ETV Bharat / sports

ತವರಿನಲ್ಲಿ ಬುಲ್ಸ್​ ಗೆಲುವಿನ ಓಟ... ಪಾಟ್ನಾ ಸೋಲಿಸಿ 2ನೇ ಸ್ಥಾನಕ್ಕೇರಿದ ಬೆಂಗಳೂರು! - ಪಾಟ್ನಾ ಪೈರೇಟ್ಸ್​​

ಪ್ರೋ ಕಬಡ್ಡಿ ಲೀಗ್​​ನ ತವರಿನ ಅಂಗಳದಲ್ಲಿ ಬೆಂಗಳೂರು ಬುಲ್ಸ್​​ ಗೆಲುವಿನ ನಾಗಾಲೋಟ ಮುಂದುವರಿಸಿದ್ದು, ನಿನ್ನೆ ನಡೆದ ಮತ್ತೊಂದು ಪಂದ್ಯದಲ್ಲಿ ಪಾಟ್ನಾ ವಿರುದ್ಧ ರೋಚಕ ಗೆಲುವು ದಾಖಲು ಮಾಡಿದೆ.

ಬೆಂಗಳೂರು ಬುಲ್ಸ್​​​
author img

By

Published : Sep 5, 2019, 3:09 AM IST

ಬೆಂಗಳೂರು: ಪ್ರಸಕ್ತ ಸಾಲಿನ ಪ್ರೋ ಕಬಡ್ಡಿ ಲೀಗ್​​ನ ಮತ್ತೊಂದು ಪಂದ್ಯದಲ್ಲಿ ಬೆಂಗಳೂರು ಪಾಟ್ನಾ ಪೈರೇಟ್ಸ್​ ವಿರುದ್ಧ ರೋಚಕ ಗೆಲುವು ದಾಖಲು ಮಾಡುವ ಮೂಲಕ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಲಗ್ಗೆ ಹಾಕಿದೆ.

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್​ ತಂಡ ಪಾಟ್ನಾ ವಿರುದ್ಧ 40-39 ಅಂಕಗಳ ಅಂತರದ ರೋಚಕ ಗೆಲುವು ದಾಖಲು ಮಾಡುವ ಮೂಕಲ ಅಂಕಪಟ್ಟಿಯಲ್ಲಿ 43 ಪಾಯಿಂಟ್​ಗಳೊಂದಿಗೆ 2ನೇ ಸ್ಥಾನವನ್ನ ಅಲಂಕಾರ ಮಾಡಿದ್ದು, 54 ಅಂಕಗಳಿಂದ ದಬಾಂಗ್ ದಿಲ್ಲಿ ಮೊದಲ ಸ್ಥಾನದಲ್ಲಿದೆ.

ಆರಂಭದಿಂದಲ್ಲೂ ಸಮಬಲದಿಂದ ಸಾಗಿದ್ದ ಪಂದ್ಯದಲ್ಲೇ ಏಕಾಏಕಿ ಪ್ರದೀಪ್​ ನರ್ವಾಲ್​​ ಸೂಪರ್​ ರೈಡ್​ ಮೂಲಕ ತಂಡದ ಅಂತರವನ್ನ 17-9ಕ್ಕೆ ಏರಿಸಿದರು.ಹೀಗಾಗಿ ಮೊದಲಾರ್ಧದಲ್ಲಿ ಪಾಟ್ನಾ 22, ಬುಲ್ಸ್​ 16 ಅಂಕ ಪಡೆದುಕೊಂಡಿತು.

Bangaluru bulls
ಅದ್ಭುತ ರೈಡ್​ ಮಾಡಿದ ಪ್ರದೀಪ್​​
ದ್ವೀತಿಯಾರ್ಧದಲ್ಲೂ ಪಾಟ್ನಾ 28 ಅಂಕಗಳಿಕೆ ಮಾಡಿ ಗೆಲುವು ಖಚಿತ ಪಡಿಸಿಕೊಂಡಿತ್ತು. ಆದರೆ ಕೊನೆ ಎರಡು ನಿಮಿಷವಿದ್ದಾಗ ಆಕ್ರಮಣಕಾರಿ ಆಟದ ಮೊರೆ ಹೋದ ಬುಲ್ಸ್​ ಅಂಕಗಳನ್ನ 38-38ಕ್ಕೆ ಸಲಬಲ ಮಾಡಿಕೊಂಡಿತ್ತು. ಕೊನೆಯ ರೈಡ್​​ನಲ್ಲಿ ಬುಲ್ಸ್​ 2 ಅಂಕ ಕಲೆ ಹಾಕಿದರೆ ಪಾಟ್ನಾ 1 ಅಂಕ ಪಡೆದುಕೊಂಡಿತ್ತು. ಹೀಗಾಗಿ ಬುಲ್ಸ್ ರೋಚಕ ಗೆಲುವು ದಾಖಲು ಮಾಡಿ, 2ನೇ ಸ್ಥಾನ ಅಲಂಕಾರ ಮಾಡಿತು.
Bangaluru bulls
ಬುಲ್ಸ್​​ ಆಟಗಾರ ಪವನ್​ ರೈಡ್​​​

ಇನ್ನೊಂದು ಪಂದ್ಯದಲ್ಲಿ ದಬಾಂಗ್ ದಿಲ್ಲಿ ಹಾಗೂ ಜೈಪುರ್​ ಪಿಂಕ್ ಪ್ಯಾಂಥರ್ಸ್ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ದಬಾಂಗ್ ದಿಲ್ಲಿ 46-44 ಅಂಕಗಳ ಅಂತರದಲ್ಲಿ ಜೈಪುರ್​ ತಂಡವನ್ನು ಮಣಿಸಿ ಗೆಲುವು ದಾಖಲು ಮಾಡಿಕೊಂಡು ಮೊದಲ ಸ್ಥಾನದಲ್ಲಿ ಮುಂದುವರಿದಿದೆ.

Intro:Body:

ತವರಿನಲ್ಲಿ ಬುಲ್ಸ್​ ಗೆಲುವಿನ ಓಟ... ಪಾಟ್ನಾ ಸೋಲಿಸಿ 2ನೇ ಸ್ಥಾನಕ್ಕೇರಿದ ಬೆಂಗಳೂರು! 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.