ETV Bharat / sports

ಭಾರತದ ಅರ್ಚರಿ ಸ್ಟಾರ್ಸ್‌ ದೀಪಿಕಾ ಕುಮಾರಿ-ಆತನು ದಾಸ್​ ಕಲ್ಯಾಣ..

author img

By

Published : Jul 1, 2020, 7:45 PM IST

2008ರಲ್ಲಿ ಮೊದಲ ಬಾರಿ ಭೇಟಿಯಾಗಿದ್ದ ಈ ಜೋಡಿ 2019ರಲ್ಲಿ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದರು. ಈ ಜೋಡಿಯ ವಿವಾಹಕ್ಕೆ ಮಾಜಿ ಜಾರ್ಖಂಡ್​ ಸಿಎಂ ಹೇಮಂತ್​ ಸೋರೆನ್​ ಹಾಗೂ ಅರ್ಚರಿ ಅಸೋಸಿಯೇಷನ್​ ಆಫ್​ ಇಂಡಿಯಾದ ಅರ್ಜುನ್​ ಮುಂಡಾ ಆಗಮಿಸಿದ್ದರು..

ದೀಪಿಕಾ ಕುಮಾರಿ-ಆತನು ದಾಸ್​ ವಿವಾಹ
ದೀಪಿಕಾ ಕುಮಾರಿ-ಆತನು ದಾಸ್​ ವಿವಾಹ

ರಾಂಚಿ : ಭಾರತದ ಅರ್ಚರಿ ಸ್ಟಾರ್​ಗಳಾದ ದೀಪಿಕಾ ಕುಮಾರಿ ಹಾಗೂ ಅತುನು ದಾಸ್​ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಅಲ್ಲದೆ ಸೈನಾ-ಕಶ್ಯಪ್​, ದಿನೇಶ್​ ಕಾರ್ತಿಕ್​- ದೀಪಿಕಾ ಪಳ್ಳಿಕಲ್​ರಂತೆ ಕ್ರೀಡಾ ಜೋಡಿಗಳ ಸಾಲಿಗೆ ಸೇರಿಕೊಂಡಿದ್ದಾರೆ.

ಸಾಮಾಜಿ ಅಂತರ ಹಾಗೂ ಮಾಸ್ಕ್​ ಬಳಕೆ ಹಾಗೂ ಸ್ಯಾನಿಟೈಸರ್​ ಬಳಕೆ ಸೇರಿ ಕೋವಿಡ್​ ನಿಯಮಗಳನ್ನು ಪಾಲಿಸಿ ಈ ಜೋಡಿ ವಿವಾಹ ನೆರವೇರಿಸಿಕೊಂಡರು. ಆತನು ದಾಸ್​ ಕೋಲ್ಕತ್ತಾದದಿಂದ ರಾಂಚಿಗೆ ತೆರಳಿ ಅವರ ಸಾಂಪ್ರಾಯದಂತೆ ವಿವಾಹ ಮಾಡಿಕೊಂಡಿದ್ದಾರೆ.

ದೀಪಿಕಾ ಕುಮಾರಿ-ಆತನು ದಾಸ್​ ವಿವಾಹ
ದೀಪಿಕಾ ಕುಮಾರಿ-ಆತನು ದಾಸ್​ ವಿವಾಹ

2008ರಲ್ಲಿ ಮೊದಲ ಬಾರಿ ಭೇಟಿಯಾಗಿದ್ದ ಈ ಜೋಡಿ 2019ರಲ್ಲಿ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದರು. ಈ ಜೋಡಿಯ ವಿವಾಹಕ್ಕೆ ಮಾಜಿ ಜಾರ್ಖಂಡ್​ ಸಿಎಂ ಹೇಮಂತ್​ ಸೋರೆನ್​ ಹಾಗೂ ಅರ್ಚರಿ ಅಸೋಸಿಯೇಷನ್​ ಆಫ್​ ಇಂಡಿಯಾದ ಅರ್ಜುನ್​ ಮುಂಡಾ ಆಗಮಿಸಿದ್ದರು.

ದೀಪಿಕಾ ಕುಮಾರಿ ಅರ್ಚರಿ ವಿಶ್ವಕಪ್​ನಲ್ಲಿ 5 ಭಾರಿ ಚಿನ್ನದ ಪದಕ ಪಡೆದಿದ್ದಾರೆ. ಎರಡು ಬಾರಿ ವೈಯಕ್ತಿಕ ಹಾಗೂ 3 ಬಾರಿ ತಂಡದ ವಿಭಾಗದಲ್ಲಿ ಪದಕ ಮುಡಿಗೇರಿಸಿಕೊಂಡಿದ್ದಾರೆ. ಅವರಿಗೆ 2012ರಲ್ಲಿ ಅರ್ಜುನ ಪ್ರಶಸ್ತಿ, 2016ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.