಹತೆ ಭಾರತದ ಮಹಿಳಾ ಕುಸ್ತಿಪಟು ಸೀಮಾ ಬಿಸ್ಲಾ (50 ಕೆಜಿ) ಮತ್ತು ಸುಮಿತ್ ಮಲಿಕ್ (125 ಕೆಜಿ) ಅವರನ್ನು ಕ್ರೀಡಾ ಸಚಿವ ಕಿರಣ್ ರಿಜಿಜು ಅಭಿನಂದಿಸಿದ್ದಾರೆ.

" ಬಲ್ಗೇರಿಯಾದಲ್ಲಿ ನಡೆದ ವಿಶ್ವ ಒಲಿಂಪಿಕ್ ಅರ್ಹತಾ ಪಂದ್ಯದಲ್ಲಿ ಟೋಕಿಯೋ ಒಲಿಂಪಿಕ್‌ಗೆ ಅರ್ಹತೆ ಪಡೆದ ಕುಸ್ತಿಪಟು ಸೀಮಾಬಿಸ್ಲಾ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಇವರು ಟೋಕಿಯೋಗೆ ಅರ್ಹತೆ ಪಡೆದ 8 ನೇ ಭಾರತೀಯ ಕುಸ್ತಿಪಟು. ಒಲಿಂಪಿಕ್ಸ್​ಗೆ ಅರ್ಹತೆ ಪಡೆಯಲು ಶ್ರಮಿಸಿದ್ದಕ್ಕಾಗಿ ನಮ್ಮ ಎಲ್ಲ ಕ್ರೀಡಾಪಟುಗಳ ಬಗ್ಗೆ ನನಗೆ ತುಂಬಾ ಹೆಮ್ಮೆಯಿದೆ" ಎಂದು ಕಿರಣ್ ರಿಜಿಜು ಅಭಿನಂದಿಸಿದ್ದಾರೆ.

ಸೀಮಾ ಮಹಾನ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಭಾರತದ 4ನೇ ಮಹಿಳಾ ಮತ್ತು ಒಟ್ಟಾರೆ 8ನೇ ಕುಸ್ತಿಪಟುವಾಗಿದ್ದಾರೆ. ವಿನೇಶ್ ಫೋಗಟ್ (53ಕೆಜಿ), ಅನ್ಶು ಮಲಿಕ್​(57ಕೆಜಿ), ಸೋನಮ್ ಮಲಿಕ್(62 ಕೆಜಿ) ವಿಭಾಗದಲ್ಲಿ ಅರ್ಹತೆ ಪಡೆದಿದ್ದಾರೆ. ಇನ್ನು ಪುರುಷರ ವಿಭಾಗದಲ್ಲಿ ರವಿಕುಮಾರ್ ದಾಹಿಯಾ(57ಕೆಜಿ), ಸುಮಿತ್ ಮಲಿಕ್(125ಕೆಜಿ), ಬಜರಂಗ್ ಪೂನಿಯಾ(65ಕೆಜಿ) ಮತ್ತು ದೀಪಕ್ ಪೂನಿಯಾ(86ಕೆಜಿ) ಪುರುಷರ ವಿಭಾಗದಲ್ಲಿ ಅಹರ್ತೆ ಪಡೆದಿದ್ದಾರೆ.​

ಇದನ್ನು ಓದಿ:’ತೂಕ ಕಡಿಮೆ ಮಾಡ್ಕೊಂಡು ಪಂತ್​ ರೀತಿ ಟೀಮ್​ ಇಂಡಿಯಾಗೆ ಹಿಂತಿರುಗಿ’ : ಪೃಥ್ವಿ ಶಾಗೆ ಬಿಸಿಸಿಐ ಸಲಹೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.